SSLC ಫಲಿತಾಂಶ ಪ್ರಕಟ: ನಫೀಸತ್ ಮಾಝ್ಮಿಯಗೆ 577 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,
ಕೃಷ್ಣಾಪುರದ ಹಿರಾ ಪಬ್ಲಿಕ್ ಸ್ಕೂಲಿನ ನಫೀಸತ್ ಮಾಝ್ಮಿಯ 625ಕ್ಕೆ 577 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -

ನಫೀಸತ್ ಮಾಝ್ಮಿಯ  ಅವರು ಕೃಷ್ಣಾಪುರದ ಫಾರೂಕ್ ಹಾಗೂ ಸುಹಾನಾ ದಂಪತಿಯ ಪುತ್ರಿಯಾಗಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದು, ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

Join Whatsapp