ಮಾಹಿತಿ
ತಂತ್ರಜ್ಞಾನ
ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ: ಆಗಸ್ಟ್ 15 ರಿಂದ ಕೈಗೆಟುವ ದರದಲ್ಲಿ ಲಭ್ಯ
ಬೆಂಗಳೂರು; ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ ಗಮನ ಸೆಳೆಯುತ್ತಿದ್ದು, ಆಗಸ್ಟ್ 15 ಕ್ಕೆ ಇವು ರಸ್ತೆಗಿಳಿಯಲಿವೆ. ಇಂದು ಪರಿಸರ ಸ್ನೇಹಿ ಆಟೋಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಡಿ.ಎಸ್.ಆರ್.ಬ್ಯಾಟರಿ ಚಾಲಿತ ಮೋಟಾರ್...
ಟಾಪ್ ಸುದ್ದಿಗಳು
ಗುಜರಾತ್ ಗಲಭೆ: ಮೋದಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆಂದು ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿಯ ಬಂಧನ
ಅಹ್ಮದಾಬಾದ್: ಗುಜರಾತ್ ಪೊಲೀಸರು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನದ ಬಳಿಕ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅವರನ್ನು ಗುಜರಾತ್‌ನ ಗಾಂಧಿನಗರದ ಅವರ ಮನೆಯಿಂದ ಅಹಮದಾಬಾದ್‌ನ ಶನಿವಾರ ವಶಕ್ಕೆ...
ಟಾಪ್ ಸುದ್ದಿಗಳು
ವಿಶ್ವಬ್ಯಾಂಕಿನಿದ 1917 ಕೋಟಿ ಸಾಲ ಪಡೆದುಕೊಂಡ ಭಾರತ : ಮರು ಪಾವತಿಗೆ 22 ವರ್ಷ ಗಡುವು
ನವದೆಹಲಿ: ವಿಶ್ವಬ್ಯಾಂಕಿನಿದ ಭಾರತ 1917 ಕೋಟಿ ಸಾಲ ಪಡೆದುಕೊಳ್ಳಲು ಉದ್ದೇಶಿಸಿದ್ದು 245 ಮಿಲಿಯನ್ ಡಾಲರ್ ಸಾಲವನ್ನು ವಿಶ್ವಬ್ಯಾಂಕ್ ಅನುಮೋದಿಸಿದೆ.
ಮಾರ್ಚ್ 2020ಕ್ಕೆ ಕೊನೆಗೊಳ್ಳುವ ರ್ಥಿಕ ರ್ಷದಲ್ಲಿ 1.2 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ...
ಟಾಪ್ ಸುದ್ದಿಗಳು
ಮಳಲಿ ಮಸೀದಿ ವಿಚಾರ : ಕಮಿಷನರ್ ನೇಮಕಕ್ಕೆ ಆಗ್ರಹ
ಬೆಂಗಳೂರು: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಕಮಿಷನರ್ ನೇಮಿಸಿ ಸ್ಥಳ ಪರಿಶೀಲನೆಗೆ ಅವಕಾಶ ಮಾಡಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲೂ ಕಮಿಷನರ್ ನೇಮಕಕ್ಕೆ ಅರ್ಜಿಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಆ...
ಟಾಪ್ ಸುದ್ದಿಗಳು
ಇನ್ಮುಂದೆ ಕರ್ನಾಟಕದಲ್ಲಿ ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಇಲ್ಲ!
ಬೆಂಗಳೂರು : 'ಸಾರ್ವಜನಿಕ ಶಿಕ್ಷಣ ಇಲಾಖೆ' ಎಂಬ ಹೆಸರು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಎಂದು ಮರು ನಾಮಕರಣ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಡೀ ಶಿಕ್ಷಣ...
ಟಾಪ್ ಸುದ್ದಿಗಳು
ಮಸೀದಿಗಳಲ್ಲಿ ಧ್ವನಿವರ್ಧಕ ಪ್ರಕರಣ: ರಾಜ್ಯ ಸರ್ಕಾರ, ಪೊಲೀಸರು ಅಭಿಯಾನ ನಡೆಸಬೇಕು ಎಂದ ಹೈಕೋರ್ಟ್
ಬೆಂಗಳೂರು: ಧಾರ್ಮಿಕ ಸ್ಥಳಗಳು, ಪಬ್ಸ್, ರೆಸ್ಟೋರೆಂಟ್ ಮತ್ತಿತರ ಕಡೆ ಧ್ವನಿವರ್ಧಕ, ಸಾರ್ವಜನಿಕರನ್ನು ಉದ್ದೇಶಿಸಲು ಬಳಸುವ ಸಾಧನದ ದುರ್ಬಳಕೆ ಮಾಡದಂತೆ ತಡೆಯಲು ರಾಜ್ಯ ಸರ್ಕಾರ ಮತ್ತು ಪೊಲೀಸರು ಅಭಿಯಾನ ನಡೆಸಬೇಕು. ಈ ಸಂಬಂಧ ಕ್ರಮಕೈಗೊಂಡ...
ಟಾಪ್ ಸುದ್ದಿಗಳು
ನಾಳೆ ಪಿಯುಸಿ ರಿಸಲ್ಟ್ ಇಲ್ಲ : ಬಿ.ಸಿ. ನಾಗೇಶ್ ಸ್ಪಷ್ಟನೆ
ಬೆಂಗಳೂರು: ನಾಳೆ ಪಿಯುಸಿ ಫಲಿತಾಂಶವೆಂಬ ಸುದ್ದಿ ಸುಳ್ಳು ಹರಿದಾಡುತ್ತಿದೆ. ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕರಣೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ನಾಳೆ ಪಿಯುಸಿ ರಿಸಲ್ಟ್ ಇಲ್ಲ ಎಂದು ಶಿಕ್ಷಣ...
ಮಾಹಿತಿ
ಡಿ.ಎಸ್. ಮ್ಯಾಕ್ಸ್ ಪ್ರಶಸ್ತಿ ಪ್ರಕಟ: ಡಾ. ಕೆ.ಕಿರಣ್ ಕುಮಾರ್, ತುಳಸಿ ಗೌಡ ಸೇರಿ 11 ಮಂದಿ ಸಾಧಕರ ಆಯ್ಕೆ
ಬೆಂಗಳೂರು; ಭಾರತದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ “ಡಿಎಸ್-ಮ್ಯಾಕ್ಸ್” ಪ್ರಾಪರ್ಟೀಸ್ ಪೈ. ಲಿಮಿಟೆಡ್ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಎಸ್. ಮ್ಯಾಕ್ಸ್ ರತ್ನಶ್ರೀ ಗೆ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಿರಣ್ ಕುಮಾರ್,...