ಬೆಂಗಳೂರಿನ ಹಲವೆಡೆ ಮಳೆ

Prasthutha|

ಬೆಂಗಳೂರು: ಭಾರಿ ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರು ಜನತೆಗೆ ತಂಪಿನ ಅನುಭವವಾಗಿದೆ. ಸಂಜೆ ವೇಳೆಗೆ ಬೆಂಗಳೂರಿನ ಹಲವು ಕಡೆಗಳಲ್ಲಿ ತುಂತುರು ಮಳೆಯಾಗಿದೆ.

- Advertisement -

ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ಶಾಂತಿನಗರ ಸೇರಿದಂತೆ ಬೆಂಗಳೂರು ಮಹಾನಗರದ ಹಲವು ಕಡೆಗಳಲ್ಲಿ ಸಂಜೆ ಮಳೆಯಾಗಿದೆ.

Join Whatsapp