ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಮಧ್ಯಪ್ರದೇಶ | ಎರಡು ಸಮುದಾಯಗಳ ನಡುವೆ ಘರ್ಷಣೆ ಆರೋಪ; ಮೂವರು ಮುಸ್ಲಿಮರ ಮನೆ ಧ್ವಂಸ
ಭೋಪಾಲ್: ಎರಡು ಸಮುದಾಯಗಳ ಯುವಕರ ನಡುವಿನ ಘರ್ಷಣೆಗೆ ಮುಸ್ಲಿಮ್ ಯುವಕರು ಕಾರಣ ಎಂದು ಆರೋಪಿಸಿ, ಮುಸ್ಲಿಮರ ಮೂರು ಮನೆಗಳನ್ನು ಅಧಿಕಾರಿಗಳು ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಮಂಡಸೌರ್’ನ ಪಕ್ಕದ ಗ್ರಾಮವಾದ ಸೂರಜ್’ನಲ್ಲಿ ನಡೆದಿದೆ. ಮುಸ್ಲಿಮ್...
ಟಾಪ್ ಸುದ್ದಿಗಳು
ಮೆಹಬೂಬಾ ಮುಫ್ತಿಗೆ ಗೃಹ ಬಂಧನ
ಶ್ರೀನಗರ: ಉತ್ತರ ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ತಡೆಯಲು ತನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.
ಈ ಮಧ್ಯೆ ಪೊಲೀಸರು ಮುಫ್ತಿ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ ಮತ್ತು ಅವರು ಎಲ್ಲಿಗೆ ಬೇಕಾದರೂ...
ಟಾಪ್ ಸುದ್ದಿಗಳು
ಪ್ರಜಾಪ್ರಭುತ್ವ ವಿರೋಧಿ ಸರ್ಕಾರವನ್ನು ಸೋಲಿಸಿ ದೇಶವನ್ನು ರಕ್ಷಿಸಿ: ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಭೆ ಕರೆ
ಕ್ಯಾಲಿಕೆಟ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಭೆ ಅಕ್ಟೋಬರ್ 4ರಂದು ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಿತು. ಈ ಸಭೆಯಲ್ಲಿ ದೇಶದ ಸಾಮಾಜಿಕ, ರಾಜಕೀಯ ಸಂಬಂಧಿತ ವಿಚಾರಗಳ ಬಗ್ಗೆ...
ಟಾಪ್ ಸುದ್ದಿಗಳು
ಮಧ್ಯಪ್ರದೇಶ | ಸಚಿವರಿಂದ ದ್ವೇಷಭಾಷಣ ಬೆನ್ನಲ್ಲೇ ಗರ್ಭಾ ಪ್ರವೇಶಿಸಿದ 14 ಮುಸ್ಲಿಮರ ಬಂಧನ
ಇಂದೋರ್: ನವರಾತ್ರಿ ಹಬ್ಬದ ಪ್ರಯುಕ್ತ ಗರ್ಭಾ ನಡೆಸುತ್ತಿದ್ದ ಸ್ಥಳಗಳಿಗೆ ಪ್ರವೇಶಿಸಿದ ಆರೋಪದಲ್ಲಿ ಒಂದು ವಾರದ ಅವಧಿಯಲ್ಲಿ ಬಜರಂಗದಳ ಕಾರ್ಯಕರ್ತರು ಹಲವು ಮುಸ್ಲಿಮ್ ಯುವಕರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಈ ಪೈಕಿ ಹಲವರನ್ನು ಮಧ್ಯಪ್ರದೇಶ ಪೊಲೀಸರು...
ಟಾಪ್ ಸುದ್ದಿಗಳು
ಜನಸಂಖ್ಯೆ ಅಸಮತೋಲನ ತಡೆಯಲು ಸಮಾನ ನಾಗರಿಕ ಸಂಹಿತೆ ಅಗತ್ಯ: ಮೋಹನ್ ಭಾಗವತ್
ನಾಗ್ಪುರ: ಜನಸಂಖ್ಯೆಯ ಬಗ್ಗೆ ಸಮಗ್ರ ನೀತಿಗೆ ಕರೆ ನೀಡಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು ಮತ್ತು ಅದು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ...
ಟಾಪ್ ಸುದ್ದಿಗಳು
ಅಪಾಯಕಾರಿ ಸ್ಥಳದಲ್ಲಿ ಈಜಲು ತೆರಳಿದ ಸಹೋದರರು ಸೇರಿದಂತೆ ಮೂವರು ಮೃತ್ಯು
ತಿರುವನಂತಪುರಂ: ಕಲ್ಲಾರ್ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಸಹೋದರರು ಮತ್ತು ಸಹೋದರಿಯ ಪುತ್ರ ಸೇರಿದಂತೆ ಮೂವರು ಸುಳಿಯಲ್ಲಿ ಸಿಲುಕಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಜಧಾನಿಯ ಬೀಮಾಪಳ್ಳಿ ಮೂಲದ ಸಫ್ವಾನ್, ಫಿರೋಝ್ ಹಾಗೂ ಜವಾದ್ ಮೃತಪಟ್ಟವರು.ಫಿರೋಝ್, ಎಸ್...
ಕರಾವಳಿ
ಧ್ವನಿವರ್ಧಕ ನಿಯಮ ಕೇವಲ ಆಝಾನ್ ಗೆ ಮಾತ್ರವೇ: ನೆಟ್ಟಿಗರ ಪ್ರಶ್ನೆ
ಮಂಗಳೂರು: ಧ್ವನಿವರ್ಧಕ ನಿಯಮ ಕೇವಲ ಆಝಾನ್ ಗೆ ಮಾತ್ರ ಅನ್ವಯವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ...
ಟಾಪ್ ಸುದ್ದಿಗಳು
ಜಂಬೂಸವಾರಿಗೆ ರಾಜ್ಯಪಾಲರು ಗೈರು
ಮೈಸೂರು: ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಸರಾ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ...