Uncategorized

ಕೊಡಗು SDPI ಜಿಲ್ಲಾಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆ

ಕೊಡಗು; ಕೊಡಗು ಜಿಲ್ಲಾ SDPI ಅಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆಯಾಗಿದ್ದಾರೆ. ಕೊಡಗು ಬ್ಲಡ್ ಡೋನರ್ಸ್ ಇದರ ಅಧ್ಯಕ್ಷರಾಗಿ ಹಾಗೂ SDPI ವಿರಾಜ ಪೇಟೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ನೂತನ...

ಎರಡು ತಿಂಗಳ ಹೆಣ್ಣು ಮಗು ಮೈಕ್ರೋವೇವ್‍ ಓವೆನ್’ನಲ್ಲಿ ಶವವಾಗಿ ಪತ್ತೆ !

ನವದೆಹಲಿ: ಎರಡು ತಿಂಗಳು ಪ್ರಾಯದ ಹೆಣ್ಣು ಮಗುವಿನ ಮೃತದೇಹವು ಮೈಕ್ರೋವೇವ್ ಓವೆನ್'ನಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.ದಕ್ಷಿಣ ದೆಹಲಿಯ ಚಿರಾಗ್ ಪ್ರದೇಶದ ಗುಲ್ಶನ್ ಕೌಶಿಕ್ ಹಾಗೂ ಡಿಂಪಲ್ ಕೌಶಿಕ್ ದಂಪತಿಗೆ 4...

ಉತ್ತರ ಪ್ರದೇಶ: ಹೋಳಿ ಹಬ್ಬದ ಅತಿರೇಕ; ಬಣ್ಣದ ನೀರಿನ ಬಲೂಲ್ ಎಸೆದ ಪರಿಣಾಮ ಆಟೋ ರಿಕ್ಷಾ ಪಲ್ಟಿ!

ಲಕ್ನೋ: ಹೋಳಿ ಸಂಭ್ರಮದ ಅತಿರೇಕ ವರ್ತನೆಯೊಂದು ಆಟೋ ರಿಕ್ಷಾ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ.  ವೇಗವಾಗಿ ಚಲಿಸುತ್ತಿದ್ದ ಆಟೋವೊಂದರ ಮೇಲೆ ಯುವಕನೋರ್ವ ಬಣ್ಣದ ನೀರು ತುಂಬಿದ...

‘ಗೋದ್ರಾ ಗಲಭೆ’, ಕೇಂದ್ರದ ವೈಫಲ್ಯಗಳ ಫೈಲ್ ಯಾವಾಗ? | ‘ದಿ ಕಾಶ್ಮೀರ್ ಫೈಲ್ಸ್’ ಗೆ ನಟ ಪ್ರಕಾಶ್ ರೈ ಟಾಂಗ್

ಮುಂಬೈ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರೈ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರೈ ಅವರು ಕೆಲವು ವಿಚಾರಗಳನ್ನು ಉಲ್ಲೇಖಿಸಿ...

ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ !

ಸೆಂಚೂರಿಯನ್: ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್'ಗಳಿಂದ ಸದೆಬಡಿದ ಬಾಂಗ್ಲಾದೇಶ ತಂಡವು ಇದೇ ಮೊದಲ ಬಾರಿಗೆ ಆಫ್ರಿಕಾದ ನೆಲದಲ್ಲಿ ಏಕದಿನ ಪಂದ್ಯವನ್ನು ಗೆದ್ದ...

ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಪ್ರೀತಿಸುಂತೆ ಪೀಡಿಸಿದ ಯುವಕ: ಪ್ರಕರಣ ದಾಖಲು

ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಕ್ಲಾಸ್‍ಗೆ ಬಂದ ಯುವತಿಯನ್ನು ಪ್ರೀತಿಸುಂತೆ ಪಿಡಿಸಿದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಡ್ಯಾನ್ಸ್ ಕಲಿಯಲು...

ಹಿಜಾಬ್ ತೀರ್ಪು : ಕರ್ನಾಟಕ ಬಂದ್ ಗೆ ಕೊಡಗು ಮುಸ್ಲಿಂ ಜಮಾಅತ್’ಗಳ ಒಕ್ಕೂಟ ಬೆಂಬಲ

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲವೆಂದು ತಿರ್ಪಿತ್ತಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನಾ ಸಗೀರ್ ಅಹಮದ್ ರವರು ಕರೆ ನೀಡಿರುವ ನಾಳಿನ ಶಾಂತಿಯುತ ಕರ್ನಾಟಕ ಬಂದ್ ಗೆ...

ಸಿದ್ದಾಪುರ ಗ್ರಾಮ ಪಂಚಾಯತಿಯಿಂದ ಕಾರ್ಮಿಕ ಕುಟುಂಬಕ್ಕೆ ಅನ್ಯಾಯ

►ಬಡವರಿಂದ ಹಣ ಪೀಕುತ್ತಿರುವ ಗ್ರಾಮ ಪಂಚಾಯತಿ: ಸೂಕ್ತ ತನಿಖೆಗೆ ಒತ್ತಾಯ ಸಿದ್ದಾಪುರ: ಮನೆ ಕಟ್ಟಲು ಪರವಾನಿಗೆ ಪಡೆಯಲು ಗ್ರಾಮ ಪಂಚಾಯತಿಗೆ ಬಂದ ಕಾರ್ಮಿಕ ಮಹಿಳೆಯಿಂದ ಅನ್ಯಾಯವಾಗಿ ಹೆಚ್ಚಿನ ಹಣವನ್ನು ಪಡೆದಿರುವುದರಿಂದ ನೊಂದ ಮಹಿಳೆ ಗ್ರಾಮ...
Join Whatsapp