ಕ್ರೀಡೆ
ಕ್ರೀಡೆ
ಯುಎಸ್‌ಎ ವಿರುದ್ಧ 201 ರನ್‌ಗಳ ಬೃಹತ್ ಜಯ: ಸೂಪರ್ ಸಿಕ್ಸ್ ಹಂತಕ್ಕೆ ಭಾರತ
.ದಕ್ಷಿಣ ಆಫ್ರಿಕ: ಬ್ಲೋಮ್‌ಫಾಂಟೈನ್‌ನಲ್ಲಿ ನಡೆದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಯುಎಸ್‌ಎ ವಿರುದ್ಧ 201 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಸತತ ಮೂರನೇ ಗೆಲುವು ಸಾಧಿಸುವ ಮೂಲಕ ಸೂಪರ್ ಸಿಕ್ಸ್...
ಟಾಪ್ ಸುದ್ದಿಗಳು
ಶೂಟರ್ ಪ್ರೀತಿ ರಜಾಕ್ಗೆ ಸೇನೆಯಲ್ಲಿ ಪ್ರಮೋಷನ್: ಸುಬೇದಾರ್ ಹುದ್ದೆಗೇರಿದ ಮೊದಲ ಮಹಿಳೆ
ನವದೆಹಲಿ: ಟ್ರ್ಯಾಪ್ ಶೂಟರ್ ಪ್ರೀತಿ ರಜಾಕ್ ಬಡ್ತಿ ಪಡೆದು ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದಾರೆ. ಇದರಿಂದಾಗಿ ಈ ಹುದ್ದೆಗೇರಿದ ಮೊದಲ ಮಹಿಳೆಯಾಗಿದ್ದಾರೆ.
ಪ್ರೀತಿ ರಜಾಕ್ ಚಾಂಪಿಯನ್ ಟ್ರ್ಯಾಪ್ ಶೂಟರ್ ಆಗಿದ್ದು, ಡಿಸೆಂಬರ್ 2022...
ಕ್ರೀಡೆ
ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದು 2 ಕೋಟಿ ರೂ. ಬಹುಮಾನ ಪಡೆದ ಬೋಪಣ್ಣ!
ಮೆಲ್ಬೋರ್ನ್: ಭಾರತದ ಹಿರಿಯ ಟೆನಿಸಿಗ, ಡಬಲ್ಸ್ ವಿಶ್ವ ನಂ.1 ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ...
ಕ್ರೀಡೆ
ಒಂದೇ ಪಂದ್ಯದಲ್ಲಿ 3 ದಾಖಲೆ ಬರೆದ ರೋಹಿತ್ ಶರ್ಮಾ!
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಅಫ್ಗಾನಿಸ್ತಾನ ಹಾಗೂ ಭಾರತ ನಡುವಿನ ಟಿ20 ಪಂದ್ಯದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಮೂರು ದಾಖಲೆ ಬರೆದಿದ್ದಾರೆ.
ಅಫ್ಗನ್ ತಂಡವು ಭಾರತದ ಎದುರು...
ಕ್ರೀಡೆ
ಆರ್. ಪ್ರಜ್ಞಾನಂದ ಭಾರತದ ನಂ.1 ಚೆಸ್‌ಪಟು
ನೆದರ್ಲೆಂಡ್ಸ್: ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ “ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್’ನಲ್ಲಿ ವಿಶ್ವ ಚಾಂಪಿಯನ್ ಆಟಗಾರ, ಚೀನದ ಡಿಂಗ್ ಲಿರೆನ್ ಅವರಿಗೆ 4ನೇ ಸುತ್ತಿನಲ್ಲಿ ಆಘಾತವಿಕ್ಕುವ ಮೂಲಕ ಆರ್. ಪ್ರಜ್ಞಾನಂದ ಭಾರತದ ನಂಬರ್ ವನ್ ಚೆಸ್...
ರಾಷ್ಟ್ರೀಯ
ಒಲಿಂಪಿಕ್ ಕ್ವಾಲಿಫೈಯರ್ 2024: ಇಟಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ
ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡ ಎಫ್‌ಐಎಚ್ ಮಹಿಳಾ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024ರ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸುವ ಮೂಲಕ...
ಟಾಪ್ ಸುದ್ದಿಗಳು
ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ 8 ವರ್ಷ ಜೈಲು!
ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಗೆ ಕೋರ್ಟ್ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿ ಈ ಶಿಕ್ಷೆ ನೀಡಲಾಗಿದೆ.
ಸಂದೀಪ್...
ಕ್ರೀಡೆ
ಮಹಿಳಾ ಟಿ20: ಸರಣಿ ಕೈವಶ ಮಾಡಿಕೊಂಡ ಆಸ್ಟ್ರೇಲಿಯಾ
ಮುಂಬೈ: ಟಿ20 ಸರಣಿಯ ನಿರ್ಣಾಯಕ ಹಾಗೂ 3ನೇ ಪಂದ್ಯದಲ್ಲಿ ಅಲಿಸ್ಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ವಿರುದ್ಧ 7 ವಿಕೆಟ್ ಭರ್ಜರಿ ವಿಜಯ ತನ್ನದಾಗಿಸುವ ಮೂಲಕ ಟಿ20 ಸರಣಿ 2-1...