ಮಂಗಳೂರಿನಲ್ಲಿ ಇಂದು ‘ಪಬ್ಲಿಕ್ ಟಾಕ್ ಫಾರ್ ಯುತ್ಸ್ ಎಂಡ್ ಪೇರೆಂಟ್ಸ್’ ಕಾರ್ಯಕ್ರಮ

Prasthutha|

►ಖ್ಯಾತ ಮೋಟಿವೇಶನಲ್ ಸ್ಪೀಕರ್ ಮುನವರ್ ಝಮಾ ಭಾಗಿ

- Advertisement -

ಮಂಗಳೂರು: ಎಚ್ ಐಎಫ್ ಇಂಡಿಯಾ ಆಯೋಜಕತ್ವದ ‘ಪಬ್ಲಿಕ್ ಟಾಕ್ ಫಾರ್ ಯುತ್ಸ್ ಎಂಡ್ ಪೇರೆಂಟ್ಸ್’ ಎಂಬ ಕಾರ್ಯಕ್ರಮದಲ್ಲಿ ಖ್ಯಾತ ಮೋಟಿವೇಶನಲ್ ಸ್ಪೀಕರ್ ಮುನವರ್ ಝಮಾ ಅವರು ಇಂದು ಭಾಷಣ ನೀಡಲಿದ್ದಾರೆ.

ಇಂದು (ಅಕ್ಟೋಬರ್ 27) ಸಂಜೆ ನಗರದ ಟಿಎಂಎ ಪೈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

- Advertisement -

ಯುವಜನರ ಸಬಲೀಕರಣದ ಜೊತೆಗೆ ಹೆತ್ತವರು ಮತ್ತು ಮಕ್ಕಳ ನಡುವೆ ಉತ್ತಮ ಹೊಂದಾಣಿಕೆ ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Join Whatsapp