ವಿದೇಶ

ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಆಯ್ಕೆ

ಅಬುಧಾಬಿ: ಯುಎಇಯ ಮುಂದಿನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಯ್ಕೆಯಾಗಲಿದ್ದಾರೆ ಎಂದು ಸುಪ್ರೀಮ್ ಕೌನ್ಸಿಲ್ ಶನಿವಾರ ಘೋಷಿಸಿದೆ. ಮೇ 13 ರಂದು ನಿಧನರಾದ ಶೇಖ್ ಖಲೀಫಾ...

ನೂತನ ಯುಎಇ T20 ಲೀಗ್: ಅಬುಧಾಬಿ ಫ್ರಾಂಚೈಸಿಯ ಹಕ್ಕು ಪಡೆದುಕೊಂಡ ನೈಟ್ ರೈಡರ್ಸ್

🖊️Anon Suf ದುಬೈ: ಯುಎಇಯಲ್ಲಿ ನಡೆಯಲಿರುವ ನೂತನ ಯುಎಇ T20 ಕ್ರಿಕೆಟ್ ಲೀಗ್ ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಖರೀದಿಸಿದೆ. ಆ ಮೂಲಕ ಇಂಡಿಯನ್ ಪ್ರೀಮಿಯರ್...

ಪತ್ರಕರ್ತೆಯ ಅಂತಿಮ ಯಾತ್ರೆಯಲ್ಲೂ ಇಸ್ರೇಲ್ ಕ್ರೂರತೆ: ಶವಪೆಟ್ಟಿಗೆಗೆ ಹೆಗಲು ಕೊಟ್ಟವರಿಗೂ ಲಾಠಿಯೇಟು

ಜೆರುಸಲೇಮ್: ಇಸ್ರೇಲ್ ಪಡೆಗಳ ಗುಂಡಿಗೆ ಬಲಿಯಾದ ಫೆಲೆಸ್ತೀನ್ ಪತ್ರಕರ್ತೆ ಶೆರೀನ್ ಅವರ ಅಂತ್ಯಸಂಸ್ಕಾರದ ಯಾತ್ರೆಯಲ್ಲೂ ಅಮಾನವೀಯತೆ ಮೆರೆಯಲಾಗಿದೆ.  ಇಸ್ರೇಲ್ ಪಡೆಯು ಶವಪೆಟ್ಟಿಗೆ ಹೊತ್ತವರನ್ನೂ ಬಿಡದೆ ಲಾಠಿ ಪ್ರಹಾರ ಮಾಡಿದ್ದು,  ಇದೀಗ ರಾಷ್ಟ್ರದಾದ್ಯಂತ...

ಯುಎಇಯಲ್ಲಿ 40 ದಿನಗಳ ಕಾಲ ಶೋಕಾಚರಣೆ, ಮೂರು ದಿನ ಸರ್ಕಾರಿ ರಜೆ ಘೋಷಣೆ

ಯುಎಇ: ಯುಎಇ ಅಧ್ಯಕ್ಷ ಶೇಕ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದ ಹಿನ್ನೆಲೆಯಲ್ಲಿ ಯುಎಇಯಲ್ಲಿ 40 ದಿನಗಳ ಕಾಲ ಶೋಕಾಚರಣೆ ಮತ್ತು ಮೂರು ದಿನಗಳ ಸರ್ಕಾರಿ ರಜೆ ಘೋಷಿಸಲಾಗಿದೆ. ಯುಎಇ ರಾಷ್ಟ್ರಧ್ವಜವನ್ನು...

UAE ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ನಿಧನ

ಯುಎಇ: ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಖ್ ಖಲೀಫಾ ಬಿನ್ ಝಾಯೆದ್ ಅವರ ನಿಧನವನ್ನು...

ಚಂದ್ರನ ಮಣ್ಣಿನಲ್ಲಿ ಮೊದಲ ಬಾರಿಗೆ ಸಸ್ಯ ಬೆಳೆಸಿದ ಫ್ಲೋರಿಡಾದ ವಿಜ್ಞಾನಿಗಳು

ವಾಷಿಂಗ್ಟನ್ : ವಿಜ್ಞಾನಿಗಳು ಅಪೊಲೊ ಕಾರ್ಯಾಚರಣೆಗಳಲ್ಲಿ ಗಗನಯಾತ್ರಿಗಳು ಭೂಮಿಗೆ ಮರಳಿ ತಂದ ಚಂದ್ರನ ಮಣ್ಣಿನಲ್ಲಿ ಮೊದಲ ಬಾರಿಗೆ ಸಸ್ಯಗಳನ್ನು ಬೆಳೆಸಿದ್ದಾರೆ. ಇದು ಚಂದ್ರನ ಮೇಲೆ ಅಥವಾ ಭವಿಷ್ಯದಲ್ಲಿ  ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ ಆಹಾರ...

ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಹತ್ಯೆ: ಸಹೋದ್ಯೋಗಿಗಳಿಂದ ಅಲ್ ಜಝೀರಾ ಕಚೇರಿ ಮುಂಭಾಗ ಗೌರವಸ್ಮರಣೆ

ವಾಷಿಂಗ್ಟನ್: ಇಸ್ರೇಲ್ ಸೈನಿಕರ ಗುಂಡೇಟಿಗೆ ಮೃತಪಟ್ಟ ಅಲ್ ಜಝೀರಾದ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರಿಗೆ ಸಹುದ್ಯೋಗಿಗಳು ಅಲ್ ಜಝೀರಾ ಕಚೇರಿ ಮುಂಭಾಗ ಜಮಾಯಿಸಿ ಸಂತಾಪ ಸೂಚಿಸಿದ್ದಾರೆ. ಆಕೆಯ ಹತ್ಯೆಗೆ ಪ್ರಪಂಚದಾದ್ಯಂತ...

ಪ್ರಕ್ಷುಬ್ದ ಶ್ರೀಲಂಕಾ | ಮಾಜಿ ಪ್ರಧಾನಿ, ಮಿತ್ರಪಕ್ಷದವರು ದೇಶ ತೊರೆಯದಂತೆ ನಿಷೇಧ ಹೇರಿದ ನ್ಯಾಯಾಲಯ

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆ, ಅವರ ಪುತ್ರ, ರಾಜಕಾರಣಿ ನಮಲ್ ಮತ್ತು 15 ಮಿತ್ರಪಕ್ಷಗಳ ಸದಸ್ಯರಿಗೆ ದೇಶ ತೊರೆಯದಂತೆ ಗುರುವಾರ ನ್ಯಾಯಾಲಯ ನಿಷೇಧ ಹೇರಿದೆ. ಈ ಮೇಲಿನವರು ಸರ್ಕಾರದ ವಿರೋಧಿ...
Join Whatsapp