SSLC ಫಲಿತಾಂಶ ಪ್ರಕಟ : ಗಲ್ಫ್ ಟ್ರಾವೆಲ್ಸ್ ಸುಲೈಮಾನರ ಪುತ್ರಿ ರುಕಿಯಾ ಶಿಝಾಗೆ 604 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸುದಾನ ರೆಸಿಡೆಂಟಿಯಾಲ್ ಸ್ಕೂಲ್ ನ ವಿದ್ಯಾರ್ಥಿನಿ ರುಕಿಯಾ ಶಿಝಾ 625ಕ್ಕೆ 604 (ಶೇ.96.64%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -

ರುಕಿಯಾ ಶಿಝಾ ಅವರು ಪುತ್ತೂರಿನ ಉದ್ಯಮಿ, ಗಲ್ಫ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಕರಾದ ಹಾಜಿ ಸುಲೈಮಾನ್ ಹಾಗೂ
ನಸೀಮಾ ದಂಪತಿಯ ಪುತ್ರಿಯಾಗಿದ್ದಾರೆ.
ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

Join Whatsapp