ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ತೀವ್ರವಾದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ

ನವದೆಹಲಿ: ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಕೆಲಸದಲ್ಲಿ ಮರಾಠ ಜನಾಂಗಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್ ಹೊತ್ತಿಸಿದ ಕಾರಣಕ್ಕೆ ಕರ್ನಾಟಕದಿಂದ ಬಸ್...

ಬಿಆರ್​ಎಸ್​ ಅಭ್ಯರ್ಥಿಗೆ ಚಾಕು ಇರಿದಿದ್ದು ಕಾಂಗ್ರೆಸ್​ ಮುಖಂಡ ಎಂದು ಫೋಟೋ ಹಂಚಿಕೊಂಡ ಕೆಟಿಆರ್

ಹೈದರಾಬಾದ್​: ಮೇದಕ್ ಸಂಸದ ಹಾಗೂ ದುಬ್ಬಾಕ ಬಿಆರ್​ಎಸ್ ಅಭ್ಯರ್ಥಿ ಕೊತ್ತಾ ಪ್ರಭಾಕರ ರೆಡ್ಡಿಗೆ ಚಾಕುವಿನಿಂದ ಇರಿಯಲಾಗಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಚೂರಿ ಹಾಕಿದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಮುಖಂಡ ಎಂದು ಸಚಿವ ಕೆಟಿಆರ್...

ನವೆಂಬರ್ 2ರಂದು ಕೇಜ್ರಿವಾಲ್ ಬಂಧನ ಸಾಧ್ಯತೆ!

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ವಿಚಾರಣೆ ನಡೆಸಿದ ನಂತರ ನವೆಂಬರ್ 2 ರಂದು ಅವರನ್ನು ಬಂಧಿಸುವ ಸಾಧ್ಯತೆ...

ಬೇಹುಗಾರಿಕೆ ವಿವಾದದ ಕುರಿತು ಆಪಲ್ ಮಹತ್ವದ ಹೇಳಿಕೆ

ನವದೆಹಲಿ : ವಿರೋಧ ಪಕ್ಷದ ಸಂಸದರ ಫೋನ್‌ಗಳ ಮೇಲೆ ಬೇಹುಗಾರಿಕೆ ಆರೋಪದ ಕುರಿತು ಆಪಲ್ ಪ್ರತಿಕ್ರಿಯೆ ನೀಡಿದೆ. ಇಂತಹ ಎಚ್ಚರಿಕೆಯನ್ನು ಹೇಗೆ ನೀಡಲಾಗಿದೆ ಎಂಬುದು ನಮಗೆ ತಿಳಿದಿಲ್ಲ‌. ಇದು ಸುಳ್ಳು ಎಚ್ಚರಿಕೆ ಇರಬಹುದು....

25 ಸಂಸದರು ಕಳ್ಳೆಕಾಯಿ ತಿನ್ತಿದ್ದಾರಾ?: ಸಿದ್ದರಾಮಯ್ಯ

ಬೆಂಗಳೂರು:ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಆ ಗೆದ್ದವರೇನು ಮಾಡುತ್ತಿದ್ದಾರೆ, ಕಳ್ಳೆಕಾಯಿ ತಿನ್ತಿದ್ದಾರಾ ಎಂದು...

ಉತ್ತರ ಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮಾಜಿ ಸಂಸದ ಪುತ್ರ ಸಾವು

ಲಕ್ನೋ: ಇಲ್ಲಿನ ಆಸ್ಪತ್ರೆಯಲ್ಲಿ ಬಿಜೆಪಿಯ ಮಾಜಿ ಸಂಸದರೋರ್ವರ ಪುತ್ರ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯವಾಗದೇ ಪ್ರಾಣಬಿಟ್ಟ ಘಟನೆ ನಡೆದಿದೆ. ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿದ್ದು, ಗಂಭೀರವಸ್ಥೆಯಲ್ಲಿದ್ದ ರೋಗಿ ಸೂಕ್ತ...

ಕೇರಳ ಬಾಂಬ್ ಬ್ಲ್ಯಾಸ್ಟ್​ : ಕೇಂದ್ರ ಸಚಿವ ​ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ: ಕೇರಳದಲ್ಲಿ‌ ಮೂರು ಮಂದಿಯನ್ನು ಬಲಿ ತೆಗೆದ ಚರ್ಚ್​ ಬಾಂಬ್​ ಸ್ಪೋಟಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಬಳಿಕ ಯಾವುದೇ ಆಧಾರವಿಲ್ಲದೆ ಸಾಮಾಜಿಕ...

ಕೇರಳ ಸ್ಫೋಟ ಪ್ರಕರಣ: IED ಪ್ರಯೋಗಿಸುವ ಕೌಶಲ್ಯ ಪಡೆದಿದ್ದ ಡೊಮಿನಿಕ್ ಮಾರ್ಟಿನ್

ಕೊಚ್ಚಿ: ಕೇರಳದಲ್ಲಿ ನಡೆದ ಸ್ಫೋಟದ ಬಗ್ಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಸ್ಫೋಟ ನಡೆಸಿದ್ದೇನೆಂದು ಶರಣಾಣಾದ ಮಾರ್ಟಿನ್ ಎರಡು ತಿಂಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಎಲೆಕ್ಟ್ರಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು...
Join Whatsapp