- Advertisement -
ರಾಮನಗರ: 2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ ಕಾಮರ್ಸ್ ಪರೀಕ್ಷೆಯಲ್ಲಿ ಬಿಡದಿ ರಾಮನಗರದ ಶ್ರೀ ಬಸವೇಶ್ವರ ಸ್ವಾಮಿ ಸಂಯುಕ್ತ ಪಿಯು ಕಾಲೇಜು ವಿದ್ಯಾರ್ಥಿನಿ ಶಾಫಿಯಾ ಬಾನು ಶೇ. 92.33 ಫಲಿತಾಂಶ ಪಡೆದಿದ್ದಾರೆ.
ಇವರು ಮಾಯಗಾನಹಳ್ಳಿ ರಾಮನಗರದ ಇಲಿಯಾಝ್ ಪಾಷಾ ಹಾಗೂ ಜಬೀನಾ ತಾಜ್ ದಂಪತಿಯ ಪುತ್ರಿಯಾಗಿದ್ದಾರೆ.