ವಿದೇಶ

ಇನ್ನೂ ಪತ್ತೆಯಾಗದ ಸಚಿವ: ನೂತನ ವಿದೇಶಾಂಗ ಸಚಿವರನ್ನು ನೇಮಿಸಿದ ಚೀನಾ!

ಬೀಜಿಂಗ್‌: ಕಳೆದೊಂದು ತಿಂಗಳಿಂದ ನಾಪತ್ತೆಯಾಗಿರುವ ಚೀನೀ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಅವರನ್ನು ತಮ್ಮ ಸಚಿವ ಸ್ಥಾನದಿಂದ ವಜಾ ಮಾಡಿರುವ ಚೀನೀ ಸರ್ಕಾರ ವಾಂಗ್‌ ಯೀ ಅವರನ್ನು ನೂತನ ವಿದೇಶಾಂಗ ಸಚಿವರನ್ನಾಗಿ ನೇಮಿಸಿದೆ. ಕಳೆದ...

ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ ಕುಸಿದ ಮೇಲ್ಛಾವಣಿ: 10 ಮಂದಿ ಮೃತ್ಯು

ಬೀಜಿಂಗ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದವರ ಮೇಲೆ ಮೇಲ್ಛಾವಣಿ ಕುಸಿದು ಹತ್ತು ಮಂದಿ ಮೃತಪಟ್ಟಿದ್ದು, ಓರ್ವ ಅವಶೇಷಗಳಡಿ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ. ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಕಿಕಿಹಾರ್‌ನಲ್ಲಿರುವ ನಂ. 34ನಲ್ಲಿರುವ ಜಿಮ್‌ನಲ್ಲಿ ಘಟನೆ...

ಕೊಳಕ್ಕೆ ಉರುಳಿದ ಬಸ್: 17 ಮಂದಿ ಮೃತ್ಯು, 35 ಮಂದಿಗೆ ಗಾಯ

ಢಾಕಾ: ಬಸ್‌ ವೊಂದು ಕೊಳಕ್ಕೆ ಉರುಳಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಢಾರಿಯಾದಿಂದ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ...

ಟೆಸ್ಟಿಂಗ್‌ ವೇಳೆ ರಾಕೆಟ್‌ ಎಂಜಿನ್‌ ಸ್ಫೋಟ!

ಟೋಕಿಯೊ: ಜಪಾನಿನ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿಪಡಿಸಿದ್ದ ರಾಕೆಟ್ ಶುಕ್ರವಾರ ಪರೀಕ್ಷೆಯ ಸಮಯದಲ್ಲಿ ಸ್ಫೋಟಗೊಂಡಿದೆ. ಆದ್ರೆ ಯಾವುದೇ ಹಾನಿಯಾಗಿಲ್ಲ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ ತಿಳಿಸಿದೆ. ಉತ್ತರ ಜಪಾನ್‌ನಲ್ಲಿರುವ ಏರೋಸ್ಪೇಸ್‌ ಎಕ್ಸ್‌ ಪ್ಲೋರೇಷನ್‌ ಏಜೆನ್ಸ್‌...

ಒಂಟಿಯಾದ ಝೆಲೆನ್‌ಸ್ಕಿ ಫೋಟೋ ವೈರಲ್‌ !

ಕೀವ್‌: ರಷ್ಯಾದ ಯುದ್ದೋನ್ಮಾದದಿಂದ ಈಗಾಗಲೇ ಹೈರಾಣಾಗಿರುವ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಜಾಗತಿಕ ವೇದಿಕೆಗಳಲ್ಲಿ ಹಲವಾರು ಬಾರಿ ಉಕ್ರೇನ್‌ ಸಹಾಯಕ್ಕೆ ನಿಲ್ಲದ ರಾಷ್ಟ್ರಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.  ಈಗ ಅವರು ಅಂಥದ್ದೇ ಅಸಮಾಧಾನದ ಚರ್ಯೆಯಲ್ಲಿರುವ...

ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಬದುಕಿರುವ ಸಾಧ್ಯತೆಯಿಲ್ಲ: ಯುಎಸ್ ಮಿಲಿಟರಿ ಅಧಿಕಾರಿ

►ಪುಟಿನ್ ವಿರುದ್ಧದ ವಿಫಲ ದಂಗೆ ನಡೆಸಿದ್ದ ಯೆವ್ಗೆನಿ ಪ್ರಿಗೋಷಿನ್‌ ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧದ ವಿಫಲ ದಂಗೆಯ ನಂತರ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ಸತ್ತಿರಬಹುದು ಅಥವಾ ಜೈಲಿನಲ್ಲಿದ್ದಾರೆ ಎಂದು...

ನೇಪಾಳ ಪ್ರಧಾನಿಯ ಪತ್ನಿ ಹೃದಯಾಘಾತದಿಂದ ನಿಧನ

ಕಾಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರ ಪತ್ನಿ ಸೀತಾ ದಹಾಲ್ (69) ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ...

ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ರೀಝರ್‌ನೊಳಗೆ ಅವಿತಿದ್ದ ಆರೋಪಿ ಮೃತ್ಯು!

ವಾಷಿಂಗ್ಟನ್‌: ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ರೀಝರ್‌ನೊಳಗೆ ಅವಿತಿದ್ದ ಪ್ರಕರಣವೊಂದರ ಆರೋಪಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಅಮೇರಿಕದ ಮಿನಸೋಟಾ ಎಂಬಲ್ಲಿನ ಬ್ರಾಂಡನ್‌ ಲೀ ಬ್ರುಷ್‌ಮನ್‌ ಎಂಬಾತನ ಬಂಧನಕ್ಕೆ ವಾರೆಂಟ್‌ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆತನ ಬೆನ್ನು ಬಿದ್ದಿದ್ದರು. ಜೂ.26...
Join Whatsapp