ಒಲಿಂಪಿಕ್ ಕ್ವಾಲಿಫೈಯರ್ 2024: ಇಟಲಿ ಮಣಿಸಿ ಸೆಮಿಫೈನಲ್ ‌ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

Prasthutha|

ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡ ಎಫ್‌ಐಎಚ್ ಮಹಿಳಾ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024ರ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸುವ ಮೂಲಕ ಸೋಲಿಸಿದೆ.

- Advertisement -

ಯುಎಸ್‌ಎ ವಿರುದ್ಧದ ವೇಗದ ಪಂದ್ಯದ ಸೋಲಿನ ನಂತರ ಭಾರತದ ಅರ್ಹತೆಯ ಬಗ್ಗೆ ಅನುಮಾನಗಳನ್ನು ತೊಡೆದು ಹಾಕಿದ ಮಹಿಳಾ ಹಾಕಿ ತಂಡ ಭರವಸೆ ಮೂಡಿಸಿದೆ

ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜರ್ಮನಿಯನ್ನ ಎದುರಿಸಲಿದೆ.

Join Whatsapp