ಭಾರತದ ಪದಕದ ಕನಸು ಭಗ್ನ| ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಮೇರಿ ಕೋಮ್ ಗೆ ಸೋಲು!

Prasthutha|

ಟೋಕಿಯೋ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸುವ ಮೂಲಕ ಬಾಕ್ಸಿಂಗ್‌ ವಿಭಾಗದಲ್ಲಿ ಭಾರತದ ಪದಕದ ಆಸೆಗೆ ತಣ್ಣೀರು ಬಿದಿದ್ದು, ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಮೇರಿ ಕೋಮ್ ಸೋಲನುಭವಿಸುವ ಮೂಲಕ ಒಲಂಪಿಕ್ಸ್ ನಿಂದ ಹೊರ ನಡೆದಿದ್ದಾರೆ.

- Advertisement -

ಗುರುವಾರ ನಡೆದ ವನಿತೆಯರ 59 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಮೇರಿಕೋಮ್ 2-3 ಸೆಟ್ ಗಳಿಂದ 4 ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಇಂಗ್ರಿಟ್ ಲೊರೆನಾ ವಿರುದ್ಧ ಸೋಲನುಭವಿಸಿದ್ದಾರೆ.

Join Whatsapp