ರಾಷ್ಟ್ರೀಯ

ಸುಧೀರ್ ಸೂರಿ ಹತ್ಯೆಯನ್ನು ಸಂಭ್ರಮಿಸಿದ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲು

ಅಮೃತ್ ಸರ: ಕೆಲವು ದಿನಗಳ ಹಿಂದೆ ಅಮೃತಸರದಲ್ಲಿ ಹತ್ಯೆಗೀಡಾದ ಶಿವಸೇನಾ ನಾಯಕ ಸುಧೀರ್ ಸೂರಿ ಅವರ ಸಾವಿಗೆ ಸಂಬಂಧಿಸಿದಂತೆ ಸಿಹಿ ಹಂಚಿದ ಆರೋಪದ ಮೇಲೆ ಪಂಜಾಬ್ ನ ಲೂಧಿಯಾನಾದಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ...

ಅಜಂ ಖಾನ್ ಪುತ್ರನ ವಯಸ್ಸಿನ ವಿವಾದ: ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಖಾನ್ ಅವರು 2017 ರಲ್ಲಿ ಉತ್ತರ ಪ್ರದೇಶದ ಶಾಸಕನಾಗಿ ಆಯ್ಕೆಯಾಗಲು ಬೇಕಾದ ವಯಸ್ಸು ಪೂರ್ತಿಯಾಗಿಲ್ಲ. ಆದ್ದರಿಂದ ಅವರು ಆಯ್ಕೆಗೆ ಅರ್ಹರಲ್ಲ...

ಜಿಎಂ ಸಾಸಿವೆ ಪ್ರಯೋಗವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ರಾಕೇಶ್ ಟಿಕಾಯತ್

ಪ್ರಯಾಗ್ರಾಜ್: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅನುವಂಶೀಯವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆಯ ಪ್ರಯೋಗಗಳನ್ನು  ಬಹಿಷ್ಕರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.  ಝಲ್ವಾದ ಘುಂಗ್ರೂ ಛೇದಕದ ಬಳಿ ರೈತರ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ...

ಭಾರತ- ಚೀನಾ ಗಡಿಯಲ್ಲಿ ಇಬ್ಬರು ಯುವಕರು ನಾಪತ್ತೆ: ಮುಂದುವರಿದ ಶೋಧ

ನವದೆಹಲಿ: ಭಾರತ- ಚೀನಾ ಗಡಿಯ ಗೋಯ್ಲಾಂಗ್ ಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ಇಬ್ಬರು ಯುವಕರು ನಾಪತ್ತೆಯಾಗಿದ್ದು, ಇಂದಿಗೂ ಅವರು ಪತ್ತೆಯಾಗಿಲ್ಲ. ಎಫ್ ಐಆರ್ ದಾಖಲಾಗಿದೆ ಮತ್ತು ಹುಡುಕಾಟ ಮುಂದುವರಿದಿದೆ ಎಂದು ಬಿಜೆಪಿ ಶಾಸಕ...

ನವೆಂಬರ್ 11ರಿಂದ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ

ಚೆನ್ನೈ: ಚೆನ್ನೈನ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಭಾರತೀಯ ರೈಲ್ವೆ ಸೋಮವಾರ ಪ್ರಾರಂಭಿಸಿದೆ. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್  ರೈಲಿಗೆ...

ಮೇಲ್ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

►ಐವರು ನ್ಯಾಯಮೂರ್ತಿಗಳಲ್ಲಿ ಮೂವರು ಪರವಾಗಿ, ಇಬ್ಬರು ವಿರುದ್ಧವಾಗಿ ತೀರ್ಪು ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಇಡಬ್ಲ್ಯುಎಸ್ ಮೀಸಲಾತಿ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯರ ಪೀಠ ಎತ್ತಿ ಹಿಡಿದಿದೆ.ಆದರೆ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರು...

ಪಕ್ಷದ ಜಿಲ್ಲಾ ಕಚೇರಿಯೊಳಗೆ ಹೊಡೆದಾಡಿಕೊಂಡ ಬಿಜೆಪಿ ಕಾರ್ಯಕರ್ತರು

ಕೊಲ್ಕತ್ತಾ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷನನ್ನು ಕಾರ್ಯಕರ್ತನೊಬ್ಬ ಪಕ್ಷದ ಜಿಲ್ಲಾ ಕಚೇರಿಯೊಳಗೆ ಥಳಿಸಿದ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದೆ. ಜಿಲ್ಲಾ ಉಪಾಧ್ಯಕ್ಷ ಶಂಕರ ಗುಚ್ಚೈತ್ ಎಂಬಾತ ಧ್ವಜಗಳನ್ನು ಸಂಗ್ರಹಿಸಲು ಪಕ್ಷದ ಕಚೇರಿಗೆ ಆಗಮಿಸಿದ್ದ ವೇಳೆ...

ನಮೀಬಿಯಾದಿಂದ ತಂದ ಚೀತಾಗಳಿಗೆ ಕ್ವಾರಂಟೈನ್ ನಿಂದ ಮುಕ್ತಿ: ‘ಗ್ರೇಟ್ ನ್ಯೂಸ್’ ಎಂದು ವೀಡಿಯೋ ಟ್ವೀಟ್ ಮಾಡಿದ ಮೋದಿ

ನವದೆಹಲಿ: ನಮೀಬಿಯಾದಿಂದ ತರಲಾದ ಎರಡು ಚೀತಾಗಳು, ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ್ದು, ಚೀತಾಗಳನ್ನು ಈಗ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ .ಚೀತಾ ಬಿಡುಗಡೆಯಾಗುವ ವೀಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ...
Join Whatsapp