ಮೈಸೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮತ ಚಲಾವಣೆ Prasthutha| April 26, 2024 - Advertisement - ಮೈಸೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಮತ ಚಲಾಯಿಸಿದ್ದಾರೆ. ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ರಾಜೀವ್ ನಗರದಲ್ಲಿರುವ ಬಾಬು ಜಗಜೀವನರಾಮ್ ಶಾಲೆಯ ಮತಗಟ್ಟೆಯಲ್ಲಿಅಬ್ದುಲ್ ಮಜೀದ್ ರವರು ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleನೇಹಾ ತಂದೆ ನಿರಂಜನ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆNext articleಹಾಸನದಲ್ಲಿ ಪ್ರಜ್ವಲ್ನನ್ನು ಕಣದಿಂದ ಕೆಳಗಿಳಿಸಬೇಕು: ಡಿಕೆ ಸುರೇಶ್