ಮಂಗಳೂರು: ಮನೆ ಮೇಲೆ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಮೃತ್ಯು

ಮಂಗಳೂರು: ಮನೆ ಮೇಲೆ ಸಮೀಪದ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ದುರಂತ ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಜೂ.26 ರ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಮದನಿ ನಗರದ ನಿವಾಸಿಗಳಾದ ಯಾಸೀರ್(45) ಮತ್ತವರ ಪತ್ನಿ ಮರಿಯಮ್ಮ(40)...

ಲೋಕ ಸಭಾ ಸ್ಪೀಕರ್: NDA ಅಭ್ಯರ್ಥಿ ಓಂ ಬಿರ್ಲಾಗೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಬೆಂಬಲ

ಹೈದ್ರಾಬಾದ್: ಲೋಕ ಸಭಾ ಅಧ್ಯಕ್ಷ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾದ ಓಂ ಬಿರ್ಲಾಗೆ ಮಾಜಿ ಆಂಧ್ರ ಪ್ರದೇಸದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ...

ಕೀನ್ಯಾ | ಸಂಸತ್‌ ಕಟ್ಟಡಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಕಾರರು: ಹತ್ತು ಮಂದಿ ಮೃತ

ಸೈರೋಬಿ: ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೂ ಕೀನ್ಯಾದ ಸಂಸತ್ತಿನಲ್ಲಿ ಮಂಗಳವಾರ ನೂತನ ತೆರಿಗೆ ನೀತಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಬಳಿಕ‌ ನಡೆದ ಹಿಂಸಾಚಾರದಲ್ಲಿ ಸಂಸತ್‌ ಸಂಕೀರ್ಣಕ್ಕೆ...

ಜೈಲಿನಿಂದಲೇ ಸಿಬಿಐ ಕಸ್ಟಡಿಗೊಳಗಾದ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ತನ್ನ ಕಸ್ಟಡಿಗೆ ಪಡೆದಿದೆ. ಅಕ್ರಮ ಹಣ ವರ್ಗಾವಣೆ...

ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ: SDPI

ಮಂಗಳೂರು: ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ, ಪೊಲೀಸರು ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿ ಕಾರ್ಯಚರಣೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್...

ಕರಾವಳಿ

ಮಂಗಳೂರು: ಮನೆ ಮೇಲೆ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಮೃತ್ಯು

ಮಂಗಳೂರು: ಮನೆ ಮೇಲೆ ಸಮೀಪದ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ...

ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ: SDPI

ಮಂಗಳೂರು: ಬೋಳಿಯಾರಿನ ಮುಸ್ಲಿಮರ ಸ್ಥಿತಿ ಶೋಚನಿಯವಾಗುತ್ತಿದೆ, ಪೊಲೀಸರು ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿ...

ಬೋಳಿಯಾರ್ ಪ್ರಕರಣ: ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ

ಉಳ್ಳಾಲ: ಬೋಳಿಯಾರ್ ಪ್ರಕರಣದ ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ...

‘ಕೇರಳ ರಾಜ್ಯದ ಹೆಸರು ‘ಕೇರಳಂ’: ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ!

ಕೇರಳ ರಾಜ್ಯ ವಿಧಾನಸಭೆಯು ಸೋಮವಾರ ರಾಜ್ಯದ ಹೆಸರನ್ನು ಕೇರಳಂ ಎಂದು ಅಧಿಕೃತವಾಗಿ...

ಮಲೆನಾಡು

ಶುಕ್ರವಾರದ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹ                                      

ಬಣಕಲ್ : ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹಿಸಿದೆ. ಈ ಕುರಿತು ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕನ್ನಡ...

ಮೂಡಿಗೆರೆ: ಕಾರು- ಬಸ್ ಮುಖಾಮುಖಿ ಡಿಕ್ಕಿ; ತಾಯಿ- ಮಗ ಮೃತ್ಯು

ಮೂಡಿಗೆರೆ: ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ...

ಮಾಹಿತಿ

ಬಟಾಣಿ: ಆರೋಗ್ಯ ಪ್ರಯೋಜನಗಳ ಗಣಿ

ಬಟಾಣಿ ಕಾಳು ಹಸಿ ಬಟಾಣಿ ಕಾಳುಗಳು ತಿನ್ನಲು ತುಂಬಾ ರುಚಿಕರ. ಆದರೆ ಕೆಲವರು ಸೇವಿಸಲು ಅಷ್ಟು ಇಷ್ಟಪಡೋದಿಲ್ಲ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುವವರೂ ಇದ್ದಾರೆ. ಬಟಾಣಿ ಕಾಳು...

ಮೀಟುಗೋಲು

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ: ಐವರು ಪ್ರಮುಖ ಆರೋಪಿಗಳು ಖುಲಾಸೆ

ಮಂಗಳೂರು: ಟಾರ್ಗೆಟ್ ಇಲ್ಯಾಸ್‌ ಗ್ಯಾಂಗ್‌ ಎಂಬ ತಂಡ ಮುನ್ನಡೆಸುತ್ತಿದ್ದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಐವರು ಆರೋಪಿಗಳನ್ನು ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಿದೆ. ದಾವೂದ್, ಶಮೀರ್, ನಮೀರ್, ರಿಯಾಝ್...
Join Whatsapp
Exit mobile version