ವಿದೇಶ

ಸೌದಿಯಲ್ಲಿ JAMVA ವತಿಯಿಂದ ‘ಗಮ್ಮತ್-3’ ಕುಟುಂಬ ಸಮ್ಮಿಲನ ​​

ಸೌದಿ ಅರೇಬಿಯಾ : ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ​​(JAMWA) ವತಿಯಿಂದ‌ "GAMMATH-3" ಎಂಬ ಕುಟುಂಬ ಸಮ್ಮಿಲನವನ್ನು ಆಯೋಜಿಸಾಗಿದೆ. ನವೆಂಬರ್ 16 ರಂದು ಸೌದಿ ಅರೇಬಿಯಾದ ಸಫ್ವಾ-ದಮ್ಮಾಮ್‌ನ ಇಸ್ಟ್ರಾ ಅಲ್ ನಬಿ...

ಗಾಝಾ ಮಕ್ಕಳ ಬಗ್ಗೆ ತಪ್ಪಾದ ಮಾಹಿತಿ ವೀಡಿಯೋ ಹಂಚಿ ಸಿಕ್ಕಿಬಿದ್ದ ಇಸ್ರೇಲ್ ರಾಯಭಾರಿ!

ನವದೆಹಲಿ: ಫೆಲೆಸ್ತೀನ್ ಮಕ್ಕಳು ನಕಲಿ ಗಾಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮಧ್ಯಪಶ್ಚಿಮ ಭಾರತಕ್ಕೆ ಇಸ್ರೇಲ್‌ನ ಪ್ರಧಾನ ರಾಯಭಾರಿಯಾಗಿರುವ ಕೊಬ್ಬಿ ಶೋಶನಿ ವೀಡಿಯೋ ಹಂಚಿದ್ದಾರೆ. ಪ್ಯಾಲೆಸ್ತೀನ್ ಮಕ್ಕಳ ಬಗ್ಗೆ ತಪ್ಪಾಗಿ ಆರೋಪಿಸಿರುವ ಈ ವೀಡಿಯೊವನ್ನು x...

ರಾತ್ರೋರಾತ್ರಿ 7 ಕೋಟಿ ರೂ. ಒಡೆಯನಾದ ಪಾಕಿಸ್ತಾನದ ಮೀನುಗಾರ!

ಕರಾಚಿ: ಪಾಕಿಸ್ತಾನದ ಮೀನುಗಾರರೊಬ್ಬರು ಹಿಡಿದ ಮೀನು ಅವರನನ್ನು ರಾತ್ರೊರಾತ್ರಿ ಏಳು ಕೋಟಿ ರೂಪಾಯಿಯ ಒಡೆಯನನ್ನಾಗಿಸಿದ ಘಟನೆ ನಡೆದಿದೆ. ವೈದ್ಯಕೀಯ ಸಂಶೋಧನೆ, ಔಷಧಗಳಿಗೆ ಬಳಸುವ ಅಪರೂಪದ ಮೀನುಗಳು ಸಿಕ್ಕ ಪಾಕಿಸ್ತಾನ ಮೀನುಗಾರ ರಾತ್ರೋರಾತ್ರಿ ಕೋಟ್ಯಾಧಿಪತಿ...

ಎಂಟು ಮಂದಿ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

ನವದೆಹಲಿ: ಕತಾರ್ ನ್ಯಾಯಾಲಯವು ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ್ದು, ತೀರ್ಪು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಈ ಕುರಿತು ಪ್ರತಿಕ್ರಿಯೆ...

ಗಾಝಾ ಮೇಲಿನ ಇಸ್ರೇಲ್ ದಾಳಿಗೆ ನಿತ್ಯ ನಾಲ್ಕು ಗಂಟೆ ‘ಕದನ ವಿರಾಮ!

1 ತಿಂಗಳಿಂದ ಹಮಾಸ್ VS ಇಸ್ರೇಲ್ ಸೇನೆಯ ನಡುವೆ ಭೀಕರ ರಕ್ತಪಾತ ನಡೆದಿದ್ದು, ಗಾಝಾ ಜನತೆ ನಿತ್ಯ ಸಾವೀಗೀಡಾಗುತ್ತಿದ್ದಾರೆ. ಇಡೀ ಜಗತ್ತೇ "ಸಾಕು ನಿಲ್ಲಿಸಿ ಅಮಾಯಕರ ಹತ್ಯಾಕಾಂಡ" ಎಂದು ಇಸ್ರೇಲ್‌ಗೆ ಹೇಳುತ್ತಿದೆ. ವಿಶ್ವ...

ಅಮೆರಿಕದಲ್ಲಿ ನರ್ಸ್​​ ಪತ್ನಿಯನ್ನು 17 ಬಾರಿ ಚುಚ್ಚಿ, ಕಾರು ಗುದ್ದಿ ಕೊಂದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಹೂಸ್ಟನ್: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ 2020ರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಭೀಕರವಾಗಿ ಹತ್ಯೆ ಮಾಡಿದ ಭಾರತೀಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ...

ವಿಷಕಾರಿ ಹೊಗೆ: ಪೂರ್ವ ಪಾಕಿಸ್ತಾನದಲ್ಲಿ ಜನರು ಅಸ್ವಸ್ಥ, ಶಾಲೆ, ಮಾರುಕಟ್ಟೆ ಬಂದ್

ಲಾಹೋರ್: ಹದಗೆಟ್ಟ ವಾತಾವರಣದ ವಿಷಕಾರಿ ಹೊಗೆಯಿಂದಾಗಿ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್ ತತ್ತರಿಸಿ ಹೋಗಿದೆ. ಸಾವಿರಾರು ಜನರು ಅಸ್ವಸ್ಥಗೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಮನೆಯಲ್ಲೇ ಇರುವಂತೆ ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಶಾಲೆಗಳು,...

ಅಮೆರಿಕದಲ್ಲಿ ಚಾಕು ಇರಿತ: ವಿದ್ಯಾರ್ಥಿ ಮೃತ್ಯು

ವಾಷಿಂಗ್ಟನ್: ಅಮೆರಿಕದ ಇಂಡಿಯಾನಾದಲ್ಲಿ ಫಿಟ್ ನೆಸ್ ಸೆಂಟರ್ ನಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್...
Join Whatsapp