ಟಾಪ್ ಸುದ್ದಿಗಳು

‘ಮಂಗಳೂರಿನ ಜನರ ಪ್ರೀತಿಗೆ ವಿನಮ್ರನಾಗಿರುವೆ’: ಮತ್ತೆ ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

ನವದೆಹಲಿ: ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾವೇಶದ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ 'ಮಂಗಳೂರಿನ ಜನರ ಪ್ರೀತಿಗೆ ವಿನಮ್ರನಾಗಿರುವೆ' ಎಂದು ಬರೆದುಕೊಂಡಿದ್ದಾರೆ. ಮಂಗಳೂರಿನ ಸಮಾವೇಶ ಮುಗಿಸಿ ದೆಹಲಿಗೆ ವಾಪಸ್ ಆಗಿರುವ ಮೋದಿ, ಜನರ ಪ್ರೀತಿಯ...

ಮುರುಘಾ ಮಠದ ಪ್ರಭಾರ ಪೀಠಾಧಿಪತಿಯಾಗಿ ಮಹಾಂತರುದ್ರ ಸ್ವಾಮೀಜಿ ನೇಮಕ

ಚಿತ್ರದುರ್ಗ: ಶಿವಮೂರ್ತಿ ಸ್ವಾಮಿಯ ಅನುಪಸ್ಥಿತಿಯಲ್ಲಿ ಮುರುಘಾ ಮಠದ ತಾತ್ಕಾಲಿಕ ಪೀಠಾಧಿಪತಿಯಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಮಠದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಠದ...

ನನ್ನ ಮಗಳು 6 ತಿಂಗಳಿನಿಂದ ಕಾಣುತ್ತಿಲ್ಲ: ಮುರುಘಾ ಮಠದ ಆವರಣದಲ್ಲಿ ಅಂಧ ತಂದೆಯ ಆಕ್ರಂದನ

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್’ನಲ್ಲಿ ಉಳಿದುಕೊಂಡಿದ್ದ ನನ್ನ ಮಗಳು ಕಳೆದ 6 ತಿಂಗಳಿನಿಂದ ಅಲ್ಲಿಂದ ಕಾಣೆಯಾಗಿದ್ದಾಳೆ ಎಂದು ಮಠದ ಆವರಣದಲ್ಲಿ ರೋದಿಸುತ್ತಿರುವ ಅಂಧ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಇದರ ವಿರುದ್ಧ ಸುಪ್ರೀಮ್...

ಕೇಂದ್ರ ಸರ್ಕಾರ ಜನರನ್ನು ವಂಚಿಸುತ್ತಿದೆ: ನಿರುದ್ಯೋಗ, ಆತ್ಮಹತ್ಯೆಯ ಕುರಿತು ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ನಿರುದ್ಯೋಗದ ಪ್ರಚೋದನೆಯಿಂದ ಆತ್ಮಹತ್ಯೆಗೈದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬ ವರದಿಗಳ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ...

ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ; ಮನನೊಂದ ವೃದ್ಧೆ ಆತ್ಮಹತ್ಯೆ

ಹಾಸನ: ಊಟ ತಿಂಡಿ ನೀಡದೆ ಮನೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ ಕಾರಣ ಮನನೊಂದ ವೃದ್ಧೆ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಹಳೇಬೀಡಿನಲ್ಲಿ ನಡೆದಿದೆ. ಕಮಲಮ್ಮ(75) ಮೃತ ದುರ್ದೈವಿ. ಕಮಲಮ್ಮ ಅವರು ಹಳೇಬೀಡಿನ ದ್ವಾರಸಮುದ್ರ...

ಅ. 24 ರಿಂದ ಈ ಮೊಬೈಲ್’ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ….

ನವದೆಹಲಿ: ಅಕ್ಟೋಬರ್ 24 ರಿಂದ iOS 10 ಅಥವಾ iOS 11 ಆವೃತ್ತಿಯ ಮೇಲೆ ನಡೆಯುತ್ತಿರುವ ಐಫೋನ್ ಮಾಡೆಲ್ ಗಳಲ್ಲಿ ಇನ್ನು ಮುಂದೆ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ವಾಟ್ಸ್ ಆ್ಯಪ್...

ಹಿಂದೂ ಸಮಾಜವು ತನ್ನನ್ನು ಪ್ರೀತಿಯಿಂದ ಸ್ವೀಕರಿಸಿಲ್ಲ: ಮತಾಂತರಗೊಂಡ ವಾಸೀಮ್ ರಿಜ್ವಿಯ ಅಳಲು

ನವದೆಹಲಿ: ತನ್ನನ್ನು ಹಿಂದೂ ಸಮಾಜ ಸ್ವೀಕರಿಸಿಲ್ಲ ಎಂದು ಕಳೆದ ವರ್ಷ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಮುಖ್ಯಸ್ಥ ವಾಸೀಮ್ ರಿಜ್ವಿ ಅಲಿಯಾಸ್ ಜಿತೇಂದ್ರ ತ್ಯಾಗಿ ಹೇಳಿದ್ದಾರೆ. ಈ...

ಶಿವಮೊಗ್ಗದಲ್ಲಿ ‘ಶಾಂತಿ -ಸೌಹಾರ್ದತೆಗಾಗಿ ನಮ್ಮ ನಡಿಗೆ’ ಗೆ ಚಾಲನೆ

ಶಿವಮೊಗ್ಗ: ಸ್ವಾತಂತ್ರ್ಯ ದಿನದಂದು ಸಾವರ್ಕರ್ ಫ್ಲಕ್ಸ್ ವಿವಾದದಿಂದ ಪ್ರಕ್ಷುಬ್ದಗೊಂಡಿದ್ದ ಶಿವಮೊಗ್ಗ ನಗರದಲ್ಲಿ ಇಂದು ಸರ್ವಧರ್ಮಗಳ ಗುರುಗಳು, ಪ್ರಜ್ಞಾವಂತ ನಾಗರೀಕ ಸಂಘಟನೆಗಳು‌ " ನಮ್ಮ ನಡಿಗೆ ಶಾಂತಿಯ ಕಡೆಗೆ" ಘೋಷವಾಕ್ಯದೊಂದಿಗೆ  ಬೃಹತ್ ಜಾಥಾ ನಡೆಸಿದವು. ಇಂದು...
Join Whatsapp