SSLC ಫಲಿತಾಂಶ ಪ್ರಕಟ: ಚಿತ್ರದುರ್ಗದ ಮೆಹೆತಾಬ್ ಅಂಜುಮ್ ಗೆ 597 ಅಂಕ

Prasthutha|

- Advertisement -

ಚಿತ್ರದುರ್ಗ: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಚಿತ್ರದುರ್ಗದ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ಮೆಹೆತಾಬ್ ಅಂಜುಮ್ 625ಕ್ಕೆ 597 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ಮೆಹೆತಾಬ್ ಅಂಜುಮ್ ಅವರು ಮಹಮೂದ್ ಪಾಷಾ ಹಾಗೂ ಇಶ್ರತ್ ಜಬೀನ್ ದಂಪತಿಯ ಪುತ್ರಿಯಾಗಿದ್ದಾರೆ.

- Advertisement -

ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

Join Whatsapp