ಜಾಲತಾಣದಿಂದ
ಕರಾವಳಿ
SSLC ಫಲಿತಾಂಶ ಪ್ರಕಟ : ಆಮೀನತ್ ಝಕಿಯಗೆ 582 ಅಂಕ
ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,ಬಂಟ್ವಾಳ ತಾಲೂಕಿನ ಕಳಬಾಗಿಲು, ರಝಾ ನಗರದ ಲ ಬುರೂಜು ಇಂಗ್ಲಿಷ್ ಮೀಡಿಯಂ ಸ್ಕೂಲಿನ ಆಮೀನತ್ ಝಕಿಯ 625ಕ್ಕೆ 582 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಆಮೀನತ್ ಝಕಿಯ ...
ಕರಾವಳಿ
ಅಭ್ಯರ್ಥಿಗಳಿಗೂ ಕಾವಲು ಕಾಯಲು ಅವಕಾಶ| ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ
ಮಂಗಳೂರು: ಮತದಾನ ನಡೆದ ಬಳಿಕ ಮತ ಯಂತ್ರಗಳನ್ನು ತಂದು ಭದ್ರತಾ ಕೊಠಡಿಗಳಲ್ಲಿ ಇರಿಸುವಾಗ, ಈ ಬಾರಿ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಕೇಂದ್ರೀಯ ಪೊಲೀಸ್ ವಾಹನದ ಹಿಂದೆ ಪ್ರತ್ಯೇಕ ವಾಹನದಲ್ಲಿ ಬರಬಹುದು.
ಅಷ್ಟೇ...
ಜಾಲತಾಣದಿಂದ
ಮುಸ್ಲಿಂ ಮೀಸಲಾತಿ ರದ್ದತಿಗೆ ತಡೆ| ಮಧ್ಯಂತರ ಆದೇಶ ವಿಸ್ತರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮುಸ್ಲಿಮರ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರದ ಅನುಷ್ಠಾನಕ್ಕೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಸ್ತರಣೆ ಮಾಡಿದೆ.
ಮುಂದಿನ...
ಜಾಲತಾಣದಿಂದ
ಭಾರತಕ್ಕೆ ತರಲಾಗಿದ್ದ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ದಕ್ಷ ಎಂಬ ಹೆಸರಿನ ಹೆಣ್ಣು ಚೀತಾ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ.
ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ...
ಕರಾವಳಿ
SSLC ಫಲಿತಾಂಶ ಪ್ರಕಟ: ನಫೀಸತ್ ಮಾಝ್ಮಿಯಗೆ 577 ಅಂಕ
ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,ಕೃಷ್ಣಾಪುರದ ಹಿರಾ ಪಬ್ಲಿಕ್ ಸ್ಕೂಲಿನ ನಫೀಸತ್ ಮಾಝ್ಮಿಯ 625ಕ್ಕೆ 577 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ನಫೀಸತ್ ಮಾಝ್ಮಿಯ ಅವರು ಕೃಷ್ಣಾಪುರದ ಫಾರೂಕ್ ಹಾಗೂ ಸುಹಾನಾ ದಂಪತಿಯ...
ಜಾಲತಾಣದಿಂದ
SSLC ಫಲಿತಾಂಶ ಪ್ರಕಟ: ಚಿತ್ರದುರ್ಗದ ಮೆಹೆತಾಬ್ ಅಂಜುಮ್ ಗೆ 597 ಅಂಕ
ಚಿತ್ರದುರ್ಗ: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಚಿತ್ರದುರ್ಗದ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ಮೆಹೆತಾಬ್ ಅಂಜುಮ್ 625ಕ್ಕೆ 597 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಮೆಹೆತಾಬ್ ಅಂಜುಮ್ ಅವರು ಮಹಮೂದ್ ಪಾಷಾ ಹಾಗೂ...
ಕರಾವಳಿ
SSLC ಫಲಿತಾಂಶ ಪ್ರಕಟ : ಗಲ್ಫ್ ಟ್ರಾವೆಲ್ಸ್ ಸುಲೈಮಾನರ ಪುತ್ರಿ ರುಕಿಯಾ ಶಿಝಾಗೆ 604 ಅಂಕ
ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸುದಾನ ರೆಸಿಡೆಂಟಿಯಾಲ್ ಸ್ಕೂಲ್ ನ ವಿದ್ಯಾರ್ಥಿನಿ ರುಕಿಯಾ ಶಿಝಾ 625ಕ್ಕೆ 604 (ಶೇ.96.64%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ರುಕಿಯಾ ಶಿಝಾ ಅವರು ಪುತ್ತೂರಿನ...
ಜಾಲತಾಣದಿಂದ
ಮಕ್ಕಳಾಗಿಲ್ಲವೆಂದು ಸೊಸೆಯನ್ನು ಹತ್ಯೆಗೈದ ಅತ್ತೆ!
ಲಖ್ನೋ: ಮಕ್ಕಳಾಗಲಿಲ್ಲವೆಂದು ಮಹಿಳೆಯೊಬ್ಬರು ತನ್ನ ಸೊಸೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಡಧಾಮ್ ಎಂಬಲ್ಲಿ ನಡೆದಿದೆ.ಕೊಲೆಗೀಡಾದ ಯುವತಿಯನ್ನು ಸಾಲಿ ಬೇಗಂ(33) ಎಂದು ಗುರುತಿಸಲಾಗಿದೆ. ಇವರಿಗೆ ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ....