ಸೌದಿಯಲ್ಲಿ JAMVA ವತಿಯಿಂದ ‘ಗಮ್ಮತ್-3’ ಕುಟುಂಬ ಸಮ್ಮಿಲನ ​​

Prasthutha|

ಸೌದಿ ಅರೇಬಿಯಾ : ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ​​(JAMWA) ವತಿಯಿಂದ‌ “GAMMATH-3” ಎಂಬ ಕುಟುಂಬ ಸಮ್ಮಿಲನವನ್ನು ಆಯೋಜಿಸಾಗಿದೆ. ನವೆಂಬರ್ 16 ರಂದು ಸೌದಿ ಅರೇಬಿಯಾದ ಸಫ್ವಾ-ದಮ್ಮಾಮ್‌ನ ಇಸ್ಟ್ರಾ ಅಲ್ ನಬಿ ಎಂಬಲ್ಲಿ ಈ ಕೂಟ ನಡೆಯಲಿದೆ.

- Advertisement -

“ಸಮುದಾಯ ಕಲ್ಯಾಣಕ್ಕಾಗಿ ಒಟ್ಟಾಗಿ ಸೇರೋಣ” ಎಂಬ ಧ್ಯೇಯವನ್ನು ಬೆಂಬಲಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ ಎಂದು ಸಂಘಟಕರು ತಿಳಿಸಿದ್ದಾರೆ.

Join Whatsapp