Home ಟಾಪ್ ಸುದ್ದಿಗಳು ಬೋಳಿಯಾರ್ ಪ್ರಕರಣ: ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ

ಬೋಳಿಯಾರ್ ಪ್ರಕರಣ: ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ

ಉಳ್ಳಾಲ: ಬೋಳಿಯಾರ್ ಪ್ರಕರಣದ ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ ನೀಡಿದೆ.

ನಿಯೋಗದಲ್ಲಿ DYFI ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್ ಕಾರ್ಯದರ್ಶಿ ರಿಝ್ವಾನ್ ಹರೇಕಳ ಕೋಶಾಧಿಕಾರಿ ಅಶ್ಫಾಕ್ ಅಲೇಕಳ,ಉಪಾಧ್ಯಕ್ಷರಾದ ಡಾ.ಜೀವನ್ ರಾಜ್ ಕುತ್ತಾರ್,ರಝಾಕ್ ಮುಡಿಪು,ಅಮೀರ್ ಉಳ್ಳಾಲ ಬೈಲ್ ಮುಖಂಡರಾದ ಇಕ್ಬಾಲ್ ಹರೇಕಳ,ಹುಸೈನ್ ಮೊಂಟೆಪದವು ರಝಾಕ್ ಮೊಂಟೆಪದವು,ರಫೀಕ್ ಹರೇಕಳ ಉಪಸ್ಥಿತರಿದ್ದರು.

Join Whatsapp
Exit mobile version