ಟಾಪ್ ಸುದ್ದಿಗಳು

ನೂತನ ಸಿಎಂ ಆಯ್ಕೆಗೆ ಜೈಪುರದಲ್ಲಿ ಸಿಎಲ್ ಪಿ ಸಭೆ

ನವದೆಹಲಿ: ರಾಜಸ್ತಾನದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕಸರತ್ತು ಆರಂಭವಾಗಿದ್ದು, ಇಂದು ಸಂಜೆ ಜೈಪುರದಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಹಾಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಒಬ್ಬರಿಗೆ...

ಸುಳ್ಳು ಕೇಸ್ ಹಾಕಿ ಪಿಎಫ್ ಐ ನಾಯಕರ ಬಂಧಿಸಿರುವುದು “ಭಿನ್ನ ಧ್ವನಿ ಮುಕ್ತ ಭಾರತ”ದ ಮುಂದುವರಿದ ಭಾಗ: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್

ಪುತ್ತೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ನೂರಕ್ಕೂ ಅಧಿಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮನೆಗೆ ಮಧ್ಯ ರಾತ್ರಿ ಮತ್ತು ಕಚೇರಿಗಳಿಗೆ ಬಿಜೆಪಿ- ಸಂಘಪರಿವಾರ ಪ್ರಾಯೋಜಿತ NIA,...

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜ್ವರದಿಂದ ಬಳಲುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ...

ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ: ಇಂಡಿಯನ್ ಸೋಷಿಯಲ್ ಫೋರಂನಿಂದ ರಕ್ತದಾನ ಶಿಬಿರ

ತಾಯಿಫ್: ಸೌದಿ ಅರೇಬಿಯಾ 92ನೇ ನ್ಯಾಷನಲ್ ಡೇ ಪ್ರಯುಕ್ತ  ಇಂಡಿಯನ್ ಸೋಷಿಯಲ್ ಫೋರಂ ತಾಯಿಫ್  ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರವು ತಾಯಿಫ್ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಜರುಗಿತು.  ರಕ್ತದಾನ ಶಿಬಿರದಲ್ಲಿ ವಿಶೇಷ...

ಪೊಲೀಸರ ‌ಲಾಠಿ ಏಟಿಗೆ ವ್ಯಕ್ತಿ ಸಾವು

ಬೆಂಗಳೂರು: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾದನಾಯ್ಕನಹಳ್ಳಿಯ ಸೊಂಡೆಕೊಪ್ಪದಲ್ಲಿ ನಡೆದಿದೆ. ಸೊಂಡೆಕೊಪ್ಪದ ಬಲರಾಮ(35) ಮೃತಪಟ್ಟವರು. ಕಳೆದ ಸೆ.19ರಂದು ಬಲರಾಮ ದೇವಸ್ಥಾನಕ್ಕೆ ಹೋಗಿ  ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವೇಳೆ ಪೊಲೀಸರು...

ಬಸ್ – ಕಾರು ಅಪಘಾತ: ಮಹಿಳೆ ಸೇರಿ ಇಬ್ಬರಿಗೆ ಗಾಯ

ನೆಲ್ಯಾಡಿ: ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಈ ಅಪಘಾತ ಎಂಬಲ್ಲಿ ಸಂಭವಿಸಿದೆ. ಹಾಸನದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕಾರಿಗೆ,...

RSS ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆತ

ಮಧುರೈ: ಅಪರಿಚಿತರು ಆರ್ ಎಸ್ ಎಸ್ ಮುಖಂಡರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಶನಿವಾರ ರಾತ್ರಿ ಮಧುರೈನ ಮೇಳ ಅನುಪ್ಪನದಿ ಎಂಬಲ್ಲಿ ನಡೆದಿದೆ. ಎಂ.ಎಚ್.ಕೃಷ್ಣನ್ ಎಂಬವರ ಮನೆ ಮೇಲೆ ಇಬ್ಬರು ಅಪರಿಚಿತ...

ವಿಧಾನಸಭೆಯಲ್ಲಿ ತಂಬಾಕು ಜಗಿದು, ಇಸ್ಪೀಟ್ ಆಡಿದ ಬಿಜೆಪಿ ಶಾಸಕರು

ಮಹೋಬಾ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ತಂಬಾಕು ಜಗಿದು ಇಸ್ಪೀಟ್ ಆಡಿದ ವೀಡಿಯೋಗಳನ್ನು ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದ್ದು, ಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. https://twitter.com/samajwadiparty/status/1573525786216534016?ref_src=twsrc%5Etfw%7Ctwcamp%5Etweetembed%7Ctwterm%5E1573525786216534016%7Ctwgr%5E23783120d0fa8da48037b783119bf1baa5be4124%7Ctwcon%5Es1_c10&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fbjp-mlas-playing-teen-patti-and-mixing-tobacco-in-up-assembly%2Fka20220925072215847847009 ವೀಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ...
Join Whatsapp