ಕರಾವಳಿ

ಮತ್ತೆ ಎದ್ದು ನಿಂತ ಪಂಪ್ವೆಲ್ ಹಳೆಯ ಸರ್ಕಲ್!

ಮಂಗಳೂರು: ಪಂಪ್ ವೆಲ್ ಮಹಾವೀರ ಸರ್ಕಲ್ ಕಣ್ಮರೆಯಾಗಿ ವರ್ಷಗಳು ಕಳೆದಿದೆ. ಹೊನ್ನಬಣ್ಣದ ಕಲಶ, ಸುತ್ತಲೂ ಹಸಿರು ಹುಲ್ಲಿನ ಮೆದು ಮೆತ್ತನೆಯ ವೃತ್ತ ಎಲ್ಲವೂ ನೆನಪು ಮಾತ್ರ. ಆದರೆ ಇದೀಗ ಮತ್ತೊಮ್ಮೆ ಅದೇ...

ವಾಮಂಜೂರು ಅಣಬೆ ಫ್ಯಾಕ್ಟರಿ ಮಾಲಿನ್ಯ: SDPI ಮನವಿ ಬೆನ್ನಲ್ಲೇ ಪಾಲಿಕೆಯಿಂದ ಪರಿಶೀಲನೆ

ಮಂಗಳೂರು: ವಾಮಂಜೂರು ಬಳಿಯ ಅಣಬೆ ಫ್ಯಾಕ್ಟರಿಯಿಂದ ಉಂಟಾಗುತ್ತಿರುವ ಮಾಲಿನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ SDPI ಮನವಿ ಮಾಡಿದ ಬೆನ್ನಲ್ಲೇ ಮೇಯರ್ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆಯವರು ಅಣಬೆ ಫ್ಯಾಕ್ಟರಿ ಇರುವ ಪ್ರದೇಶಕ್ಕೆ ಭೇಟಿ...

ಪ್ಯಾಲೆಸ್ತೀನ್ ಜನತೆಯ ಮೇಲಿನ ದೌರ್ಜನ್ಯವನ್ನು ಇಸ್ರೇಲ್ ಕೊನೆಗೊಳಿಸಿ, ಪ್ಯಾಲೆಸ್ತೀನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಬೇಕು: ಇಕ್ಬಾಲ್ ಹೊಸಂಗಡಿ

ಮಂಜೇಶ್ವರಂ: ಗಾಝಾದಲ್ಲಿ ಆಸ್ಪತ್ರೆಯನ್ನು ಗುರಿಯಾಗಿಸಿ 500 ಕ್ಕೂ ಮಿಕ್ಕ ರೋಗಿಗಳು ಮತ್ತು ವೈದ್ಯರನ್ನು ಕೊಂದಿರುವ ಹೇಯ ಕೃತ್ಯವು ಝಿಯೋನಿಸ್ಟ್‌ಗಳ ತೀವ್ರ ಕ್ರೌರ್ಯದ ಅನಾವರಣವಾಗಿದೆ.  ಪ್ಯಾಲೆಸ್ತೀನ್ ಜನತೆಯ ಮೇಲಿನ ದೌರ್ಜನ್ಯವನ್ನು ಇಸ್ರೇಲ್ ಕೊನೆಗೊಳಿಸಿಣಿಸಿ, ಪ್ಯಾಲೆಸ್ತೀನನ್ನು...

ದ.ಕ. ಜಿಲ್ಲೆಯಲ್ಲಿ ಪ್ಯಾಲೆಸ್ತೀನ್ ಜನರ ಹೋರಾಟವನ್ನು ಬೆಂಬಲಿಸಿ SDPI ಭಿತ್ತಿಪತ್ರ ಪ್ರದರ್ಶನ

ಮಂಗಳೂರು : ಪ್ಯಾಲೇಸ್ತೀನ್ ಮೇಲೆ ಆಕ್ರಮಣ ನಡೆಸುತ್ತಿರುವ ಇಸ್ರೇಲ್ ಸೇನೆಯನ್ನು ವಿರೋಧಿಸಿ ಮತ್ತು ಗಾಝಾ ಪಟ್ಟಿಯ ಜನರ ಹೋರಾಟವನ್ನು ಬೆಂಬಲಿಸಿ ಎಸ್‌ಡಿಪಿಐ ವತಿಯಿಂದ ದ.ಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು...

ಮಂಗಳೂರು: ‘ಹುಲಿ ವೇಷ’ದಲ್ಲಿ WE STAND WITH ISRAEL ಬರಹ

►ಸೌಹಾರ್ದತೆ ಕೆಡಿಸುವ ಸಂದೇಶ ಎಂದ ನೆಟ್ಟಿಗರು ಮಂಗಳೂರು: ‘ಹುಲಿ ವೇಷ’ದಲ್ಲಿ WE STAND WITH ISRAEL ಬರಹ ಬರೆಯುವುದರ ಮೂಲಕ ಸೌಹರ್ದತೆ ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವರಾತ್ರಿಯ ವೇಳೆ ಮಾರ್ನಮಿ...

ಮಂಗಳೂರು | ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರ್: ಚಾಲಕನಿಗೆ ದಂಡ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೆದ್ದಾರಿ ಬಿಟ್ಟು ಕಂದಕಕ್ಕೆ ನುಗ್ಗಿದ ಘಟನೆ ಗುರುಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಕಾರು ಚಾಲಕನಿಗೆ 3000 ರೂ.ಪೊಲೀಸರು ದಂಡ ವಿಧಿಸಿದ್ದಾರೆ. ಕಾರು ಚಾಲಕ ಬಂಟ್ವಾಳ ನಿವಾಸಿ ಪಿ...

ವಿಟ್ಲ: ಯುವಕ ಆತ್ಮಹತ್ಯೆ

ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ. ಪುಣಚ ಚೆಕ್ಕುತ್ತಿ ನಿವಾಸಿ ಶ್ರೀ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಯುವಕ ಶ್ರೀ ಕೃಷ್ಣ ಸೆಂಟ್ರಿಂಗ್...

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

ಮಂಗಳೂರು: ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದ ಆರೋಪಿಗಳಾದ ಕುಲಾಯಿಯ ಗಿರಿಧರ್, ಕೈಕಂಬದ ದೀಕ್ಷಿತ್’ಗೆ ಜಾಮೀನು ಮಂಜೂರಾಗಿದೆ. ಕಳೆದ ವರ್ಷ ಜುಲೈ 28 ರಂದು ರಾತ್ರಿ...
Join Whatsapp