ಮಾಹಿತಿ

ಇವತ್ತು ನ್ಯಾಷನಲ್ ಕಸಿನ್ಸ್ ದಿನ!

ಇಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವಾಗಿದ್ದು, ಸೋದರಸಂಬಂಧಿಗಳೊಂದಿಗಿನ ಎಲ್ಲಾ ನೆನಪುಗಳನ್ನು ಮೆಲುಕು ಹಾಕುವ ದಿನವಾಗಿದೆ. ಪ್ರತಿ ವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸೋದರಸಂಬಂಧಿಗಳಲ್ಲಿ ಬೆಳೆಯುವ ಜೀವನಪರ್ಯಂತದ ಸಂಬಂಧವನ್ನು...

2019 ರಿಂದ ಬರಿಯ ಜಾಹೀರಾತಿಗಾಗಿ 900 ಕೋಟಿಗೂ ಹೆಚ್ಚು ಖರ್ಚು ಮಾಡಿದ ಮೋದಿ ಸರಕಾರ!

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪತ್ರಿಕೆಗಳು, ಟೆಲಿವಿಷನ್ ಚಾನೆಲ್ ಗಳು ಮತ್ತು ವೆಬ್ ಪೋರ್ಟಲ್ ಗಳಲ್ಲಿನ ಜಾಹೀರಾತುಗಳಿಗಾಗಿ ಮಾತ್ರ ನರೇಂದ್ರ ಮೋದಿ ಸರ್ಕಾರವು ಬರೋಬ್ಬರಿ 911.17 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು...

ಸರಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡಬಹುದೇ? – ಮತ್ತೆ ಬಂತು ಹೊಸ ಆದೇಶ

►ಜನಾಕ್ರೋಶಕ್ಕೆ ಬೆದರಿ, ಬೆಳಗ್ಗೆ ಹೊರಡಿಸಿದ ಆದೇಶ ಸಂಜೆ ಹಿಂಪಡೆದ ಸರಕಾರ ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ವೀಡಿಯೋ ಮಾಡುವಂತಿಲ್ಲ ಎಂಬ‌ ಆದೇಶವನ್ನು ಸರಕಾರ ಜನಾಕ್ರೋಶಕ್ಕೆ ಬೆದರಿ ಹಿಂಪಡೆದಿದೆ. ಜಿಲ್ಲೆ, ತಾಲೂಕು ಮತ್ತು...

ಅತಿವೇಗದ ಏಕಾಂಗಿ ಸೈಕಲ್ ಸವಾರಿ ದಾಖಲೆ ನಿರ್ಮಿಸಿದ ಯೋಧ; ಬರೀ 36 ಗಂಟೆಗಳಲ್ಲಿ 650ಕಿ. ಮೀ. ಸವಾರಿ

ಬೆಂಗಳೂರು: ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ನಲ್ಲೇ ಬರೀ 36 ಗಂಟೆಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮೂಲಕ ಯೋಧರೊಬ್ಬರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರಿನ 515 ಆರ್ಮಿ ಬೇಸ್‌ ನ...

ಭಾರತದ ಅತಿ ಎತ್ತರದ “ಭೀಮಾ” ರೊಬೋಟ್ : ಬಹುಪಯೋಗಿ ರೋಬೋಟ್ ಬಳಕೆಗೆ ಸಿದ್ಧ

ಬೆಂಗಳೂರು; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ.   ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ...

ಉಡುಪಿ ಜಿಲ್ಲಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಗಾಳಿ ಸಹಿತ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಇಂದು (ಜುಲೈ .05) ರಜೆ ಘೋಷಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ...

ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ: ಆಗಸ್ಟ್ 15 ರಿಂದ ಕೈಗೆಟುವ ದರದಲ್ಲಿ ಲಭ್ಯ

ಬೆಂಗಳೂರು; ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ ಗಮನ ಸೆಳೆಯುತ್ತಿದ್ದು, ಆಗಸ್ಟ್ 15 ಕ್ಕೆ ಇವು ರಸ್ತೆಗಿಳಿಯಲಿವೆ. ಇಂದು ಪರಿಸರ ಸ್ನೇಹಿ ಆಟೋಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಡಿ.ಎಸ್.ಆರ್.ಬ್ಯಾಟರಿ ಚಾಲಿತ ಮೋಟಾರ್...

ಗುಜರಾತ್ ಗಲಭೆ: ಮೋದಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆಂದು ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿಯ ಬಂಧನ

ಅಹ್ಮದಾಬಾದ್: ಗುಜರಾತ್ ಪೊಲೀಸರು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನದ ಬಳಿಕ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಆರ್ ಬಿ ಶ್ರೀಕುಮಾರ್‌ ಅವರನ್ನು ಗುಜರಾತ್‌ನ ಗಾಂಧಿನಗರದ ಅವರ ಮನೆಯಿಂದ ಅಹಮದಾಬಾದ್‌ನ ಶನಿವಾರ ವಶಕ್ಕೆ...
Join Whatsapp