ಟಾಪ್ ಸುದ್ದಿಗಳು

ಅಂಬೇಡ್ಕರ್ ಕುಟುಂಬ ರಾಜಕೀಯ ಒಪ್ಪಿಕೊಳ್ಳುತ್ತಿರಲಿಲ್ಲ: ಶಶಿ ತರೂರ್

ನವದೆಹಲಿ: ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯ ನಾಯಕತ್ವವು ಚುನಾವಣೆ ಅಥವಾ ಇತರ ರೀತಿಯ ಅರ್ಹತೆಗಳಿಗಿಂತ ಹೆಚ್ಚಾಗಿ ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ಕಲ್ಪನೆಯನ್ನು ತಿರಸ್ಕರಿಸುತ್ತಿದ್ದರು, ಅವರು ಕುಟುಂಬ ರಾಜಕೀಯ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್...

ದೇಶದ್ರೋಹಿ RSS ಶಾಲೆಗಳನ್ನು‌ ಶಾಖೆಗಳನ್ನಾಗಿ ಮಾಡಲು ಹೊರಟಿದೆ: ಕಾಂಗ್ರೆಸ್ ಟೀಕೆ

ಬೆಂಗಳೂರು: ಸರ್ಕಾರಿ ವಸತಿ ಶಾಲೆಗಳಲ್ಲಿ ಆಯುಧ ತರಬೇತಿ ನೀಡುತ್ತಿರುವ RSS ಶಿಬಿರಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ದೇಶದ್ರೋಹಿ RSS ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದೆ. ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ...

ಗುರುಗ್ರಾಮ: ಮಸೀದಿಗೆ ನುಗ್ಗಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ ನೂರಾರು ಸಂಘಪರಿವಾರದ ಕಾರ್ಯಕರ್ತರು

ಹರಿಯಾಣ: ರಾಜ್ಯದ ಗುರುಗ್ರಾಮದಲ್ಲಿರುವ ಭೋರ ಕಾಳನ್ ಎಂಬ ಊರೊಂದರ ಮಸೀದಿಗೆ ಏಕ ಕಾಲಕ್ಕೆ 200 ಕ್ಕೂ ಅಧಿಕ ಸಂಘಪರಿವಾರ ಕಾರ್ಯಕರ್ತರು ನುಗ್ಗಿ ದಾಂಧಲೆಯೆಬ್ಬಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ ಮಸೀದಿಯಲ್ಲಿ ಪ್ರಾರ್ಥಿಸುತ್ತಿದ್ದವರ...

ಕಲ್ಲಡ್ಕ | ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿತ : ಬಿಜೆಪಿ ಮೇಲಿನ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಮರುಜೀವ : ಎಸ್ ಡಿ ಪಿ ಐ

ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣದ ಕಾಮಗಾರಿ ಆರಂಭಿಸಿದ್ದು, ನಿರ್ಮಾಣ ಹಂತದಲ್ಲಿರುವಾಗಲೇ ಇದರ ಪಿಲ್ಲರ್ ಕುಸಿದಿದ್ದು, ಬಿಜೆಪಿಯ ಮೇಲಿರುವ 40% ಕಮಿಷನ್ ಆರೋಪಕ್ಕೆ ಪುಷ್ಟಿ ನೀಡಿದಂತಿದೆ ಹಾಗೂ ಈ ಕಮಿಷನ್ ದಂಧೆಗೆ...

ಕಲ್ಲಡ್ಕ: ರಸ್ತೆಗೆ ಕುಸಿದುಬಿದ್ದ ಕಾಮಾಗಾರಿಯ ಕಬ್ಬಿಣ: ಪಿಲ್ಲರ್ 40% ಕಮಿಷನತ್ತ ಬಾಗಿದೆ ಎಂದ ನೆಟ್ಟಿಗರು

ಬಂಟ್ವಾಳ: ಬಿ.ಸಿ.ರೋಡ್ – ಹಾಸನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಕಲ್ಲಡ್ಕದಲ್ಲಿ ಮೇಲ್ಸೆತುವೆಯ ಪಿಲ್ಲರ್ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದು , ನೆಟ್ಟಿಗರು ಪಿಲ್ಲರ್ 40% ಕಮಿಷನತ್ತ ಬಾಗಿದೆ...

ನ್ಯಾ. ಸುಧಾಂಶು ಧುಲಿಯಾಗೆ ಧನ್ಯವಾದ ಅರ್ಪಿಸಿದ ಉಡುಪಿಯ ಹಿಜಾಬಿ, ಅಲಿಯಾ ಅಸ್ಸಾದಿ

ಉಡುಪಿ: ಹಿಜಾಬ್ ವಿದ್ಯಾರ್ಥಿನಿಯರ ಆಯ್ಕೆ ಎಂದು ತೀರ್ಪು ಹೊರಡಿಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ ಉಡುಪಿ ಶಾಲೆಯ ವಿದ್ಯಾರ್ಥಿನಿ ಅಲಿಯಾ ಅಸ್ಸಾದಿ, ಈ ತೀರ್ಪು ಬಲಿಪಶುವಾದ ಹೆಣ್ಣುಮಕ್ಕಳ ಹಕ್ಕುಗಳನ್ನು...

ಕೆಲ ನಾಯಕರು ಖರ್ಗೆಗೆ ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ: ಶಶಿ ತರೂರ್ ಅಸಮಾಧಾನ

ದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷಗಿರಿಗೆ (ಎಐಸಿಸಿ) ಇಬ್ಬರು ಬಲಿಷ್ಠ ನಾಯಕರು ಸ್ಪರ್ಧಿಸಿದ್ದು, ಇಬ್ಬರ ನಡುವೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ಸಹಜ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಸ್ಪರ್ಧಾಳುಗಳಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಒಬ್ಬರಾದರೆ ಇನ್ನೊಬ್ಬರು ಚಿಂತಕ...

2023 ರಿಂದ ಮಹಿಳೆಯರ ಐಪಿಎಲ್ ಪಂದ್ಯಾಟ ಪ್ರಾರಂಭ

ದೆಹಲಿ: 2023 ರ ಮಾರ್ಚ್ ನಿಂದ ಮಹಿಳೆಯರ ವಿಭಾಗದ ಐಪಿಎಲ್ ಪಂದ್ಯಾಟ ನಡೆಯಲಿಕ್ಕಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮೂಲಕ ವ್ಯಾಪಕ ವೀಕ್ಷಣೆಯ ಐಪಿಎಲ್ ಪಂದ್ಯಾಟಕ್ಕೆ ಮಹಿಳಾ ಮಣಿಗಳು ದಾಪುಗಾಲಿಡಲಿದ್ದಾರೆ. ಒಟ್ಟು 20 ಪಂದ್ಯಗಳು...
Join Whatsapp