ಟಾಪ್ ಸುದ್ದಿಗಳು

ಮಂಗಳೂರು: ಎನ್ ಐಎ ದಾಳಿ ಖಂಡಿಸಿ ಪ್ರತಿಭಟಿಸಿದ PFI, SDPI ನಾಯಕರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ ಪೊಲೀಸರು

ಮಂಗಳೂರು: NIA ದಾಳಿ ಮತ್ತು ಪಿಎಫ್ ಐ ನಾಯಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ, ಪಿಎಫ್ ಐ ನಾಯಕರ ಮನೆ ಮೇಲೆ ಮಂಗಳವಾರ ಬೆಳಗ್ಗಿನ ಜಾವ ಪೊಲೀಸರು ದಾಳಿ ನಡೆಸಿ...

ಮದ್ಯಕ್ಕಾಗಿ ಸರಕಾರಿ ಪೀಠೋಪಕರಣ ಮಾರಿದ ಗುಮಾಸ್ತ: ಕಿಟಕಿ ಬಾಗಿಲನ್ನೂ ಬಿಡದ ಭೂಪ

ಬೆರ್ಹಾಂಪುರ್: ಮದ್ಯ ಸೇವಿಸಲು ಬೇಕಾಗಿ ಮುಚ್ಚಲ್ಪಟ್ಟ ರಾಜ್ಯ ಸರ್ಕಾರಿ ಕಚೇರಿಯ ಗುಮಾಸ್ತನೊಬ್ಬ ಬಾಗಿಲು, ಕಿಟಕಿಗಳು ಸೇರಿದಂತೆ ಸರ್ಕಾರಿ ಕಚೇರಿಯ ಪೀಠೋಪಕರಣ ಸೇರಿ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದ ವಿಲಕ್ಷಣ ಘಟನೆ ಒಡಿಶಾದ...

ಮಂಗಳೂರಿನ ಖಾಸಗಿ ಆಸ್ಪತ್ರೆಯ ಡೀನ್ ನಾಪತ್ತೆ

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರ ಡೀನ್ ನಾಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ, ಶೋಧ ನಡೆಸುತ್ತಿದ್ದಾರೆ. ಡಾ.ಅರ್ಬನ್ ಡಿ'ಸೋಜಾ ಎಂಬವರು ಸೆ.25ರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನಗರದ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು...

ಕಾಂಗ್ರೆಸ್ ಅಧ್ಯಕ್ಷಗಿರಿ: ಚುನಾವಣಾ ಅಖಾಡದಿಂದ ಗೆಹ್ಲೋಟ್ ಔಟ್: ಖರ್ಗೆ, ವೇಣುಗೋಪಾಲ್, ದಿಗ್ವಿಜಯ್ ಎಂಟ್ರಿ

ನವದೆಹಲಿ: ರಾಜಸ್ಥಾನದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮತ್ತು ಕಾಂಗ್ರೆಸ್ ಒಳಜಗಳ ಉತ್ತುಂಗಕ್ಕೇರಿದೆ. ಈ ಮಧ್ಯೆ ಅಶೋಕ್ ಗೆಹ್ಲೋಟ್ ಪಕ್ಷದ ನಾಯಕ ಚುನಾವಣಾ ಕಣದಿಂದ ಹೊರಗುಳಿದಿದ್ದು, ಪಕ್ಷದ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್, ದಿಗ್ವಿಜಯ್...

ನಾಡಹಬ್ಬ ವಿಶೇಷ ಆಫರ್: ಸೆ.28ರಿಂದ ದ.ಕ. ಜಿಲ್ಲೆಯ ಶಾಲಾ ಮಕ್ಕಳಿಗೆ ದಸರಾ ರಜೆ

ಮಂಗಳೂರು: 2022-23ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು  ಜಿಲ್ಲೆಯ ವಿವಿಧ...

RSS ಹತ್ತಿರ ಸುಳಿಯದ ED,NIAಗಳು PFIಅನ್ನು ಗುರಿಯಾಗಿಸುವುದು ಶೋಷಿತರ ಧ್ವನಿಯನ್ನು ಅಡಗಿಸುವ ಕುತಂತ್ರವಾಗಿದೆ: ಭಾಸ್ಕರ್ ಪ್ರಸಾದ್

ಬೆಂಗಳೂರು: ಆರ್.ಎಸ್.ಎಸ್ ಬಾಗಿಲಿಗೆ ಬಾರದ ಇ.ಡಿ, ಎನ್.ಐ.ಎಗಳು ಪಿ.ಎಫ್.ಐ ಸಂಘಟನೆಯನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಅಲ್ಪಸಂಖ್ಯಾತರು, ಶೋಷಿತರು ಮತ್ತು ದಮನಿತರ ಪರವಾದ ದೊಡ್ಡ ಶಕ್ತಿಯನ್ನು ಅಡಗಿಸುವ ಕುತಂತ್ರವಾಗಿದೆ. ವರ್ಷಗಳಿಂದ ಪ್ರಯತ್ನಪಟ್ಟರು ಇಲ್ಲಿಯವರೆಗೂ ಒಂದೇ ಒಂದು...

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲು

ಬೀದರ್: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಕಂಗಟಿ ಗ್ರಾಮದಲ್ಲಿ ನಡೆದಿದೆ.ಕಂಗಟಿ ಗ್ರಾಮದ ಸುನೀತಾ(32), ಪುತ್ರ ನಾಗಶೆಟ್ಟಿ(12), ತಾಯಿ ಆನಂದಾ(33), ಪುತ್ರ...

ಮಾಂಸಾಹಾರ ಜಾಹೀರಾತು ನಿಷೇಧಿಸುವಂತೆ ಕೋರಿದ್ದ ಅರ್ಜಿ: ಬಾಂಬೆ ಹೈಕೋರ್ಟ್‌ ಗರಂ

ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸಾಹಾರ ಮತ್ತು ಮಾಂಸ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿರ್ಬಂಧ ಇಲ್ಲವೇ ನಿಷೇಧ ಹೇರುವಂತೆ ಕೋರಿ ಜೈನ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ಕುರಿತಂತೆ ಬಾಂಬೆ ಹೈಕೋರ್ಟ್‌ ಕಿಡಿ...
Join Whatsapp