ಅಂಕಣಗಳು

ಗಾಂಧೀ ಸ್ಮರಣೆ ಮತ್ತು ವರ್ತಮಾನದ ಬಿಡಿ ಚಿತ್ರಗಳು

ಅಕ್ಟೋಬರ್ 2 ಎಂದಿನಂತೆ ಗಾಂಧೀ ಜಯಂತಿಯ ಸರಕಾರಿ ಸಂಭ್ರಮ, ಗಾಂಧೀಜಿಯ ಪರಂಪರಾಗತ ಅನುಯಾಯಿಗಳ ಅವಿಮರ್ಶಾತ್ಮಕ ಸ್ಮರಣೆಗಳು ನಡೆದು ಹೋಗುತ್ತವೆ. ಇದರ ಜೊತೆ ಗಾಂಧಿ ವಿರೋಧಿಗಳ ಅಬ್ಬರದ ಟೀಕೆಗಳು ಮುಗಿಲು ಮುಟ್ಟುತ್ತವೆ. ಸರಕಾರಿ ಸಂಭ್ರಮಗಳಿಗೆ...

ಬಹುಜನರು ಮಾನ್ಯ ಮಾಡದ ಹಿಂದುತ್ವ, ನಾವೇನು ರಕ್ಷಿಸುತ್ತಿದ್ದೇವೆ ?

ಆಗಸ್ಟ್ 8ರಂದು ದೆಹಲಿಯಲ್ಲಿ ಒಂದು ಗುಂಪು ರಾಮನ ಪರ ಘೋಷಣೆ ಕೂಗುತ್ತಾ ಇನ್ನೊಂದು ಕಡೆ ಯಾವಾಗ ಮುಸ್ಲಿಮರನ್ನು ಕೊಚ್ಚಲಾಗುತ್ತದೆ ಎಂದೂ ಕೂಗುತ್ತಿತ್ತು. ಕೇಳುಗರು ಮತ್ತು ನೋಡುಗರು ಇದರಿಂದ ಆಘಾತಗೊಂಡರು. ಅವರು ಕೂಗಿದ್ದೆಲ್ಲ 2020ರ...

ಬಿಕರಿಯಾದ ದೇಶ ಇದುವೇ ಬಿಜೆಪಿಯ ಸಾಧನೆ !

ದೇಶ ನಮ್ಮದು, ವ್ಯಾಪಾರ ಬಿಜೆಪಿಯದ್ದು ಭಾರತೀಯ ಆರ್ಥಿಕತೆಯನ್ನು ಕುರಿತು ಚರ್ಚಿಸುವಾಗೆಲ್ಲ ನಮಗೆ ನೋಡಸಿಗುವ ಎರಡು ಮುಖ್ಯ ಆಯಾಮಗಳೆಂದರೆ; ಒಂದು, ಭಾರತದ ಆರ್ಥಿಕತೆ ದಿನೇ ದಿನೇ ಬಲಿಷ್ಠವಾಗುತ್ತಿದೆ. ಅಭಿವೃದ್ಧಿಯ ಫಲ ಎಲ್ಲರಿಗೂ ಸಿಗುತ್ತಿದೆ. ಭಾರತ ವಿಶ್ವಗುರುವಾಗುತ್ತಿದೆ...

ಪ್ರಾದೇಶಿಕ ಪಕ್ಷಗಳಿಂದ ಬಲಿಷ್ಠಗೊಳ್ಳುತ್ತಿರುವ ಪ್ರಬಲ ಜಾತಿಗಳು

ಕಳೆದ ನಾಲ್ಕು ದಶಕಗಳ ಭಾರತದ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಹಾಗು ನಿರ್ಣಯಾತ್ಮಕ. ಯಾವ ರಾಷ್ಟ್ರೀಯ ಪಕ್ಷವೂ ಪೂರ್ಣ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಾರವು ಎನ್ನುವಂತಹ ರಾಜಕೀಯ ವಾತಾವರಣ ದೇಶದ ಎಲ್ಲಾ ರಾಜ್ಯಗಳಲ್ಲಿ...

ರಾಷ್ಟ್ರೀಯ ಶಿಕ್ಷಣ ನೀತಿ – 2020 ಎಂಬ ಅಂಗೈಯಲ್ಲಿನ ಆಕಾಶ

ಒಂದು ರಾಷ್ಟ್ರದ ಬೆಳವಣಿಗೆ ಹಾಗೂ ಅದರ ಪ್ರಗತಿಯ ವೇಗದಲ್ಲಿ ಶಿಕ್ಷಣದ ಪಾತ್ರ ಅಪಾರ. ಒಂದು ರಾಷ್ಟ್ರವು ಅತಿ ಶೀಘ್ರವಾಗಿ ಅಭಿವೃದ್ಧಿ ಹೊಂದಬೇಕಾದಲ್ಲಿ ಆ ದೇಶದ ಪ್ರಜೆಗಳ ಶಿಕ್ಷಣಮಟ್ಟ ಮುಖ್ಯ ಮಾನದಂಡವಾಗಿರುತ್ತದೆ. ಶಿಕ್ಷಣವೆನ್ನುವುದು ಕೇವಲ...

ಬೌದ್ಧಿಕ ಸವಾಲುಗಳ ನಡುವೆ ಶಿಕ್ಷಕರ ದಿನ

ಶಿಕ್ಷಣ ಮತ್ತು ವಿದ್ಯಾಭ್ಯಾಸ ಒಂದು ಸಮಾಜದ ಬೌದ್ಧಿಕ ಆಸ್ತಿ. ಸಮಾಜವನ್ನು, ಸಾಮಾಜಿಕ ನೆಲೆಯ ಸಾಂಸ್ಕೃತಿಕ ಅರಿವನ್ನು ಮತ್ತು ಒಂದು ನಿರ್ದಿಷ್ಟ ಸಮಾಜದ ಭೌತಿಕ ಅಸ್ತಿತ್ವವನ್ನು ನಿರ್ಧರಿಸುವುದೇ ಅಲ್ಲದೆ, ಈ ಅಸ್ತಿತ್ವಕ್ಕೆ ಕಾರಣವಾಗುವ ಸಾಮಾಜಿಕ...

ತಾಲಿಬಾನ್ ಜಯದ ಹಾದಿಗೆ ಅಮೆರಿಕ, ಮಿತ್ರ ಪಕ್ಷಗಳ ಸಹಾಯ!

ಮಿಲಿಟರಿ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ತಾಲಿಬಾನ್‌ ಗಳು ಮಿಂಚಿನ ವೇಗದಲ್ಲಿ ಅಫ್ಘಾನಿಸ್ತಾನವನ್ನು ಆವರಿಸಿಕೊಂಡಿದ್ದನ್ನು ನೋಡಿ ಬಹಳ ಜನ ಮೂಗಿನ ಮೇಲೆ ಬೆರಳಿಟ್ಟರು. ಪಾಶ್ಚಾತ್ಯ ಮಾಧ್ಯಮಗಳು ತಾಲಿಬಾನ್ ಧೀರತನದ ಬಗ್ಗೆ ತಲೆಬರೆಹದ ಮೇಲೆ ತಲೆಬರೆಹ...

ಅಫ್ಘಾನ್ ಮುಂದೇನು

ತಾಲಿಬಾನ್ ಗೆ ಲಭಿಸಿದ ಯಶಸ್ಸನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಅಮೆರಿಕ ಹಾಗೂ ಇತರ ದೇಶಗಳು ಸೇರಿದಂತೆ ಒಟ್ಟು 42 ದೇಶಗಳು ಜತೆಗೂಡಿದ ಮೈತ್ರಿಕೂಟ ಪಡೆ ಸುದೀರ್ಘ 20 ವರ್ಷಗಳವರೆಗೆ ಭಾರೀ ಯುದ್ಧ ನಡೆಸಿದರೂ...
Join Whatsapp