ಟಾಪ್ ಸುದ್ದಿಗಳು

ಹತ್ರಾಸ್ ಅತ್ಯಾಚಾರ ಪ್ರಕರಣ: ಸಿಬಿಐ, ಜಿಲ್ಲಾ ನ್ಯಾಯಾಲಯದಿಂದ ವಿಚಾರಣಾ ಪ್ರಗತಿ ವರದಿ ಕೇಳಿದ ಅಲಹಾಬಾದ್‌ ಹೈಕೋರ್ಟ್

ಲಕ್ನೋ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ವಿಚಾರಣೆಯಲ್ಲಿ ಅಗಿರುವ ಪ್ರಗತಿಯ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದೆ.ಉತ್ತರ ಪ್ರದೇಶದ ಹತ್ರಾಸ್...

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾಯುತ್ತಾ ತಾಯಿಯ ತೋಳಿನಲ್ಲೇ ಪ್ರಾಣಬಿಟ್ಟ ಮಗು !

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಕಾರಣ ಐದು ವರ್ಷದ ಬಾಲಕನೋರ್ವ ತಾಯಿಯ ತೋಳಿನಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಜಬಲ್ ಪುರ ಜಿಲ್ಲೆಯಲ್ಲಿ ನಡೆದಿದೆ. ಸಂಜಯ್...

ದೇಶದಲ್ಲಿ ಪ್ರತಿನಿತ್ಯ 82 ಕೊಲೆ, 86 ಅತ್ಯಾಚಾರ, ಗಂಟೆಗೆ ಒಂದರಂತೆ ಅಪಹರಣ: NCRB ಆತಂಕಕಾರಿ ಅಂಕಿಅಂಶ ಬಹಿರಂಗ

ನವದೆಹಲಿ: ದೇಶದಲ್ಲಿ ಪ್ರತಿನಿತ್ಯ ಕೊಲೆ, ಅತ್ಯಾಚಾರ, ಡಕಾಯತಿ, ದರೋಡೆ, ಅಪಹರಣ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ವಿಸ್ತೃತ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಇದರನ್ವಯ 2021ರಲ್ಲಿ ಭಾರತದಲ್ಲಿ...

ಕಾವಲುಗಾರನ ಕೈಕಾಲು ಕಟ್ಟಿ ಸಹಕಾರಿ ಬ್ಯಾಂಕ್ ದರೋಡೆ

ಕಾರವಾರ: ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಪಾರ ಮೌಲ್ಯದ ಚಿನ್ನಾಭರಣವನ್ನು ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ. ಮಳಗಿ ಗ್ರಾಮದ ಸಹಕಾರ ಸಂಘಕ್ಕೆ...

NRC ವಿರೋಧಿ ಹೋರಾಟಗಾರ್ತಿ ಸಫೂರಾ ಝರ್ಗರ್’ಗೆ ಜಾಮಿಯಾ ಇಸ್ಲಾಮಿಯಾ ವಿವಿ ಪ್ರವೇಶ ನಿಷೇಧ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ನವದೆಹಲಿ: NRC ವಿರೋಧಿ ಹೋರಾಟಗಾರ್ತಿ ಸಫೂರಾ ಝರ್ಗರ್ ಅವರಿಗೆ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಪ್ರವೇಶವನ್ನು ನಿರಾಕರಿಸಿದ ನಿರ್ಧಾರವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಕ್ಯಾಂಪನ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಶ್ವವಿದ್ಯಾಲಯದ ಈ ನಿರ್ಧಾರ ತಾರತಮ್ಯದ ಪರಮಾವಧಿ...

ಹಂದಿ ಜ್ವರಕ್ಕೆ ತುಂಬು ಗರ್ಭಿಣಿ ಬಲಿ

ಮೈಸೂರು: ತುಂಬು ಗರ್ಭಿಣಿಯೊಬ್ಬರು ಹಂದಿ ಜ್ವರಕ್ಕೆ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಛಾಯಾಗೆ 4 ವರ್ಷದ ಗಂಡು ಮಗು ಇದೆ....

ದಾವೂದ್ ಇಬ್ರಾಹೀಂ ಕುರಿತು ಮಾಹಿತಿ ನೀಡಿದರೆ 25 ಲಕ್ಷ ರೂ.ಬಹುಮಾನ: ಎನ್ ಐಎ ಘೋಷಣೆ

ಮುಂಬೈ: ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಭಾರತದಿಂದ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹೀಂ ಬಂಧನಕ್ಕೆ ಪ್ರಯತ್ನ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐಎ, ಆತನ ಬಂಧನಕ್ಕೆ ಸಹಕಾರಿಯಾಗುವ ಯಾವುದೇ ಮಾಹಿತಿ ನೀಡಿದರೆ...

ರಸ್ತೆ ಮಧ್ಯದ ಮ್ಯಾನ್ ಹೋಲ್ ನ ತ್ಯಾಜ್ಯ ತೆರವುಗೊಳಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ! ಬಿಬಿಎಂಪಿ ವಿರುದ್ಧ ಹರಿಹಾಯ್ದ ನೆಟ್ಟಿಗರು

ಬೆಂಗಳೂರು: ಭಾರೀ ಮಳೆಯಿಂದ ಎಚ್ ಎಎಲ್ ವ್ಯಾಪ್ತಿಯ ರಸ್ತೆಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಎಚ್ ಎಎಲ್ ಸಮೀಪದ ಎಕೋ ವರ್ಲ್ಡ್ ಬಳಿ ರಸ್ತೆ ಮಧ್ಯದಲ್ಲಿರುವ ಮ್ಯಾನ್ ಹೋಲ್ ನಲ್ಲಿ...
Join Whatsapp