ಮೀಟುಗೋಲು
ಟಾಪ್ ಸುದ್ದಿಗಳು
ಪುರಾತನ ವಿಗ್ರಹ ಜಪಾನ್ಗೆ ಸಾಗಾಣೆ ಯತ್ನ: ವಿಮಾನ ನಿಲ್ದಾಣದಲ್ಲಿ ಖದೀಮನ ಸೆರೆ
ಬೆಂಗಳೂರು: ನಗರದಿಂದ ಜಪಾನ್ ಗೆ ಸಾಗಣೆ ಮಾಡುತ್ತಿದ್ದ ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಭರ್ಜರಿ ಕಾರ್ಯಾಚರಣೆ ನಡೆಸಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು...
ಮೀಟುಗೋಲು
ಹಿಂದುತ್ವದ ಕಪಿಮುಷ್ಟಿಯಿಂದ ಭಾರತವನ್ನು ರಕ್ಷಿಸೋಣ
ಒಂದು ಕಾಲದಲ್ಲಿ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದ್ದ, ಬಹುತ್ವದ ಪ್ರತೀಕದಂತಿದ್ದ ಭಾರತ ಇಂದು ಕೋಮುದ್ವೇಷಕ್ಕೆ ಕುಖ್ಯಾತಿ ಪಡೆದಿದೆ. ದೇಶದೊಳಗೆ ಅಲ್ಪಸಂಖ್ಯಾತರು, ದಲಿತರು, ಕ್ರಿಶ್ಚಿಯನ್ನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಅಸಹಿಷ್ಣುತೆ ತಾಂಡವವಾಡುತ್ತಿದೆ....
ಮೀಟುಗೋಲು
ಒತ್ತುವರಿ ತೆರವು ನೆಪದಲ್ಲಿ ಪೊಲೀಸರ ಪೈಶಾಚಿಕತೆ
ಹಿಂಸಾತ್ಮಕ ಮತ್ತು ಕ್ರೂರ ರೀತಿಯ ತೆರವಿಗೆ ಅಸ್ಸಾಮ್ ಮತ್ತೊಮ್ಮೆ ಸುದ್ದಿಯಾಗಿದೆ. ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ನೆಪದಲ್ಲಿ ಅಮಾಯಕ ಹಾಗೂ ಬಡ ಮುಸ್ಲಿಮರ ವಿರುದ್ಧ ಪ್ರಭುತ್ವ ತೋರಿದ ಬರ್ಬರ ಮತ್ತು ಪೈಶಾಚಿಕ...
ಮೀಟುಗೋಲು
ದೇಶದ ಭವಿಷ್ಯ ಅಧೋಗತಿ
ಕೋವಿಡ್ -19 ಸೋಂಕಿನಿಂದ ಜರ್ಜರಿತಗೊಂಡಿರುವ ಭಾರತೀಯ ಬಡ ಮತ್ತು ಮಧ್ಯಮ ವರ್ಗ ಪುನಶ್ಚೇತನಗೊಳ್ಳಲು ಯತ್ನಿಸುತ್ತಿರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಗವನ್ನು ಹಿಂಡಿ ಹಿಪ್ಪೆ ಮಾಡಿದೆ....
ಮೀಟುಗೋಲು
ತಾಲಿಬಾನ್: ವಿಶ್ಲೇಷಣೆಗೆ ಇದು ಸಕಾಲವೇ?
2001ರಲ್ಲಿ ತಾಲಿಬಾನ್ ಸೈನಿಕರನ್ನು ನಾಶಗೊಳಿಸಲು ಅಫ್ಘಾನ್ ಗೆ ದಾಳಿ ನಡೆಸಿದ ಅಮೆರಿಕ, ಈಗ ಸೋತು ಅಫ್ಘಾನ್ ಭೂಪ್ರದೇಶದಿಂದ ವಾಪಸಾತಿ ಪ್ರಕ್ರಿಯೆ ಆರಂಭಿಸಿದ್ದು, ಹೆಚ್ಚು ಕಡಿಮೆ ಇದು ಪೂರ್ಣಗೊಂಡಿದೆ. ಈ ಮಧ್ಯೆ ತಾಲಿಬಾನ್ ಕಾಬೂಲ್...
ಮೀಟುಗೋಲು
ದೇಶ ಪ್ರೇಮ – ದೇಶದ್ರೋಹ: ಬದಲಾದ ವ್ಯಾಖ್ಯಾನ
ಭಾರತದಲ್ಲಿ ದೇಶಪ್ರೇಮ ಮತ್ತು ದೇಶದ್ರೋಹದ ನಡುವಿನ ಅಂತರ ಕಡಿಮೆಯಾಗುತ್ತಿದೆ. ಇವೆರಡೂ ವೈರುಧ್ಯದ ಪದಗಳಾದರೂ ಅವುಗಳ ನಡುವಿನ ಗೆರೆ ತೆಳುವಾಗುತ್ತಾ ಬರುತ್ತಿದೆ. ಅದರಲ್ಲೂ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ...
ಮೀಟುಗೋಲು
ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿಗಾಗಿ ನಾಯಕತ್ವ ಬದಲಾವಣೆ !
ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬಂದಿದೆ. ಈ ಹಿಂದಿನ ಎಲ್ಲಾ ಬೆಳವಣಿಗೆಗಳಿಗಿಂತ ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಸನ್ನಿಹಿತವಾಗಿದೆ ಎಂಬ ಭಾವನೆ ಮೂಡದಿರಲು ಯಾವುದೇ ಸಕಾರಣವಿಲ್ಲ....
ಮೀಟುಗೋಲು
ಫಾದರ್ ಸ್ಟ್ಯಾನ್ ಸ್ವಾಮಿ ಸಾವು- ಪ್ರಜಾಪ್ರಭುತ್ವದ ವ್ಯವಸ್ಥಿತ ಹತ್ಯೆ
ಪ್ರಜಾಪ್ರಭುತ್ವದ ಅತಿದೊಡ್ಡ ಹಕ್ಕುದಾರ ಎಂಬ ಹೆಗ್ಗಳಿಕೆಯನ್ನು ಸಾರುತ್ತಿರುವ ಭಾರತದಲ್ಲಿ ಇಷ್ಟೊಂದು ಕ್ರೌರ್ಯ, ಅಮಾನವೀಯತೆಯನ್ನು ಪ್ರಭುತ್ವ ನಡೆಸುತ್ತಿದೆ ಎನ್ನುವುದು ಸ್ಟ್ಯಾನ್ ಸ್ವಾಮಿಯ ಸಾವಿನಿಂದ ಜಗಜ್ಜಾಹೀರಾಗಿದೆ. ಗಣಿ ಮಾಫಿಯಾಗಳ ಹಿಂಸೆ ಹಾಗೂ ಶೋಷಣೆಗಳಿಗೆ ಒಳಗಾಗುತ್ತಿರುವ ಆದಿವಾಸಿಗಳಲ್ಲಿ...