ಟಾಪ್ ಸುದ್ದಿಗಳು

ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆಯೊಂದಿಗೆ ಸದೃಢ ಸಮಾಜ ನಿರ್ಮಾಣ ಸಾಧ್ಯ: ಡಾ.ರಾಜೇಂದ್ರ ಕೆ.ವಿ

ಮಂಗಳೂರು: ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗವನ್ನು ಸೂಕ್ತವಾದ ಮಾಹಿತಿಯೊಂದಿಗೆ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೋಟಗಾರಿಕಾ ಇಲಾಖೆ,...

‘ಪೇ ಸಿಎಂ’ ಅಭಿಯಾನ: ಬಸವರಾಜ ಬೊಮ್ಮಾಯಿ ಫುಲ್ ಗರಂ

ಬೆಂಗಳೂರು: ಪೇ ಸಿಎಂ ಅಭಿಯಾನ ರಾಜ್ಯದ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ...

ಮಡಿಕೇರಿ ದಸರಾ ಸಮಿತಿ ಪ್ರಮುಖರಿಂದ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

ಮಡಿಕೇರಿ:  ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲು ಶಾಸಕರಾದ ಕೆ.ಜಿ. ಬೋಪಯ್ಯ,  ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ದಸರಾ ಸಮಿತಿ ಪದಾಧಿಕಾರಿಗಳು ಇಂದು ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ದಸರಾ...

ಗರ್ಭಿಣಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಆರೋಪ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ

ರಾಂಚಿ: ಹಜಾರಿಬಾಗ್ ನಲ್ಲಿ ಮಹೀಂದ್ರಾ ಲೋನ್ ರಿಕವರಿ ಏಜೆಂಟ್ ಓರ್ವ ಟ್ರ್ಯಾಕ್ಟರ್ ಹರಿಸಿ ಗರ್ಭಿಣಿಯೊಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಕೊನೆಗೂ  ಪ್ರತಿಕ್ರಿಯೆ...

ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಶಾಸಕ , ಮಗನ ವಿರುದ್ಧ ಎಫ್ ಐಆರ್  ದಾಖಲು

ಆಗ್ರಾ : ಅತ್ಯಾಚಾರ, ಹಲ್ಲೆ  ಮತ್ತು ಲೈಂಗಿಕ ಕಿರುಕುಳ ಆರೋಪದ ಮೇಲೆ ಉತ್ತರ ಪ್ರದೇಶ ಬಿಜೆಪಿ ಶಾಸಕ ಛೋಟೆ ಲಾಲ್ ವರ್ಮಾ ಮತ್ತು ಆತನ ಪುತ್ರ ಲಕ್ಷ್ಮಿ ಕಾಂತ್ ವರ್ಮಾ ವಿರುದ್ಧ ಆಗ್ರಾ...

ಅ.2ರಂದು ಸಿಟಿ ಗೋಲ್ಡ್ ನ ‘ಕೆವಾ ಬಾಕ್ಸ್’ ಅನಾವರಣ: ಸಾಂಸ್ಕೃತಿಕ ವೈಶಿಷ್ಟ ‘ನಮಸ್ತೇ ಇಂಡಿಯಾ’ ಕಾರ್ಯಕ್ರಮ

ಮಂಗಳೂರು: ಜುವೆಲ್ಲರಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್ ನ ಅಂಗ ಸಂಸ್ಥೆಯಾದ ಕೆವಾ ಬಾಕ್ಸ್ ನ ಅಧಿಕೃತ ಅನಾವರಣ ಅ. 2ರಂದು ಆಯೋಜಿಸಲಾಗಿದೆ. ಸಂಸ್ಥೆಯ ಅಧಿಕೃತ ಅನಾವರಣದ ಅಂಗವಾಗಿ ನಗರದ ನೆಕ್ಸಸ್ ಮಾಲ್...

ವಿಶ್ವ ಕರ್ಮ ಜಯಂತಿಗೆ ಸಚಿವರು, ಅಧಿಕಾರಿಗಳು ಗೈರು: ವಿಶ್ವ ಕರ್ಮ ಪರಿಷತ್ ತೀವ್ರ ಆಕ್ರೋಶ

ಮಂಗಳೂರು: ವಿಶ್ವ ಕರ್ಮ ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸಚಿವರು ಅಧಿಕಾರಿಗಳು ಗೈರಾಗಿರುವುದಕ್ಕೆ ವಿಶ್ವಕರ್ಮರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ಅಖಿಲ ಭಾರತ ವಿಶ್ವ ಕರ್ಮ...

ಎಚ್.ಡಿ. ದೇವೇಗೌಡರನ್ನು ಭೇಟಿಯಾದ ಸಿ ಎಂ ಬೊಮ್ಮಾಯಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳ ಜೊತೆಗೆ ಭೇಟಿ ಮಾಡಿದರು. ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡ ಅವರು ಕಳೆದ ಕೆಲ ದಿನಗಳಿಂದ ಕಾಲು ನೋವಿನ...
Join Whatsapp