ಆರೋಗ್ಯ
ಟಾಪ್ ಸುದ್ದಿಗಳು
ಬಾರ್ಲಿ: ಆರೋಗ್ಯ ಪ್ರಯೋಜನ ನಿಮಗೆ ಗೊತ್ತಿರ್ಲಿ!
ಅನೇಕ ಜನರು ಅನಾರೋಗ್ಯಕರ ಆಹಾರಗಳ ಅತಿಯಾದ ಸೇವನೆಯಿಂದ ದೀರ್ಘಕಾಲದ ಕಾಯಿಲೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಆಹಾರ ಮತ್ತು ವ್ಯಾಯಾಮದ ಬಗ್ಗೆ ವಿಶೇಷ ಗಮನ ಹರಿಸುವುದರಿಂದ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು.
ಮಾನವ ದೇಹವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಪ್ರತಿದಿನ...
ಆರೋಗ್ಯ
ಸ್ಮಾರ್ಟ್ಫೋನ್ ಮೂಲಕ ಕ್ಯಾನ್ಸರ್ ಪತ್ತೆ: ಹೈದರಾಬಾದ್ ಸಂಶೋಧಕರ ಆವಿಷ್ಕಾರ
ಹೈದರಾಬಾದ್: ನಾನಾ ಬಗೆಯ ಕ್ಯಾನ್ಸರ್ ರೋಗಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಕೆಲವು ರೀತಿಯ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ಕೆಲವು ಮಾರಣಾಂತಿಕವಾಗಿರುತ್ತದೆ. ಕ್ಯಾನ್ಸರ್ ರೋಗವನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚುವುದು ಅತಿ ಮುಖ್ಯವಾಗಿದೆ. ಆಗ ಗುಣಪಡಿಸಬಹುದಾದ ರೋಗಕ್ಕೆ...
ಟಾಪ್ ಸುದ್ದಿಗಳು
ವೀಳ್ಯದೆಲೆ: ಇದು ಹಲವು ಔಷಧೀಯ ನೆಲೆ!
ಜನರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ. ಆ ಭಾಗ್ಯ ಕಳಕೊಳ್ಳುತ್ತಿರುವವರೇ ಹೆಚ್ಚು. ಬದಲಾಗುತ್ತಿರುವ ಜೀವನಶೈಲಿಯಿಂದ ಮನುಷ್ಯನ ಜೀವನದಲ್ಲಿ ಅನೇಕ ಬದಲಾವಣೆಗಳು ಬರುತ್ತಿದ್ದು, ಎಂದೂ ಕೇಳಿರದ ಕೆಲವು ರೀತಿಯ...
ಟಾಪ್ ಸುದ್ದಿಗಳು
ಪರಿಮಳಕ್ಕೆ ಮಾತ್ರವಲ್ಲ ಕರಿಬೇವು, ಇದರ ಆರೋಗ್ಯ ಪ್ರಯೋಜನಗಳೂ ಹಲವು!
ಕರಿಬೇವಿನ ಎಲೆಗಳು ಔಷಧೀಯ ಮೌಲ್ಯ ಮತ್ತು ವಿಶೇಷ ಪರಿಮಳಕ್ಕೆ ಹೆಸರುವಾಸಿಯಾಗಿದೆ.
ಸುವಾಸನೆಯುಕ್ತವಾಗಿರುವ ಈ ಎಲೆಗಳು ಭಾರತದ ಅಡುಗೆಯಲ್ಲಿ ಬಹಳ ಹೆಚ್ಚಾಗಿ ಬಳಸುತ್ತಾರೆ. ಅಡುಗೆಯ ಜೊತೆಗೆ ಇವುಗಳಲ್ಲಿ ಸಾಕಷ್ಟು ಔಷಧೀಯ ಗುಣಗಳು ಇದೆ ಎಂಬುದೂ ನಿಮಗೆ...
ಆರೋಗ್ಯ
ಮನೆಯಲ್ಲಿಯೇ ಬೆಳೆಸಿ ದೊಡ್ಡಪತ್ರೆ: ಪಡೆಯಿರಿ ಹಲವು ಪ್ರಯೋಜನಗಳು!
ನಮ್ಮ ಮನೆಯ ಹಿತ್ತಲಲ್ಲೇ ಬೆಳೆಯಬಹುದಾದ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ...
ಆರೋಗ್ಯ
ನಾರಾಯಣ್ ಸೇವಾ ಸಂಸ್ಥಾನ್’ನಿಂದ ಕೃತಕ ಅಂಗಾಂಗ ಜೋಡಣಾ ಶಿಬಿರ: ಒಬ್ಬೊಬ್ಬರದ್ದೂ ಒಂದೊಂದು ಕರುಣಾಜನಕ ಕಥೆ
ಬೆಂಗಳೂರು; ದಿವ್ಯಾಂಗರು, ವಿಶೇಷಚೇತನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿ ದೇಶಾದ್ಯಂತ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ನಾರಾಯಣ್ ಸೇವಾ ಸಂಸ್ಥಾನ್ ಆಯೋಜಿಸಿದ್ದ ದೇಶದಲ್ಲಿಯೇ ಅತಿ ದೊಡ್ಡ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರಕ್ಕೆ...
ಆರೋಗ್ಯ
ಸುರತ್ಕಲ್: SDAU ವತಿಯಿಂದ ಫೆ.21ರಂದು ಉಚಿತ ವೈದ್ಯಕೀಯ ಶಿಬಿರ, ಕ್ರೀಡಾಕೂಟ
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ (SDAU) ಸುರತ್ಕಲ್ ಘಟಕದ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಫೆ. 21ರ ಮಂಗಳವಾರದಂದು ಉಚಿತ ವೈದ್ಯಕೀಯ ಶಿಬಿರ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆಯೆಂದು ಆಯೋಜಕರು...
ಆರೋಗ್ಯ
ಆರಂಭದಲ್ಲಿಯೇ ಕ್ಯಾನ್ಸರ್ ಪತ್ತೆಗೆ “ಪ್ರಿವೆಂಟಿವ್ ಆಂಕೊಲಾಜಿ ವಿಭಾಗ” ಉದ್ಘಾಟಿಸಿದ ನಟಿ ಪೂಜಾಗಾಂಧಿ
ಬೆಂಗಳೂರು: ಕ್ಯಾನ್ಸರ್ ಅನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವ ಕುರಿತು ಜಾಗೃತಿ ಮೂಡಿಸುವ ಹಾಗೂ ಪತ್ತೆಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಫೋರ್ಟಿಸ್ ಆಸ್ಪತ್ರೆಯಲ್ಲಿ "ಪ್ರಿವೆಂಟಿವ್ ಆಂಕೊಲಾಜಿ ವಿಭಾಗ"ವನ್ನು ತೆರೆಯಲಾಗಿದ್ದು, ನಟಿ ಪೂಜಾಗಾಂಧಿ ಅವರು...