ಜಾಲತಾಣದಿಂದ

ಮತದಾರರಿಗೆ ಹಂಚಲು ಇಟ್ಟಿದ್ದ 50 ಲಕ್ಷ ರೂ. ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ಮೈಸೂರು: ಕರ್ನಾಟಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಇಟ್ಟಿದ್ದ ಐವತ್ತು ಲಕ್ಷ ರೂ. ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ. ಜಿಲ್ಲೆಯ ಹೆಚ್​ಡಿ ಕೋಟೆ ತಾಲೂಕಿನ ದೇವಲಾಪುರ ಕಾಲೋನಿ ತೋಟದ ಮನೆಯೊಂದರಲ್ಲಿ ಚುನಾವಣಾಧಿಕಾರಿಗಳು ಶೋಧ...

SSLC ಫಲಿತಾಂಶ ಪ್ರಕಟ : ಆಮೀನತ್ ಝಕಿಯಗೆ 582 ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,ಬಂಟ್ವಾಳ ತಾಲೂಕಿನ ಕಳಬಾಗಿಲು, ರಝಾ ನಗರದ ಲ ಬುರೂಜು ಇಂಗ್ಲಿಷ್ ಮೀಡಿಯಂ ಸ್ಕೂಲಿನ ಆಮೀನತ್ ಝಕಿಯ 625ಕ್ಕೆ 582 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಆಮೀನತ್ ಝಕಿಯ ...

ಅಭ್ಯರ್ಥಿಗಳಿಗೂ ಕಾವಲು ಕಾಯಲು ಅವಕಾಶ| ಮತಯಂತ್ರ ಸುರಕ್ಷತೆಗೆ ಹೊಸ ವ್ಯವಸ್ಥೆ

ಮಂಗಳೂರು: ಮತದಾನ ನಡೆದ ಬಳಿಕ ಮತ ಯಂತ್ರಗಳನ್ನು ತಂದು ಭದ್ರತಾ ಕೊಠಡಿಗಳಲ್ಲಿ ಇರಿಸುವಾಗ, ಈ ಬಾರಿ ಪಕ್ಷಗಳ ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಕೇಂದ್ರೀಯ ಪೊಲೀಸ್‌ ವಾಹನದ ಹಿಂದೆ ಪ್ರತ್ಯೇಕ ವಾಹನದಲ್ಲಿ ಬರಬಹುದು. ಅಷ್ಟೇ...

ಮುಸ್ಲಿಂ ಮೀಸಲಾತಿ ರದ್ದತಿಗೆ ತಡೆ| ಮಧ್ಯಂತರ ಆದೇಶ ವಿಸ್ತರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮುಸ್ಲಿಮರ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರದ ಅನುಷ್ಠಾನಕ್ಕೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಸ್ತರಣೆ ಮಾಡಿದೆ. ಮುಂದಿನ...

ಭಾರತಕ್ಕೆ ತರಲಾಗಿದ್ದ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ದಕ್ಷ ಎಂಬ ಹೆಸರಿನ ಹೆಣ್ಣು ಚೀತಾ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ...

SSLC ಫಲಿತಾಂಶ ಪ್ರಕಟ: ನಫೀಸತ್ ಮಾಝ್ಮಿಯಗೆ 577 ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು,ಕೃಷ್ಣಾಪುರದ ಹಿರಾ ಪಬ್ಲಿಕ್ ಸ್ಕೂಲಿನ ನಫೀಸತ್ ಮಾಝ್ಮಿಯ 625ಕ್ಕೆ 577 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ನಫೀಸತ್ ಮಾಝ್ಮಿಯ  ಅವರು ಕೃಷ್ಣಾಪುರದ ಫಾರೂಕ್ ಹಾಗೂ ಸುಹಾನಾ ದಂಪತಿಯ...

SSLC ಫಲಿತಾಂಶ ಪ್ರಕಟ: ಚಿತ್ರದುರ್ಗದ ಮೆಹೆತಾಬ್ ಅಂಜುಮ್ ಗೆ 597 ಅಂಕ

ಚಿತ್ರದುರ್ಗ: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಚಿತ್ರದುರ್ಗದ ಜ್ಞಾನ ವಿಕಾಸ ವಿದ್ಯಾ ಸಂಸ್ಥೆಯ ಮೆಹೆತಾಬ್ ಅಂಜುಮ್ 625ಕ್ಕೆ 597 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಮೆಹೆತಾಬ್ ಅಂಜುಮ್ ಅವರು ಮಹಮೂದ್ ಪಾಷಾ ಹಾಗೂ...

SSLC ಫಲಿತಾಂಶ ಪ್ರಕಟ : ಗಲ್ಫ್ ಟ್ರಾವೆಲ್ಸ್ ಸುಲೈಮಾನರ ಪುತ್ರಿ ರುಕಿಯಾ ಶಿಝಾಗೆ 604 ಅಂಕ

ಮಂಗಳೂರು: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸುದಾನ ರೆಸಿಡೆಂಟಿಯಾಲ್ ಸ್ಕೂಲ್ ನ ವಿದ್ಯಾರ್ಥಿನಿ ರುಕಿಯಾ ಶಿಝಾ 625ಕ್ಕೆ 604 (ಶೇ.96.64%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ರುಕಿಯಾ ಶಿಝಾ ಅವರು ಪುತ್ತೂರಿನ...
Join Whatsapp