ಶರದ್​ ಪವಾರ್​ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಬಂಧನ

Prasthutha|

ಮುಂಬೈ: ಎನ್​ ಸಿಪಿ ಅಧ್ಯಕ್ಷ ಶರದ್​ ಪವಾರ್​ ಬಗ್ಗೆ ಫೇಸ್​ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್​ ಮಾಡಿದ ಆರೋಪದಡಿ ಮರಾಠಿ ನಟಿ ಕೇತ್ಕಿ ಚಿತಾಳೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

- Advertisement -

ಹಿರಿಯ ರಾಜಕಾರಣಿಯಾದ ಪವಾರ್​ ಬಗ್ಗೆ ಅಸಹ್ಯಕರ ಪದಗಳ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿವಾದಿತ ಪೋಸ್ಟ್​ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಕೇತ್ಕಿ ಚಿತಾಳೆ ವಿರುದ್ಧ ದೂರು ದಾಖಲಾಗಿತ್ತು.ಈ ದೂರಿನ್ವಯ ಅವರನ್ನು ಥಾಣೆ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Join Whatsapp