ಟಾಪ್ ಸುದ್ದಿಗಳು

ಬೆಳಗಾವಿ: NIA  ದಾಳಿ; PFI , SDPI ಮುಖಂಡರ ಬಂಧನ

ಬೆಳಗಾವಿ: ದೇಶಾದ್ಯಂತ ಮತ್ತೆ ಮಂಗಳವಾರ NIA  ದಾಳಿ ಮುಂದುವರಿದಿದ್ದು, ಬೆಳಗಾವಿಯ  ಪಿಎಫ್ಐ ಹಾಗೂ ಎಸ್ಡಿಪಿಐ ಸೇರಿ ಏಳು ಮುಖಂಡರನ್ನು ಬಂಧಿಸಲಾಗಿದೆ. ಮಂಗಳವಾ ನಸುಕಿನ ಜಾವ 4 ಗಂಟೆಗೆ ಡಿಸಿಸಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ...

ಜಿ.ಪಂ , ತಾ.ಪಂ  ಚುನಾವಣೆ;  ಸರ್ಕಾರಕ್ಕೆ  ಮತ್ತೆ 12 ವಾರದ ಕಾಲಾವಕಾಶ ನೀಡಿದ ಹೈ ಕೋರ್ಟ್

ಬೆಂಗಳೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ ಸರ್ಕಾರಕ್ಕೆ  ಮತ್ತೆ 12 ವಾರದ ಕಾಲಾವಕಾಶ ನೀಡಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ...

ವಿದ್ಯಾರ್ಥಿ ಸಂಘಟನೆ CFI ನಾಯಕರು ವಶಕ್ಕೆ

ಕೊಪ್ಪಳ: ತಡರಾತ್ರಿ ಪೊಲೀಸರು ಕೊಪ್ಪಳದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸಿಎಫ್ ಐನ ಸರ್ಫರಾಝ್, ರಸೂಲ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ತಡರಾತ್ರಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಪತ್ನಿಯನ್ನು ಕೊಲೆಗೈದ ಪತಿ; ಮಗು ನೀಡಿದ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಅಮರಾವತಿ: ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದ ನಾಟಕ ಮಾಡಿದ್ದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ ಘಟನೆ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ನಡೆದಿದೆ. ಆರೋಪಿ ಒಡಿಶಾ ಮೂಲದ ಮಣಿಕ್ ಘೋಷ್ ಎಂಬಾತನನ್ನು ಆತನ ಮೂರುವರೆ ವರ್ಷದ ಮಗು...

ಮುಂದುವರಿದ NIA ದಾಳಿ; ಇಬ್ಬರು PFI ಕಾರ್ಯಕರ್ತರು ವಶಕ್ಕೆ

ಕಲಬುರಗಿ: ದೇಶಾದ್ಯಂತ ಸೆ.22ರಂದು ಪಿಎಫ್ ಐ ಕಚೇರಿ, ನಾಯಕರ ಮನೆ ಮೇಲೆ ಎನ್ ಐಎ ದಾಳಿ ನಡೆಸಿದ ಬೆನ್ನಲ್ಲೇ ಮಂಗಳವಾರ ಬೆಳಗ್ಗಿನ ಜಾವ ಪಿಎಫ್ ಐ ಸಂಘಟನೆಯ ಇತರ ಕೆಲ ಕಾರ್ಯಕರ್ತರ ಮೇಲೆ...

ಬಂಟ್ವಾಳ: ಮೂವರು PFI ನಾಯಕರ ಬಂಧನ

ಬಂಟ್ವಾಳ: ಪೊಲೀಸರು ಹಲವೆಡೆ ದಾಳಿ ನಡೆಸಿ ಬಂಟ್ವಾಳದ ಮೂವರನ್ನು ಬಂಧಿಸಿ ತಹಶೀಲ್ದಾರ್ ಬಳಿ ಹಾಜರು ಪಡಿಸಿದ್ದಾರೆ. ಬಂಧಿತರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ...

ದಲಿತ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ: ವಿದ್ಯಾರ್ಥಿ ಸಾವು

ಲಕ್ನೋ: ದಲಿತ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ವಿದ್ಯಾರ್ಥಿ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ನಿಖಿತ್ ದೋಹ್ರೆ ಔರೈಯ ವೈಶೋಲಿ ಗ್ರಾಮದವನಾಗಿದ್ದು, ಅಚಲ್ಡಾ ಪೊಲೀಸ್ ಠಾಣೆ...

ದೇಶಾದ್ಯಂತ ಪಿಎಫ್ಐ ನಾಯಕರ ಮನೆ ಮೇಲೆ ಮುಂದುವರಿದ ದಾಳಿ: 200ಕ್ಕೂ ಅಧಿಕ ಮಂದಿ ವಶಕ್ಕೆ

ನವದೆಹಲಿ: ಪಿಎಫ್ ಐ ಕಚೇರಿ, ನಾಯಕರ ಮನೆ ಮೇಲೆ ಸೆ.22ರಂದು ಎನ್ ಐಎ ದಾಳಿ ನಡೆಸಿ ನೂರಕ್ಕೂ ಅಧಿಕ ಮುಖಂಡರನ್ನು ಬಂಧಿಸಿದ ಬೆನ್ನಲ್ಲೇ ಮತ್ತೆ ಮಂಗಳವಾರ ಬೆಳಗ್ಗಿನ ಜಾವ ದೇಶಾದ್ಯಂತ ಪಿಎಫ್ ಐ...
Join Whatsapp