ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಪ್ರೀತಿಸುಂತೆ ಪೀಡಿಸಿದ ಯುವಕ: ಪ್ರಕರಣ ದಾಖಲು

Prasthutha|

ಮಡಿಕೇರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಕ್ಲಾಸ್‍ಗೆ ಬಂದ ಯುವತಿಯನ್ನು ಪ್ರೀತಿಸುಂತೆ ಪಿಡಿಸಿದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

- Advertisement -

ಡ್ಯಾನ್ಸ್ ಕಲಿಯಲು ಹೋದ ವಿದ್ಯಾರ್ಥಿನಿ ಯುವಕನೊಬ್ಬ ನನ್ನ ಪೀಡಿಸುತ್ತಿದ್ದಾನೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಈ ಹಿನ್ನೆಲೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಡ್ಯಾನ್ಸ್ ಕ್ಲಾಸ್ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

Join Whatsapp