ಮೀಟುಗೋಲು
ಕರಾವಳಿ
ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ: ಐವರು ಪ್ರಮುಖ ಆರೋಪಿಗಳು ಖುಲಾಸೆ
ಮಂಗಳೂರು: ಟಾರ್ಗೆಟ್ ಇಲ್ಯಾಸ್ ಗ್ಯಾಂಗ್ ಎಂಬ ತಂಡ ಮುನ್ನಡೆಸುತ್ತಿದ್ದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಐವರು ಆರೋಪಿಗಳನ್ನು ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಿದೆ. ದಾವೂದ್, ಶಮೀರ್, ನಮೀರ್, ರಿಯಾಝ್ ಮತ್ತು ಅಬ್ದುಲ್ ಖಾದರ್ ಆರೋಪದಿಂದ ಖುಲಾಸೆಯಾದವರು.
2018ರ ಡಿಸೆಂಬರಿನಲ್ಲಿ ಟಾರ್ಗೆಟ್...
ಟಾಪ್ ಸುದ್ದಿಗಳು
5 ವರ್ಷ ಸಿದ್ದರಾಮಯ್ಯರವರೇ ಸಿಎಂ ಆಗಿರ್ತಾರೆ: ಸಚಿವ ಝಮೀರ್ ಅಹ್ಮದ್
ಬೆಂಗಳೂರು : ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 5 ವರ್ಷ ಪೂರ್ತಿ ಸಿದ್ದರಾಮಯ್ಯರವರೇ ಸಿಎಂ ಆಗಿರ್ತಾರೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ಪರ ಬ್ಯಾಟ್...
ಟಾಪ್ ಸುದ್ದಿಗಳು
ಇಂದು ಹಿಜಾಬ್ ತೀರ್ಪು ಪ್ರಕಟ
ನವದೆಹಲಿ: ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್’ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ತೀರ್ಪು...
ಮೀಟುಗೋಲು
ಕೆಡುಕಿನ ವಿರುದ್ಧ ದೃಢತೆಯ ರಮಝಾನ್
ಅಧ್ಯಯನದ ದೃಷ್ಟಿಯಿಂದ ಕೆಲವು ಸಮಾಜ ವಿಜ್ಞಾನಿಗಳು ನ್ಯೂರಂಬರ್ಗ್ ನ ಕಾಡಿನಲ್ಲಿ ಒಂಟಿಯಾಗಿ ಬದುಕಲು ಬಿಟ್ಟ ಕಥೆಯೊಂದನ್ನು ಹೆಚ್ಚಿನ ಸಮಾಜವಿಜ್ಞಾನಿಗಳು ಪ್ರಸ್ತಾಪಿಸುತ್ತಾರೆ. ಕಾಸ್ಪರ್ ಹೌಸರ್ (Kaspar Houser) ಮಗು ಹದಿನೇಳು ವರ್ಷಗಳ ಕಾಲ ಆತ...
ಮೀಟುಗೋಲು
ಶಿರವಸ್ತ್ರದಡಿ ಮುಖ ಮುಚ್ಚಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರ
ಮನುಷ್ಯ ವರ್ಗದಲ್ಲಿ ಅತ್ಯುನ್ನತ ನೈತಿಕತೆ ಎಂದೇ ಪರಿಗಣಿಸಲಾಗಿರುವ ವಸ್ತ್ರಧಾರಣೆ ಇಂದು ಚರ್ಚಾ ವಸ್ತುವಾಗಿರುವುದು ಹಾಸ್ಯಾಸ್ಪದ. ಅದು ನ್ಯಾಯಾಲಯದ ಕಟಕಟೆ ಹತ್ತಿರುವುದಂತೂ ವಿಪರ್ಯಾಸ. ವೈಫಲ್ಯಗಳಿಂದ ಅವಮಾನಿತಗೊಂಡು ಜರ್ಜರಿತಗೊಂಡವರು ಮಾತ್ರ ಇಂತಹ ಶಿರವಸ್ತ್ರವನ್ನು ವಿವಾದವಾಗಿಸಿ ತಮ್ಮ...
ಮೀಟುಗೋಲು
ವಿವೇಕಾನಂದರ ಧರ್ಮ ಸಂಸತ್ತು v/s ಹಿಂದುತ್ವವಾದಿಗಳ ದ್ವೇಷ ಸಂಸತ್ತು
ಉತ್ತರಾಖಂಡದ ಹರಿದ್ವಾರದಲ್ಲಿ ತಥಾಕಥಿತ ಹಿಂದುತ್ವವಾದಿ ಧರ್ಮಗುರುಗಳು ಇತ್ತೀಚಿಗೆ ಧರ್ಮ ಸಂಸತ್ತನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೂ ಭಾಗವಹಿಸಿದ್ದರು. ಸಭೆಯ ಉದ್ದಕ್ಕೂ ದ್ವೇಷಪೂರಿತ ಭಾಷಣಗಳನ್ನು ಮಾಡಿ ಮುಸ್ಲಿಮರನ್ನು ಅವಹೇಳನ ಮಾಡಲಾಯಿತು. ಬಹಿರಂಗವಾಗಿ ಭಾರತೀಯ...
ಮೀಟುಗೋಲು
ಮತ್ತಷ್ಟು ಅಸಮಾನತೆಯತ್ತ ಭಾರತ
ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದೆ. ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ, ಭಾರತದ ಸಾಧನೆ ಕನಿಷ್ಠ ಮಟ್ಟಕ್ಕೆ ಇಳಿದಿರುವಾಗಲೇ ಇದೀಗ ಮತ್ತೊಂದು ಜಾಗತಿಕ ವರದಿ ಹೊರಬಿದ್ದಿದೆ. ವಿಶ್ವ ಅಸಮಾನತೆಯ ವರದಿಯಲ್ಲಿ ಭಾರತದಲ್ಲಿ...
ಮೀಟುಗೋಲು
ಮಾನವ ಹಕ್ಕು ಉಲ್ಲಂಘನೆಗೆ ಕೊನೆ ಎಂದು?
ಮಾನವ ಹಕ್ಕು ಪ್ರಸಕ್ತ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿರುವ ವಿಷಯ. ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ, ರಾಷ್ಟ್ರೀಯ ಮತ್ತು...
ಮೀಟುಗೋಲು
ಸಂವಿಧಾನ ವಿರೋಧಿಗಳಿಂದ ಸಂವಿಧಾನ ದಿನಾಚರಣೆ
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗ ಹೇಳಿಕೆ ನೀಡಿದರೂ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗದ ದೇಶದಲ್ಲಿ ಮತ್ತೊಂದು ಸಂವಿಧಾನ ದಿನವನ್ನು ನಾವು ಆಚರಿಸಿದ್ದೇವೆ. ವಿರೋಧ ಪಕ್ಷಗಳ ಬಹಿಷ್ಕಾರದೊಂದಿಗೆ ಒಕ್ಕೂಟ ಸರಕಾರವು ಈ ದಿನವನ್ನು...
ಮೀಟುಗೋಲು
ನೋಟು ಅಮಾನ್ಯ ಎಂಬ ಐತಿಹಾಸಿಕ ಪ್ರಮಾದಕ್ಕೆ ಕ್ಷಮೆಯಾಚನೆ ಎಂದು ?
ಸ್ವತಂತ್ರ್ಯ ಭಾರತದ ಅತ್ಯಂತ ಮೂರ್ಖತನದ ತೀರ್ಮಾನ ಎಂಬ ಕುಖ್ಯಾತಿಗೆ ಒಳಗಾಗಿರುವ, ಲಕ್ಷಾಂತರ ಉದ್ದಿಮೆ, ಕೋಟ್ಯಂತರ ಪ್ರಜೆಗಳ ಬದುಕನ್ನು ನಾಶ ಮಾಡಿದ ನೋಟು ಅಮಾನ್ಯೀಕರಣ ಎಂಬ ಐತಿಹಾಸಿಕ ಪ್ರಮಾದಕ್ಕೆ 5 ವರ್ಷಗಳಾಗಿವೆ. ಪ್ರಧಾನಿ ನರೇಂದ್ರ...
ಮೀಟುಗೋಲು
ಕನ್ನಡ ಅನ್ನದ ಭಾಷೆಯಾಗಲಿ
ಮತ್ತೊಮ್ಮೆ ಕನ್ನಡಿಗರು ಸಂಭ್ರಮಿಸುವ ನವೆಂಬರ್ ತಿಂಗಳು ಅಂದರೆ ಕನ್ನಡ ರಾಜ್ಯೋತ್ಸವದ ತಿಂಗಳ ಆಗಮನವಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಕುರಿತಂತೆ ಈ ತಿಂಗಳಲ್ಲಿ ಹೆಚ್ಚಿನ ಚರ್ಚೆ, ಕಾರ್ಯಕ್ರಮ ನಡೆಯಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ...