ಟಾಪ್ ಸುದ್ದಿಗಳು

ಕುಂದಾಪುರ: ಅಪಾಯದ ಹಂತದಲ್ಲಿದ್ದ ಬೃಹತ್ ನೀರಿನ ಟ್ಯಾಂಕ್‌ ತೆರವು

ಕುಂದಾಪುರ: ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು. ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು...

ಗ್ಯಾಂಬಿಯಾದಲ್ಲಿ 60 ಸಾವು ಪ್ರಕರಣ: ಮೇಡನ್ ಫಾರ್ಮಾಗೆ ಶೋಕಾಸ್ ನೋಟಿಸ್ ನೀಡಿದ ಹರಿಯಾಣ ಸರ್ಕಾರ

ನವದೆಹಲಿ: ಭಾರತ ನಿರ್ಮಿತ ಕಫ್ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಸಿದ ಬೆನ್ನಲ್ಲೇ  ಹರಿಯಾಣ ರಾಜ್ಯ ಔಷಧ ನಿಯಂತ್ರಕ ಮತ್ತು ಪರವಾನಗಿ...

ಮೊರಾರ್ಜಿ ವಸತಿ ಶಾಲೆಯಲ್ಲಿ RSS ಸಮಾವೇಶ: ದಲಿತ ಸಂಘಟನೆಗಳಿಂದ ಡಿಸಿ ಕಚೇರಿಗೆ ಮುತ್ತಿಗೆ

ಬೀದರ್ : ಆರ್ ಎಸ್ ಎಸ್ ಸಮಾವೇಶ ಕಾರ್ಯಕ್ರಮ ನಡೆಸಲು  ಮೊರಾರ್ಜಿ ಸರ್ಕಾರಿ ವಸತಿ ಶಾಲೆಯಲ್ಲಿ ಅನುವು ಮಾಡಿ ಕೊಟ್ಟ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದಲಿತ ಸಂಘಟನೆಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ...

ಶಾರದೋತ್ಸವ ಫ್ಲೆಕ್ಸ್ ಹರಿದು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ನೈಜ ಆರೋಪಿಗಳನ್ನು ಬಂಧಿಸಿದ  ಪೊಲೀಸರ ಕ್ರಮ ಶ್ಲಾಘನೀಯ: ಎಸ್ ಡಿಪಿಐ

►ಈ ಘಟನೆಯ ಹಿಂದಿನ ಸೂತ್ರಧಾರರನ್ನೂ ಬಂಧಿಸಿ: ಅಬೂಬಕ್ಕರ್ ಕುಳಾಯಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರಿನಲ್ಲಿ ಶಾರದೋತ್ಸವ ಪ್ರಯುಕ್ತ ಹಾಕಿದ್ದ ಬ್ಯಾನರ್ ಅನ್ನು ರಾತ್ರಿ ವೇಳೆಯಲ್ಲಿ ಹರಿದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ...

ಅನುದಾನದ ಲೆಕ್ಕ ಕೇಳಿ ಎಎಪಿಯಿಂದ ಅ. 15ಕ್ಕೆ ಪರಿಶೋಧನಾ ಯಾತ್ರೆ

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ ಹಾಗೂ ಖರ್ಚಾಗಿರುವ ಮೊತ್ತದ ಕುರಿತು ಶಾಸಕರು ಲೆಕ್ಕ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಅಕ್ಟೋಬರ್ 15ರಂದು ಪರಿಶೋಧನಾ ಯಾತ್ರೆ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು...

ದೇಶದಲ್ಲಿ ಉತ್ತಮ ಹಿಂಗಾರು ಮಳೆಯ ಸಾಧ್ಯತೆ: ಹವಾಮಾನ ಇಲಾಖೆ

ಹೊಸದಿಲ್ಲಿ: ಅಕ್ಟೋಬರ್ ನಲ್ಲಿ ಉತ್ತಮ ಹವಾಮಾನವಿದ್ದು ತಿಂಗಳಿಡೀ ದೇಶದ ನಾನಾ ಕಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡಿನಲ್ಲಿ ಇಡೀ ಅಕ್ಟೋಬರ್ ನಲ್ಲಿ ಹಿಂಗಾರು ಮಳೆ ಸುರಿಯಲಿದ್ದು, ಸದ್ಯ ಅಲ್ಲಿ ಉತ್ತಮ...

ಪಾಕಿಸ್ತಾನದ ಜೊತೆ ವ್ಯಾಪಾರ ಮರು ಆರಂಭಿಸಿ ಎಂದ ಪಂಜಾಬ್; ಟೀಕಿಸಿದ ಕಾಂಗ್ರೆಸ್, ಬಿಜೆಪಿ

ನವದೆಹಲಿ: ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಪಂಜಾಬಿನ ಆಮ್ ಆದ್ಮಿ ಪಕ್ಷದ ಸರಕಾರವು ಪಾಕಿಸ್ತಾನದ ಜೊತೆಗೆ ಮುಕ್ತ ವ್ಯಾಪಾರ ವ್ಯವಹಾರ ನಡೆಸಲು ಕರೆ ಕೊಟ್ಟರೆ, ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಮ್...

ಕಾರ್ಮಿಕರ ಶೆಡ್‌ನಲ್ಲಿ ಸಿಲಿಂಡರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

ಕಾರವಾರ: ಕಾರ್ಮಿಕರ ವಸತಿ ಪ್ರದೇಶದಲ್ಲಿ 3 ಸಿಲಿಂಡರ್ ಸ್ಫೋಟಗೊಂಡು ಐದಕ್ಕೂ ಅಧಿಕ ಶೆಡ್‌ಗಳು ಸುಟ್ಟು ಭಸ್ಮವಾಗಿರುವ ಘಟನೆ ಮುದಗಾ ಲೇಬರ್ ಕಾಲೋನಿಯಲ್ಲಿ ನಡೆದಿದೆ. ನೌಕಾನೆಲೆ ಕಟ್ಟಡ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರಿಗೆ ಮುದಗಾದ ಸೀಬರ್ಡ್...
Join Whatsapp