ರಾಷ್ಟ್ರೀಯ

ಬಾಲ್ಯ ವಿವಾಹ ತಡೆ ಹೆಸರಿನಲ್ಲಿ ಅಮಾಯಕರ ಬಂಧನ: ಗುವಾಹಟಿ ಹೈಕೋರ್ಟ್ ಅಸಮಾಧಾನ

►ಬಾಲ್ಯ ವಿವಾಹ ಪ್ರಕರಣಗಳಲ್ಲಿ ಆರೋಪಿಗಳನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ ►ಸುಮ್ಮನೆ ಪೋಕ್ಸೋ ಸೇರಿಸಿಬಿಟ್ಟರೆ ನ್ಯಾಯಾಧೀಶರು ಗಮನಿಸುವುದಿಲ್ಲ ಎಂದುಕೊಂಡಿರಾ? ►“ಪೋಕ್ಸೋ ಹಾಕಲು ಇಲ್ಲಿ ಯಾವುದಾದರೂ ಅತ್ಯಾಚಾರ ನಡೆಸಿದ ದೂರು ಇದೆಯೇ?” ಗುವಾಹಟಿ: ಬಾಲ್ಯವಿವಾಹದ ವಿರುದ್ಧದ ಕಾರ್ಯಾಚರಣೆಯಲ್ಲಿ ಹೆಚ್ಚಿನ...

ಲಿವ್ ಇನ್ ಟುಗೆದರ್’ನಲ್ಲಿದ್ದ ಮಹಿಳೆಯನ್ನು ಕೊಂದು ಮೃತದೇಹವನ್ನು ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಸಂಗಾತಿ

ಮುಂಬೈ: ಮುಂಬೈಯ ಹೊರ ವಲಯದಲ್ಲಿ ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ 37ರ ಹರೆಯದ ಮಹಿಳೆಯನ್ನು ಕೊಲೆ ಮಾಡಿರುವ ಆಕೆಯ ಸಂಗಾತಿ ಆಕೆಯ ಮೃತದೇಹವನ್ನು ಬಾಡಿಗೆ ಮನೆಯ ಬೆಡ್ ಅಡಿಯ ಬಾಕ್ಸ್’ನಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಕೊಲೆಗಾರ...

ನಾವು ಜಗತ್ತಿನೆಲ್ಲೆಡೆ ಮಾಧ್ಯಮ ಸ್ವಾತಂತ್ರ್ಯ ಮುಕ್ತವಾಗಿರಬೇಕೆನ್ನುವುದನ್ನು ಬೆಂಬಲಿಸುತ್ತೇವೆ: ಬಿಬಿಸಿ ದಾಳಿ ಬಗ್ಗೆ ಅಮೆರಿಕ ಪ್ರತಿಕ್ರಿಯೆ

ನವದೆಹಲಿ: ಮುಂಬೈ ಮತ್ತು ದಿಲ್ಲಿಯ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪೆನಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯವರ ದಾಳಿ ಬಗ್ಗೆ ಅಮೆರಿಕ ಸಂಯುಕ್ತ ಸಂಸ್ಥಾನವು ಹೇಳಿಕೆ ನೀಡಿದೆ. ನಾವು ಆದಾಯ ತೆರಿಗೆ ಇಲಾಖೆಯವರ ಸಮೀಕ್ಷಾ...

ಮಹಿಳಾ ಆಯೋಗದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಅಗರ್ತಲ: ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆ ಬರ್ನಾಲಿ ಗೋಸ್ವಾಮಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ತ್ರಿಪುರಾ ರಾಜ್ಯದ ಧಮ್‌’ನಗರದಲ್ಲಿ ನಡೆದಿದೆ. ದಾಳಿ ನಡೆಸಿದವರಲ್ಲಿ ಬಿಜೆಪಿಯ ಕೆಲವು ಕೌನ್ಸಿಲರ್‌’ಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.   ...

ಮಹಿಳಾ ಪ್ರೀಮಿಯರ್ ಲೀಗ್ | RCB ತಂಡದ ಸಲಹೆಗಾರರಾಗಿ ಸಾನಿಯಾ ಮಿರ್ಜಾ ನೇಮಕ

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ನೇಮಕಗೊಂಡಿದ್ದಾರೆ.  ಈ ಕುರಿತು RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ....

ದೇಶದ 60 ಕಡೆ ಎನ್​’ಐಎ ದಾಳಿ: ಕರ್ನಾಟಕ, ತಮಿಳುನಾಡು ಕೇರಳದಲ್ಲಿ ಶೋಧ         

ನವದೆಹಲಿ: ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ ಹಾಗೂ ತಮಿಳುನಾಡಿನ ಸ್ಫೋಟ ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​’ಐಎ) ಅಧಿಕಾರಿಗಳು ಕರ್ನಾಟಕ ಸೇರಿ ಮೂರು ರಾಜ್ಯಗಳ ದಾಳಿ ನಡೆಸಿದ್ದಾರೆ. ಕಳೆದ ವರ್ಷದ...

ಏರ್​ ಬಸ್​​ನಿಂದ 250 ವಿಮಾನ ಖರೀದಿಸಲಿರುವ ಏರ್‌ ಇಂಡಿಯಾ

ಹೊಸದಿಲ್ಲಿ: ಫ್ರಾನ್ಸ್‌ನ ಪ್ರಮುಖ ವಿಮಾನ ತಯಾರಿಕಾ ಕಂಪನಿ ಏರ್‌ಬಸ್​ನಿಂದ ಟಾಟಾ ಸಮೂಹದ ಒಡೆತನದ ಏರ್​ ಇಂಡಿಯಾ 250 ವಿಮಾನಗಳನ್ನು ಖರೀದಿಸಲಿದೆ. ಈ ಕುರಿತ ಒಪ್ಪಂದ ಅಂತಿಮಗೊಂಡಿದ್ದು, ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಶ್ವದ ಅತಿದೊಡ್ಡ...

ಮುಸ್ಲಿಂ ವ್ಯಕ್ತಿಗೆ ಹಿಂದೂ ಪ್ರದೇಶದ ಅಂಗಡಿ ಮಾರಾಟ: ವಿರೋಧಿಸಿದವರಿಗೆ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಅಹ್ಮದಾಬಾದ್: ಹಿಂದೂ ಬಾಹುಳ್ಯದ ಪ್ರದೇಶದಲ್ಲಿದ್ದ ಅಂಗಡಿಯನ್ನು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬ ಮುಸ್ಲಿಂ ವ್ಯಕ್ತಿಗೆ ಮಾರಾಟ ಮಾಡುವುದನ್ನು ವಿರೋಧಿಸಿದ್ದ ಹತ್ತು ಮಂದಿಗೆ ಗುಜರಾತ್‌ ಹೈಕೋರ್ಟ್‌ 25,000 ದಂಡ ವಿಧಿಸಿದೆ. ಖರೀದಿದಾರ ಯಶಸ್ವಿಯಾಗಿ ಖರೀದಿಸಿದ ಆಸ್ತಿಯನ್ನು...
Join Whatsapp