ಟಾಪ್ ಸುದ್ದಿಗಳು

ಹಣದಾಸೆಗೆ ಮಗು ಮಾರಾಟ; ಪೋಷಕರ ಬಂಧನ

ಚಾಮರಾಜನಗರ: ಹಣದಾಸೆಗೆ ಮಗುವನ್ನು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬoಧಿಸಿಮಗುವಿನ ಪೋಷಕರನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸಪ್ಪ (35) ಮತ್ತು ಆತನ ಪತ್ನಿ ನಾಗವೇಣಿ ಎಂಬಾಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು...

ಮಂಗಳೂರು: ಬಸ್ ನಲ್ಲಿ ಕಳ್ಳತನ ಮಾಡಿದ ಮಹಿಳೆ; ಸಿಸಿ ಟಿವಿ ದೃಶ್ಯ ಆಧರಿಸಿ ದೂರು ದಾಖಲು

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್ ಇನ್ನೊಬ್ಬ ಮಹಿಳೆ ಎಗರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಎಂಬವರು ಪರ್ಸ್ ಕಳೆದುಕೊಂಡ ಮಹಿಳೆ. ಅದೃಷ್ಟವೆಂಬಂತೆ...

ಸಿದ್ದೀಕ್ ಕಾಪ್ಪನ್ ಗಾಗಿ ಬೀದಿಗಿಳಿದು ಕರಪತ್ರ ಹಂಚುತ್ತಿರುವ ವಿವಿ ಯ ಮಾಜಿ ಉಪಕುಲಪತಿ

►ಕೇರಳದ ಪತ್ರಕರ್ತನಿಗೆ ಶ್ಯೂರಿಟಿ ನೀಡಲು ಮುಂದಾದ ಲಕ್ನೋದ ರೂಪ್ ರೇಖಾ ವರ್ಮಾ ನವದೆಹಲಿ: ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರವೂ ಜೈಲಿನಲ್ಲಿ ಕೊಳೆಯುತ್ತಿರುವ ಕೇರಳದ ಪತ್ರಕರ್ತ ಸಿದ್ದಿಕ್ ಕಾಪ್ಪನ್ ಅವರಿಗೆ...

ಡಿಜಿ-ಐಜಿಪಿಯ ಅಭಿಪ್ರಾಯ ಕಡೆಗಣಿಸಿ ಸಂಘಪರಿವಾರ ನಾಯಕರ ಕೇಸು ವಾಪಸ್ ಪಡೆದ ಬಿಜೆಪಿ ಸರಕಾರ

►ಹಿಂದೂ ಸಮಾಜೋತ್ಸವದ ದ್ವೇಷ ಭಾಷಣ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೇಸ್ ಗಳೂ ರದ್ದು ಬೆಂಗಳೂರು: ಕಾನೂನು ಪರಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಮುಂದೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗುವ ಸಂಭವ ಇದೆ ಎಂದು...

6 ಜಾನುವಾರುಗಳನ್ನು ಬಲಿ ತೆಗೆದುಕೊಂಡ ಹುಲಿ ಕೊನೆಗೂ ಬೋನಿಗೆ

ಮಡಿಕೇರಿ: ಕಳೆದ 10 ದಿನಗಳಿಂದ ಕಾಫಿ ತೋಟವೊಂದರಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸಿದ್ದ ಹುಲಿಯನ್ನು ಕೊನೆಗೂ ಬೋನು ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇಲ್ಲಿನ ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಹುಲಿ ಬೀಡು ಬಿಟ್ಟಿದ್ದು,...

ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌, ಐರ್ಲೆಂಡ್‌ ತಂಡ ಪ್ರಕಟ:  7ನೇ ವಿಶ್ವಕಪ್‌ ಆಡಲಿರುವ ಮಾರ್ಟಿನ್ ಗಪ್ಟಿಲ್ !

ಕ್ಯಾನ್ ಬೆರಾ: ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್‌ ಮತ್ತು ಐರ್ಲೆಂಡ್‌ ತಲಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕೇನ್​ ವಿಲಿಯಮ್ಸನ್ ನ್ಯೂಜಿಲೆಂಡ್‌ ತಂಡವನ್ನು ಮತ್ತು ಐರ್ಲೆಂಡ್‌ ತಂಡವನ್ನು...

‘ಸಾಫ್ಟ್‌ವೇರ್ ಇಂಜಿನಿಯರ್ ಕರೆ ಮಾಡುವುದು ಬೇಡ’: ವೈರಲ್ ಆಯಿತು 24 ವರ್ಷದ ಯುವತಿಯ ಮ್ಯಾಟ್ರಿಮೋನಿಯಲ್ ಜಾಹೀರಾತು

ತಿರುವನಂತಪುರಂ: ತನ್ನ ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ 'ಸಾಫ್ಟ್‌ವೇರ್ ಇಂಜಿನಿಯರ್ ಕರೆ ಮಾಡುವುದು ಬೇಡ' ಎಂದು 24 ವರ್ಷದ ಯುವತಿಯೋರ್ವಳು ವಿಶೇಷ ಸೂಚನೆ ನೀಡಿದ್ದು, ಇದೀಗ ವೈರಲ್ ಆಗಿದೆ. ಇಂಗ್ಲೀಷ್‌ನಲ್ಲಿ ನೀಡಲಾದ ಈ ವೈರಲ್ ಜಾಹೀರಾತಿನ ಸಾರ...

ಟಿ20 ಪಂದ್ಯ| ಟೀಮ್‌ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಗೆ 4 ವಿಕೆಟ್‌ ಜಯ

ಮೊಹಾಲಿ: 209 ರನ್‌ಗಳ ಕಠಿಣ ಗುರಿಯನ್ನೇ ಮುಂದಿಟ್ಟಿದ್ದರೂ, ಧೃತಿಗೆಡದ ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, 6 ವಿಕೆಟ್‌ ನಷ್ಟದಲ್ಲಿ 19. 2 ಓವರ್‌ಗಳಲ್ಲಿ 211 ರನ್‌ಗಳಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ...
Join Whatsapp