ಟಾಪ್ ಸುದ್ದಿಗಳು
ಕ್ರೀಡೆ
ಸಿಕ್ಸರ್-ಬೌಂಡರಿ ಬಾರಿಸುವುದನ್ನು ಹತ್ತಿರದಿಂದ ನೋಡಲು ಹಾವು ಮೈದಾನವನ್ನು ಪ್ರವೇಶಿಸಿತ್ತು: ಎಸಿಎ ಕಾರ್ಯದರ್ಶಿ ವಿಚಿತ್ರ ಹೇಳಿಕೆ
ಗುವಾಹಟಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ರೋಹಿತ್ ಶರ್ಮಾ ವಶಪಡಿಸಿಕೊಂಡಿತ್ತು. ಆಮೂಲಕ ಇದೇ ಮೊದಲ ಬಾರಿಗೆ ತಾಯ್ನೆಲದಲ್ಲಿ ಹರಿಣಗಳ ವಿರುದ್ಧ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.
ಗುವಾಹಟಿಯಲ್ಲಿನ...
ಕ್ರೀಡೆ
ಲೆಜೆಂಡ್ಸ್ ಲೀಗ್ ಫೈನಲ್| ಇಂಡಿಯಾ ಕ್ಯಾಪಿಟಲ್ಸ್ vs ಭಿಲ್ವಾರಾ ಕಿಂಗ್ಸ್ ಮುಖಾಮುಖಿ
ಜೈಪುರ: ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರರ ಭಾಗವಹಿಸುವಿಕೆಯೊಂದಿಗೆ ಗಮನ ಸೆಳೆದಿದ್ದ ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯವು ಬುಧವಾರ ನಡೆಯಲಿದೆ.
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಇರ್ಫಾನ್ ಪಠಾಣ್...
ಟಾಪ್ ಸುದ್ದಿಗಳು
ರಾವಣನ ಪ್ರತಿಕೃತಿ ದಹಿಸಿದರೆ, ರಾಮನ ಪ್ರತಿಕೃತಿಗೂ ಬೆಂಕಿ ಹಚ್ಚುತ್ತೇವೆ: ದಲಿತ ಸೇನೆ ಎಚ್ಚರಿಕೆ
ಕಲ್ಬುರ್ಗಿ: ರಾವಣನ ಪ್ರತಿಕೃತಿಯನ್ನು ದಹನ ಮಾಡಿದರೆ, ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುವುದು ಎಂದು ದಲಿತ ಸೇನೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬದ ದಿನ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಜಯ...
ಗಲ್ಫ್
ಸೌದಿ ಪ್ರೀಮಿಯರ್ ಲೀಗ್ | ಇಸ್ತಿಯಾಕ್ ಮುಹಮ್ಮದ್, ಶಮೀರ್ ಕಾರ್ನಾಡ್ ದುಬಾರಿ ಮೊತ್ತಕ್ಕೆ ಹರಾಜು
ಜುಬೈಲ್: ಮೂರನೆ ಆವೃತಿಯ ಸೌದಿ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಜುಬೈಲ್ ನ ಪುಳಿ ರೆಸ್ಟೋರೆಂಟ್ ನಲ್ಲಿ ನಡೆಯಿತು. ಸುಮಾರು 261 ಆಟಗಾರರನ್ನು ಒಳಗೊಂಡ ಹರಾಜು ಪ್ರಕ್ರಿಯೆಯಲ್ಲಿ ಎಂಟು ತಂಡಗಳು,...
ಟಾಪ್ ಸುದ್ದಿಗಳು
108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದ ಪ್ರಾಧಿಕಾರ: ಸಾಮೂಹಿಕ ರಜೆಗೆ ನೌಕರರ ತೀರ್ಮಾನ
ಬೆಂಗಳೂರು: ಸರ್ಕಾರದ ಅಧೀನದಲ್ಲಿರುವ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯಾಚರಿಸುವ ಮತ್ತು ಜಿ.ವಿ.ಕೆ ಸಂಸ್ಥೆಗೆ ಸೇರಿದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ಸಾಮೂಹಿಕ ರಜೆಯಲ್ಲಿ ತೆರಳಲು ನೌಕರರು...
ಟಾಪ್ ಸುದ್ದಿಗಳು
ಬಿಜೆಪಿಗೆ ರಾಜೀನಾಮೆ ನೀಡಿದ ವಿ.ಎಸ್ ಅಭಿಷೇಕ್ ನಾಯ್ಡು
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವಿ.ಎಸ್ ಅಭಿಷೇಕ್ ನಾಯ್ಡು ಅವರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು ರಾಜ್ಯ...
ಟಾಪ್ ಸುದ್ದಿಗಳು
ಪಾಕಿಸ್ತಾನ ವೀಸಾ ನಿರಾಕರಿಸಿಲ್ಲ: ಶಿಹಾಬ್ ಚೊಟ್ಟೂರು ಸ್ಪಷ್ಟನೆ
ನವದೆಹಲಿ: ಪಾಕಿಸ್ತಾನ ನನಗೆ ವೀಸಾ ನಿರಾಕರಿಸಿಲ್ಲ, ಕೆಟಗರಿ ಸಮಸ್ಯೆಯ ಕಾರಣದಿಂದಾಗಿ ತಡೆ ಉಂಟಾಗಿದೆ ಎಂದು ಕಾಲ್ನಡಿಗೆಯಲ್ಲಿ ಹಜ್ ಗೆ ಹೊರಟಿರುವ ಕೇರಳ ಮೂಲದ ಶಿಹಾಬ್ ಚೊಟ್ಟೂರು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂದು...
ಟಾಪ್ ಸುದ್ದಿಗಳು
PSI ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಕಾಂಗ್ರೆಸ್ ಆಗ್ರಹ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ PSI ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕಾಂಗ್ರೆಸ್ ಕರ್ನಾಟಕ ಘಟಕ ಬೊಮ್ಮಾಯಿ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ PayCM ಬೊಮ್ಮಾಯಿಯವರೇ,...