ಟಾಪ್ ಸುದ್ದಿಗಳು

ಶಿವಮೊಗ್ಗ: ಗಣಪತಿ ವಿಸರ್ಜನಾ ಯಾತ್ರೆಯಲ್ಲಿ ರಾರಾಜಿಸಿದ ಭಯೋತ್ಪಾದಕ ಗೋಡ್ಸೆ ಫೋಟೊ

ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಮಹಾದ್ವಾರ ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಗಣಪತಿ ವಿಸರ್ಜನಾ ಶೋಭಯಾತ್ರೆಯಲ್ಲಿ ಗಾಂಧಿ ಹಂತಕ, ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆಯ ಫೋಟೋ ರಾರಾಜಿಸಿದೆ. ಹಿಂದೂ ಮಹಾಸಭಾ ವತಿಯಿಂದ ಕೋಟೆ ಭೀಮೇಶ್ವರ...

ಯುಎಸ್‌ ಓಪನ್‌ ಪುರುಷರ ಡಬಲ್ಸ್‌| ರಾಜೀವ್ ರಾಮ್‌- ಸಲಿಸ್ಬರಿ ಜೋಡಿ ಚಾಂಪಿಯನ್‌

ನ್ಯೂಯಾರ್ಕ್‌: ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ, ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ ಜೋ ಸಲಿಸ್ಬರಿ ಸತತ ಎರಡನೇ ವರ್ಷವೂ ಪ್ರಶಸ್ತಿ...

ಏಷ್ಯಾ ಕಪ್‌: ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ 5 ವಿಕೆಟ್‌ಗಳ ಜಯ

ದುಬೈ: ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಮಿನಿ ಫೈನಲ್‌ನಲ್ಲಿ ಶ್ರೀಲಂಕಾ ತಂಡ, ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ...

ವಳಾಲು ಮಸೀದಿ : ನೂತನ ಅಧ್ಯಕ್ಷರಾಗಿ ಹಂಝ ಮುಸ್ಲಿಯಾರ್ ಆಯ್ಕೆ

ಪುತ್ತೂರು : ಉಪ್ಪಿನಂಗಡಿ ಬಳಿಯ ಮೊಹಿಯಿದ್ದೀನ್ ಜುಮಾ ಮಸೀದಿ ವಳಾಲು ಇದರ ಆಡಳಿತ ಮಂಡಳಿಯ ನೂತನ‌ ಅಧ್ಯಕ್ಷರಾಗಿ ಎಸ್. ಹಂಝ ಮುಸ್ಲಿಯಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿರುವ ಹಂಝ ಮುಸ್ಲಿಯಾರ್ ಅವರು...

ಉಮರ್ ಖಾಲಿದ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಸಿಎಎಯನ್ನು ವಿರೋಧಿಸುವುದು ಕಾನೂನು ಬಾಹಿರವೇ? - ನ್ಯಾಯಾಲಯದಲ್ಲಿ ಉಮರ್ ಖಾಲಿದ್ ವಾದ ನವದೆಹಲಿ: 2020ರಲ್ಲಿ ನಡೆದ ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ಯುಎಪಿಎ ದಾಖಲಿಸಿ ಬಂಧಿಸಲ್ಪಟ್ಟಿದ್ದ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಮೇಲಿನ...

ಏಷ್ಯಾ ಕಪ್‌ | ಮೈದಾನದಲ್ಲಿ ಕಿತ್ತಾಡಿದ ಆಟಗಾರರಿಗೆ ದಂಡ ವಿಧಿಸಿದ ಐಸಿಸಿ

ದುಬೈ: ಏಷ್ಯಾ ಕಪ್‌ ಪಂದ್ಯದ ವೇಳೆ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಅಫ್ಘಾನಿಸ್ತಾನದ ಫರೀದ್‌ ಅಹ್ಮದ್‌ ಮತ್ತು ಪಾಕಿಸ್ತಾನದ ಆಸಿಫ್‌ ಅಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ದಂಡ ವಿಧಿಸಿದೆ. ಏಷ್ಯಾ ಕಪ್‌ ಟೂರ್ನಿಯ ಸೂಪರ್‌...

ಭಾರತದ ಅತೀ ದೊಡ್ಡ ಪಪ್ಪು’ : ಅಮಿತ್ ಶಾ ಅಣಕಿಸಿ ಟಿ-ಶರ್ಟ್ ವಿನ್ಯಾಸಗೊಳಿಸಿದ ತೃಣಮೂಲ ಕಾಂಗ್ರೆಸ್

ಕೊಲ್ಕತ್ತಾ: ತನ್ನ ರಾಜಕೀಯ ಎದುರಾಳಿ ಕೇಂದ್ರ ಗೃಹಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ಅವರನ್ನು ಅಣಕ ಮಾಡುವ ಸಲುವಾಗಿ ತೃಣಮೂಲ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗಾಗಿ ಟಿ- ಶರ್ಟ್ ಒಂದನ್ನು ವಿನ್ಯಾಸಗೊಳಿಸಿದೆ. ಟಿ- ಶರ್ಟ್‌ ಮುಂಭಾಗದಲ್ಲಿ...

ನಿರುದ್ಯೋಗಿಗಳಿಗೆ ರೂ 3,000 ಭತ್ಯೆ: ಹಿಮಾಚಲ ಪ್ರದೇಶದಲ್ಲಿ AAP ಭರವಸೆ

ಚುನಾವಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಜನತೆಗೆ ಮತ್ತಷ್ಟು ಕೊಡುಗೆಗಳು ಶಿಮ್ಲಾ/ ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದಲ್ಲಿ 6 ಲಕ್ಷ ಸರಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಆಮ್ ಆದ್ಮಿ ಪಕ್ಷವು ಶುಕ್ರವಾರ ಭರವಸೆ ನೀಡಿದ್ದು, ಈ ವರ್ಷಾಂತ್ಯದಲ್ಲಿ ನಡೆಯಲಿರುವ...
Join Whatsapp