ಅಂಕಣಗಳು

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ?

-ಡಾ.ಬಿ.ಪಿ.ಮಹೇಶ ಚಂದ್ರ ಗುರು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಆತ್ಮವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಉಂಟು ಮಾಡಿದ ಮೊದಲ ತಿದ್ದುಪಡಿ ಕಾಂಗ್ರೆಸ್, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಕಾನೂನನ್ನು ರೂಪಿಸಬಾರದು ಎಂದು...

ಯಡಿಯೂರಪ್ಪ ಪದಚ್ಯುತಿಗೆ ಕಸರತ್ತು! ಯತ್ನಾಳ್ ಬೆನ್ನಿಗೆ ಹೈಕಮಾಂಡ್?

-ಎನ್.ರವಿಕುಮಾರ್  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಕ್ಷತ್ರಿಕನ ಕಾಟ ತಪ್ಪಿದಂತಿಲ್ಲ. ಬಿಜೆಪಿಯ ಹಿರಿಯ ನಾಯಕ ಬಸವನಗೌಡ ಪಾಟೀಲ್‌ ಯತ್ನಾಳ್ ಪಕ್ಷದ ಷೋ ಕಾಸ್ ನೋಟೀಸ್‌ ಗೆ ಕ್ಯಾರೆ ಎನ್ನದೆ ಯಡಿಯೂರಪ್ಪ, ಮತ್ತವರ ಕುಟುಂಬದವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ...

ಕೊರೊನಾ ನಿಯಂತ್ರಣ ಸರಕಾರದ ವೈಫಲ್ಯ

-ರಮೇಶ್ ಎಸ್.ಪೆರ್ಲ ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಪರಿಸ್ಥಿತಿ ಸರಕಾರದ ಕೈ ಮೀರಿ ಹೋಗಿದೆ. ದಿನವೊಂದಕ್ಕೆ ಎರಡೂವರೆ ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ ಆಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಸೋಂಕು ಹರಡುವಿಕೆಯ ಪ್ರಮಾಣ...

ಕಾರ್ಮಿಕರ ದಿನ : ಇತಿಹಾಸ, ವರ್ತಮಾನ, ಭವಿಷ್ಯ

✍️ ಫಯಾಝ್ ದೊಡ್ಡಮನೆ, SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಕಳೆದ ವರ್ಷ ದೇಶದಲ್ಲಿ ಲಾಕ್‌ ಡೌನ್ ಘೋಷಣೆಯಾದಾಗ ವಲಸೆ ಕಾರ್ಮಿಕರ ಐತಿಹಾಸಿಕ ಮಹಾವಲಸೆಗೆ ದೇಶ ಸಾಕ್ಷಿಯಾಯಿತು. ಬಹುಶಃ ಕಾರ್ಮಿಕರ ಬಗೆಗಿನ ಚರ್ಚೆಯೂ ಕೂಡ ತಕ್ಕಮಟ್ಟಿಗೆ...

ಅಸ್ಮಿತೆಗಳ ಚೌಕಟ್ಟಿನಲ್ಲಿ ಶ್ರಮ ಶಕ್ತಿಯ ಅಸ್ತಿತ್ವ

-ನಾ.ದಿವಾಕರ   ನಾಲ್ಕನೆಯ ಔದ್ಯಮಿಕ ಕ್ರಾಂತಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸುತ್ತಾ ಭಾರತದ ಅರ್ಥವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇದನ್ನು ವರ್ತಮಾನದಲ್ಲಿ ಹೇಳುವುದಕ್ಕಿಂತಲೂ ಆಕ್ರಮಿಸಿಕೊಂಡಿದೆ ಎಂದು ಹೇಳುವುದೇ ಸೂಕ್ತ. ಏಕೆಂದರೆ ಈ ಅಸ್ತ್ರ ಪ್ರಯೋಗ ಪ್ರಕ್ರಿಯೆಯ...

ಸಮಾನ ಹಕ್ಕುಗಳಿರುವ ಹೊಸ ಭಾರತದ ನಿರ್ಮಾಣವೇ ನಮ್ಮ ಧ್ಯೇಯ: ಯಾಸಿರ್ ಹಸನ್

ಸಂದರ್ಶನ: ಝಿಯಾವುಲ್ ಹಖ್ 1. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಧ್ಯೇಯೋದ್ದೇಶಗಳನ್ನು ವಿವರಿಸಬಹುದೇ?  ಭಾರತವು ಒಂದು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರ. ನಮ್ಮ ಸಂವಿಧಾನವು ಎಲ್ಲಾ ನಾಗರಿಕರಿಗೆ ತಾರತಮ್ಯರಹಿತವಾದ ಸಮಾನ ನ್ಯಾಯವನ್ನು ಖಾತರಿಪಡಿಸುತ್ತದೆ. ಆದರೆ ದುರದೃಷ್ಟವಶಾತ್...

ಬ್ಯಾರಿ ಸಂಸ್ಕೃತಿಯ ಅದ್ವಿತೀಯ ಸಂಶೋಧಕ ಪ್ರೊ.ಬಿ.ಎಂ.ಇಚ್ಲಂಗೋಡು

ಸಂದರ್ಶನ: ಎಸ್.ಕೆ.ಮಠ ಪ್ರಸ್ತುತ: ಬ್ಯಾರಿ ಸಮುದಾಯ ಮತ್ತು ಭಾಷೆಯ ಬಗ್ಗೆ ಅಧ್ಯಯನ ನಡೆಸಲು ಪ್ರೇರಣೆಯಾದ ಅಂಶಗಳೇನು? ಇಚ್ಲಂಗೋಡು: 1963ರಲ್ಲಿ ನಾನು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಎ ವಿದ್ಯಾರ್ಥಿಯಾಗಿದ್ದಾಗ ಗುರುಗಳಾಗಿದ್ದ ಡಾ.ಗುರುರಾಜ ಭಟ್ಟರು ನೀನು ಬ್ಯಾರಿಯೇ ಎಂದು...

ದ್ರಾವಿಡ ನೆಲದಲ್ಲಿ ಫಲಕೊಡದ ಹಿಂದುತ್ವ

-ಎನ್.ರವಿಕುಮಾರ್ ದ್ರಾವಿಡ ನೆಲ ತಮಿಳುನಾಡಿನಲ್ಲಿ ಈ ಬಾರಿ ನೆಲೆಯೂರಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸಿದ್ದ ಬಿಜೆಪಿಗೆ ಖ್ಯಾತ ತಮಿಳು ನಟರಾದ ವಿಜಯ್ ದಳಪತಿ, ವಿಜಯ್ ಸೇತುಪತಿ, ಅಜಿತ್ ಅವರು ಕೊಟ್ಟ ಹೊಡೆತಕ್ಕೆ ಪ್ರಧಾನಿ ನರೇಂದ್ರ ಮೋದಿಯೇ...
Join Whatsapp