ವಿದ್ಯಾರ್ಥಿ ಸಂಘಟನೆ CFI ನಾಯಕರು ವಶಕ್ಕೆ

ಕೊಪ್ಪಳ: ತಡರಾತ್ರಿ ಪೊಲೀಸರು ಕೊಪ್ಪಳದಲ್ಲಿ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಎಫ್ ಐನ ಸರ್ಫರಾಝ್, ರಸೂಲ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಡರಾತ್ರಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.