Uncategorized
Uncategorized
ಅತ್ಯಾಚಾರ ಆರೋಪ: ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನ ಬಂಧನ
ಮ್ಯಾಂಚೆಸ್ಟರ್: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಮೇಸನ್ ಗ್ರೀನ್‌ವುಡ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 21 ವರ್ಷದ...
Uncategorized
ಬೆಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾಗಿರುವ 61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ (ಕೆಎಎ) ಆಶ್ರಯದಲ್ಲಿ ಅಕ್ಟೋಬರ್ 19ರವರೆಗೆ ಚಾಂಪಿಯನ್‌ಷಿಪ್ ನಡೆಯಲಿದ್ದು,...
Uncategorized
ಅತ್ಯಾಚಾರ ಸಂತ್ರಸ್ತೆಯನ್ನು 15 ದಿನದೊಳಗೆ ಮದುವೆಯಾಗಬೇಕು: ಷರತ್ತು ಬದ್ಧ ಜಾಮೀನು ವಿಧಿಸಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್: ಪೋಕ್ಸೊ ಕಾಯ್ದೆಯಡಿ, ಅತ್ಯಾಚಾರ ಪ್ರಕರಣ ದಾಖಲಿಸಲಾದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ ಸಂತ್ರಸ್ತೆಯನ್ನು 15 ದಿನದೊಳಗೆ ಮದುವೆಯಾಗಬೇಕು ಮತ್ತು ಆಕೆಯ ಮಗುವನ್ನು (ಅತ್ಯಾಚಾರದಿಂದ ಜನಿಸಿದ) ತನ್ನ ಮಗುವಾಗಿ ಸ್ವೀಕರಿಸಬೇಕು ಎಂಬ ಷರತ್ತಿನೊಂದಿಗೆ ಅಲಹಾಬಾದ್...
Uncategorized
ಕಬಡ್ಡಿ ಪಂದ್ಯಾಟದ ವೇಳೆ ಗಂಭೀರ ಗಾಯ| ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಆಟಗಾರ ಸಾವು
ರಾಯ್‌ಗಢ: ಕಬಡ್ಡಿ ಪಂದ್ಯಾಟದ ವೇಳೆ ತೀವ್ರವಾಗಿ ಗಾಯಗೊಂಡಿದ್ದ 32 ವರ್ಷದ ಆಟಗಾರನೊಬ್ಬ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಯ ಸರ್ಕಾರದ ನೂತನ ಕ್ರೀಡಾ ಯೋಜನೆ ʻಛತ್ತೀಸ್‌ಗಢಿಯ...
Uncategorized
ಏಕದಿನ ವಿಶ್ವಕಪ್ 2023| ₹955 ಕೋಟಿ ತೆರಿಗೆ ವಿನಾಯಿತಿಗೆ ಬಿಸಿಸಿಐ ಮನವಿ
ಮುಂಬೈ: 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದ್ದು, ಅಕ್ಟೋಬರ್ ತಿಂಗಳಲ್ಲಿ ಪ್ರತಿಷ್ಠಿತ ಟೂರ್ನಿ ಆರಂಭವಾಗಲಿದೆ. ವಿಶ್ವಕಪ್ ಆಯೋಜಿಸುವ ಹುಮ್ಮಸ್ಸಿನಲ್ಲಿರುವ ಬಿಸಿಸಿಐ, ತನ್ನ ಆದಾಯದ ಪಾಲಿನ ಬಹುದೊಡ್ಡ ಸಂಖ್ಯೆಯೊಂದನ್ನು ತೆರಿಗೆ ರೂಪದಲ್ಲಿ...
Uncategorized
ಪತ್ರಕರ್ತೆ ಶತಾ ಹಮ್ಮದ್ ಗೆ ಅಂತರಾಷ್ಟ್ರೀಯ ಪತ್ರಿಕೋದ್ಯಮದ ಕರ್ಟ್ ಸ್ಕೋರ್ಕ್ ಪ್ರಶಸ್ತಿ
►- ಪೆಲಸ್ತೀನ್ ಮೇಲೆ ಇಸ್ರೇಲಿನ ದಬ್ಬಾಳಿಕೆಯನ್ನು ಅನಾವರಣಗೊಳಿಸಿದ್ದಕ್ಕೆ ಈ ಪ್ರಶಸ್ತಿ
ಫೆಲಸ್ತೀನ್: ಮಿಡಲ್ ಈಸ್ಟ್ ಐ (Middle east eye) ಸುದ್ದಿ ಸಂಸ್ಥೆಯ ಪತ್ರಕರ್ತೆ ಪೆಲಸ್ತೀನ್ ಮೂಲದ ಶಾತಾ ಹಮ್ಮದ್ ಅವರಿಗೆ ಅಂತರರಾಷ್ಟ್ರೀಯ ಪತ್ರಿಕೋದ್ಯಮದ ಕರ್ಟ್ ಸ್ಕೋರ್ಕ್ ಪ್ರಶಸ್ತಿ ಲಭಿಸಿದೆ.
ಹಮ್ಮದ್...
Uncategorized
ಡಬಲ್ ಫಿಟ್ನೆಸ್: ಬಾಲಕನ ‘ಡಿಪ್ಸ್ ಚಾಲೆಂಜ್’ ಗೆದ್ದ ರಾಹುಲ್ ಗಾಂಧಿ: ವೀಡಿಯೋ ವೈರಲ್
ಬೆಂಗಳೂರು: ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆಸಕ್ತಿದಾಯಕ ವಿಷಯಗಳಿಂದ ಸುದ್ದಿಯಾಗುತ್ತಿದ್ದು ಅದರ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.
https://twitter.com/nitinagarwalINC/status/1579826428404645888
ರಾಹುಲ್ ಗಾಂಧಿ ಯಾತ್ರೆಯು...
Uncategorized
ಸಾಲ ಬಾಧೆಯಿಂದ ಮನನೊಂದು ಯುವಕ ಆತ್ಮಹತ್ಯೆ
ಚಾಮರಾಜನಗರ: ಸಾಲ ಭಾದೆ ತಾಳಲಾರದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಯಲ್ಲಿ ನಡೆದಿದೆ.ಕಲ್ಲಹಳ್ಳಿ ಗ್ರಾಮದ ಸಚಿನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ಈತ...