ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ವಿರೋಧ ಪಕ್ಷಗಳನ್ನು ಕೆಡವಲು ಬಿಜೆಪಿ 6,300 ಕೋಟಿ ವ್ಯಯಿಸಿದೆ: ಅರವಿಂದ್ ಕೇಜ್ರಿವಾಲ್
ಆಪ್ ಶಾಸಕರು ಪಕ್ಷ ತೊರೆಯಲು ಬಿಜೆಪಿಯಿಂದ 20 ಕೋಟಿ ಆಫರ್
ನವದೆಹಲಿ: ವಿವಿಧ ರಾಜ್ಯಗಳಲ್ಲಿನ ಬಿಜೆಪಿಯೇತರ ಪಕ್ಷಗಳನ್ನು ಉರುಳಿಸಲು ಬೇಕಾಗಿ ಬಿಜೆಪಿ ಸರ್ಕಾರವು ಈವರೆಗೆ ಬರೋಬ್ಬರಿ 6,300 ಕೋಟಿಯಷ್ಟು ಹಣ ಖರ್ಚು ಮಾಡಿದೆ ಎಂದು...
ಟಾಪ್ ಸುದ್ದಿಗಳು
ಗಣೇಶೋತ್ಸವ ಡಿಜೆ: ಹೈಕೋರ್ಟ್ ಆದೇಶ ಮೀರಿ ಧ್ವನಿ ವರ್ಧಕ ಬಳಸಿದರೆ ಕಠಿಣ ಕ್ರಮ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವವರು ಡಿಜೆಗಾಗಿ ಧ್ವನಿವರ್ಧಕ ಬಳಸುವಾಗ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶ ಮೀರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ...
ಟಾಪ್ ಸುದ್ದಿಗಳು
ರೋಹಿತ್ ಚಕ್ರತೀರ್ಥನ ಪಠ್ಯದಲ್ಲಿ ಸಾವರ್ಕರ್ ಪವಾಡ: ನೆಟ್ಟಿಗರಿಂದ ಭಾರೀ ಟ್ರೋಲ್
ಹಕ್ಕಿಯ ರೆಕ್ಕೆಯ ಮೇಲೆ ಕೂತು ತಾಯ್ನಾಡು ಸಂದರ್ಶಿಸುತ್ತಿದ್ದನಂತೆ ಸಾವರ್ಕರ್
ಬೆಂಗಳೂರು: ಸರ್ಕಾರ ವಿಸರ್ಜಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ್ದ 8ನೇ ತರಗತಿ ಪಠ್ಯದಲ್ಲಿನ ಒಂದು ಭಾಗವು ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ...
ಟಾಪ್ ಸುದ್ದಿಗಳು
ಚೀನಾ ಬೆಂಬಲಿತ ಕಾರ್ಯಾಗಾರಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿ: ತೀವ್ರ ವಿರೋಧದ ಬಳಿಕ ನಿರ್ಧಾರ ಬದಲಿಸಿದರೇ ಮಾಜಿ ಸಿಎಂ?
ಬೆಂಗಳೂರು: ಇಲ್ಲಿನ ಚಿತ್ರಕಲಾ ಸಭಾಂಗಣದಲ್ಲಿ ಆ. 28ರಂದು ಹಮ್ಮಿಕೊಳ್ಳಲಾಗಿದ್ದ ಚೀನಾ ಬೆಂಬಲಿತ ಕಾರ್ಯಾಗಾರದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿರುವುದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ವಿರೋಧದ ಬಳಿಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ...
ಕ್ರೀಡೆ
ಏಷ್ಯಾ ಕಪ್| ಶ್ರೀಲಂಕಾ ವಿರುದ್ಧ 8 ವಿಕೆಟ್ ಅಂತರದಲ್ಲಿ ಗೆದ್ದ ಅಫ್ಘಾನಿಸ್ತಾನ
ದುಬೈ: ಶ್ರೀಲಂಕಾ ಬೌಲರ್‌ಗಳ ಮೇಲೆ ದಂಡೆತ್ತಿ ಹೋದ ಅಪ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳು, ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ...
ಟಾಪ್ ಸುದ್ದಿಗಳು
ಕೋಟ್ಯಂತರ ಕಾರ್ಯಕರ್ತರ ಬಲವಿರುವ ಕಾಂಗ್ರೆಸ್ ಗೆ ಒಬ್ಬ ನಾಯಕನ ನಿರ್ಗಮನ ಯಾವ ಪರಿಣಾಮವನ್ನೂ ಬೀರದು
ಗುಲಾಂ ನಬಿ ಆಝಾದ್ ರಾಜೀನಾಮೆಗೆ ಸಿದ್ದು ಪ್ರತಿಕ್ರಿಯೆ
ಬೆಂಗಳೂರು: ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಒಬ್ಬ ನಾಯಕರ ನಿರ್ಗಮನ ಯಾವ ಪರಿಣಾಮವನ್ನು ಬೀರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ಟಾಪ್ ಸುದ್ದಿಗಳು
ಪಿಎಸ್ಐ ಅಕ್ರಮ: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ರಚನಾ ಸಿಐಡಿ ವಶಕ್ಕೆ
ಕಲಬುರಗಿ: ಕಳೆದ ಮೂರು ತಿಂಗಳಿನಿಂದ ಸಿಐಡಿ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಪಿಎಸ್ ಐ ಪರೀಕ್ಷೆ ಅಕ್ರಮದ ಮತ್ತೋರ್ವ ಮಹಿಳಾ ಆರೋಪಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ...
ಟಾಪ್ ಸುದ್ದಿಗಳು
ಮುರುಘಾ ಮಠದ ಸ್ವಾಮಿಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ತೀವ್ರ ಖಂಡನೆ
ಚಿತ್ರದುರ್ಗ: ಮುರುಘಾ ಮಠದ ಸ್ವಾಮಿ, ತಮ್ಮದೆ ಸಂಸ್ಥೆ ಸಂಚಾಲಿತ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಗ್ರವಾಗಿ...