ಗಲ್ಫ್

157 ಮಂದಿಯನ್ನು ಸುಡಾನ್‌ನಿಂದ ಹಡಗೇರಿಸಿ ತೆರವುಗೊಳಿಸಿದ ಸೌದಿ ಅರೇಬಿಯಾ

ರಿಯಾದ್: 99 ಮಂದಿ ಸೌದಿ ಅರೇಬಿಯಾ ಪ್ರಜೆಗಳು ಹಾಗೂ ಭಾರತ ಸಹಿತ ಇತರ ದೇಶಗಳ 66 ಜನರನ್ನು ಹೊತ್ತ ಸೌದಿ ಅರೇಬಿಯಾದ ಹಡಗು ಪೋರ್ಟ್ ಸುಡಾನ್‌ನಿಂದ ಜಿದ್ದಾದತ್ತ ಕಡಲಲ್ಲಿ ಸಾಗಿದೆ. ಜನರಲ್ ಅಬ್ದುಲ್ ಫತಾಹ್...

ಸೌದಿ ಅರೇಬಿಯಾ: ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ| ಮಂಗಳೂರಿನ ಯುವಕ ಮೃತ್ಯು

ರಿಯಾದ್: ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟು ಮಂಗಳೂರು ಮೂಲದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಸೌದಿ ಅರೇಬಿಯಾದ ರಿಯಾದ್‌ನ ಬತ್‌ಹ ಸಮೀಪದ ದಬಾಬ್...

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ| ವಿಟ್ಲದ ಯುವಕ ಸ್ಥಳದಲ್ಲೇ ಮೃತ್ಯು

ವಿಟ್ಲ: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತಪಟ್ಟ ಯುವಕನನ್ನು ವಿಟ್ಲದ ಉಕ್ಕುಡ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಹಿರಿಯ ಪುತ್ರ ಹಬೀಬ್ ಉಕ್ಕುಡ ಎಂದು...

ದುಬೈಯಲ್ಲಿ ಅಗ್ನಿ ಅವಘಡ| ಕೇರಳ ಮೂಲದ ದಂಪತಿ ಸೇರಿ 16 ಮಂದಿ ಮೃತ್ಯು

ದುಬೈ: ದೇರಾ ಅಲ್ ಮುರಾರ್‌ನ ವಸತಿ ಕಟ್ಟಡದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕೇರಳ ಮೂಲದ ದಂಪತಿ ಸೇರಿದಂತೆ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಅವಘಡದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಕೇರಳದ...

ಈದ್-ಉಲ್-ಫಿತರ್ ಹಬ್ಬಕ್ಕೆ 5 ದಿನಗಳ ರಜೆ ಘೋಷಿಸಿದ ಕುವೈತ್

ಕುವೈತ್ ಸಿಟಿ: ಈದ್-ಉಲ್-ಫಿತರ್ ಹಬ್ಬದ ನಿಮಿತ್ತ ಸರ್ಕಾರಿ ಸಂಸ್ಥೆಗಳಿಗೆ ಕುವೈತ್ ಸರಕಾರ 5 ದಿನಗಳ ರಜೆ ಘೋಷಿಸಿದೆ. 21ರಿಂದ 25ರವರೆಗೆ ರಜೆ ಇರಲಿದೆ. 26ರಂದು ಕಚೇರಿಗಳು ತೆರೆಯಲಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.ಆದಾಗ್ಯೂ, ತುರ್ತು...

ಉಮ್ರಾ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ| ಮಹಿಳೆ ಮೃತ್ಯು; 41 ಮಂದಿಗೆ ಗಾಯ

ತಾಯಿಫ್:  ಉಮ್ರಾ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ ಪಲ್ಟಿಯಾಗಿ ಮಹಿಳೆಯೋರ್ವರು ಮೃತಪಟ್ಟಿದ್ದು, 41 ಮಂದಿ ಗಾಯಗೊಂಡ ಘಟನೆ  ಮಕ್ಕಾ ಸಮೀಪದ ತಾಯಿಫ್‌ನ ಅಲ್‌ಝೈಲ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 41 ಮಂದಿ ಗಾಯಗೊಂಡಿದ್ದಾರೆ....

ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ ₹11 ಕೋಟಿ ಪರಿಹಾರ ನೀಡಲು ದುಬೈ ನ್ಯಾಯಾಲಯ ಆದೇಶ

ದುಬೈ: 2019ರಲ್ಲಿ ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ 11 ಕೋಟಿ ರೂ. (50 ಲಕ್ಷ ದಿರ್ಹಂ) ಪರಿಹಾರ ನೀಡಲು ದುಬೈ ಕೋರ್ಟ್ ಆದೇಶಿಸಿದೆ. ಒಮಾನ್‌ನಿಂದ ದುಬೈಗೆ ವಿವಿಧ ದೇಶಗಳ...

ಈ ಬಾರಿ ನಗದುರಹಿತ ಹಜ್‌ ಯಾತ್ರೆಗೆ ಕ್ರಮ| SBI ವತಿಯಿಂದ ಫಾರೆಕ್ಸ್‌ ಕಾರ್ಡ್‌

ಹೊಸದಿಲ್ಲಿ: ಈ ಬಾರಿ ದೇಶದಿಂದ ಒಟ್ಟು ಯಾತ್ರೆಗೆ 1.4 ಲಕ್ಷ ಮಂದಿ ತೆರಳಲಿದ್ದು, ಹಜ್‌ ಯಾತ್ರೆ ಸಂಪೂರ್ಣವಾಗಿ ನಗದು ರಹಿತವಾಗಿ ಇರಲಿದೆ. ಹಜ್ ಯಾತ್ರಿಕರಿಗೆ SBI ಫಾರೆಕ್ಸ್‌ ಕಾರ್ಡ್‌ ಅನ್ನು ನೀಡಲಿದೆ. ಫಾರೆಕ್ಸ್ ಕಾರ್ಡ್‌‌ನಿಂದಾಗಿ...
Join Whatsapp