ಟಾಪ್ ಸುದ್ದಿಗಳು

ಬರೋಬ್ಬರಿ 30 ವರ್ಷಗಳ ಬಳಿಕ ಮತ್ತೆ ಪತ್ತೆಯಾದ ಐತಿಹಾಸಿಕ ಮಸೀದಿ

ಬಿಹಾರ: ಬರೋಬ್ಬರಿ 30 ವರ್ಷಗಳ ಕಾಲ ಅಣೆಕಟ್ಟಿನ ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಮಸೀದಿಯೊಂದು ನೀರು ಖಾಲಿಯಾಗುತ್ತಲೇ ಮತ್ತೆ ಪತ್ತೆಯಾಗಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಿಂದ ವರದಿಯಾಗಿದೆ. ಈ ಬೆಳವಣಿಗೆ ಜಿಲ್ಲೆಯ ಜನತೆಯನ್ನು ನಿಬ್ಬೆರಗಾಗಿಸಿದೆ. ರಾಔಲಿ...

ಎಸಿಬಿ ರದ್ದತಿಗೆ ನ್ಯಾಯಾಲಯ ಆದೇಶ: ಲೋಕಾಯುಕ್ತಕ್ಕೆ ಎಲ್ಲ ಪ್ರಕರಣ ವರ್ಗಾಯಿಸುವಂತೆ ಆಲಂ ಪಾಷಾ ಆಗ್ರಹ

ಬೆಂಗಳೂರ: ಎಸಿಬಿ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಸಂಸ್ಥೆ ಇದ್ದರೂ ಇಲ್ಲದಂತಾಗಿದ್ದು, ನ್ಯಾಯಾಲಯದ ಆದೇಶದಿಂದಾಗಿ ಎಸಿಬಿಯಲ್ಲಿರುವ 355 ಅಧಿಕಾರಿಗಳು ಸುಮ್ಮನೆ ಕುಳಿತಿದ್ದು, ಎಸಿಬಿಗೆ ಗ್ರಹಣಹಿಡಿದಂತಾಗಿದೆ. ಇಲ್ಲಿರುವ ಎಲ್ಲ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು...

ಸೌದಿ ಅರೇಬಿಯಾದ ಅಭಾದಲ್ಲಿ IFF ವತಿಯಿಂದ ಫ್ರೀಡಂ ಫೆಸ್ಟ್, ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನ

ಆಬಾ: ಇಂಡಿಯಾ ಫ್ರೆಟರ್ನಿಟಿ ಫೋರಮ್ ಸೌದಿಯಾದ್ಯಂತ ನಡೆಸುತ್ತಿರುವ "ಫ್ರೆಟರ್ನಿಟಿ ಫೆಸ್ಟ್ -2022" ಭಾಗವಾಗಿ IFF ಕರ್ನಾಟಕ ಚಾಪ್ಟರ್ ಅಭಾ, ಸೌದಿ ಅರೇಬಿಯಾ, ವತಿಯಿಂದ "ಫ್ರೀಡಂ ಫೆಸ್ಟ್-22" (ಜಶ್ನೇ ಆಝಾದೀ) ಎಂಬ ಕುಟುಂಬ ಸಮ್ಮಿಲನ...

ಅಸ್ಸಾಮ್ | ಮುಂದುವರಿದ ಇಸ್ಲಾಮ್ ವಿರೋಧಿ ನೀತಿ ; ಮತ್ತೊಂದು ಮದರಸಾ ನೆಲಸಮ

ಗುವಾಹಟಿ: ಅಸ್ಸಾಮ್’ನಲ್ಲಿ ಇಸ್ಲಾಮ್ ವಿರೋಧಿ ನೀತಿ ಮುಂದುವರಿದಿದ್ದು, ಮತ್ತೊಂದು ಮದರಸಾವನ್ನು ಧ್ವಂಸಗೊಳಿಸಿರುವ ಘಟನೆ ಅಸ್ಸಾಮ್’ನ ಗೋಲ್’ಪಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಟಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪಖಿಯುರಾ ಚಾರ್’ನಲ್ಲಿರುವ ಮದರಸಾ...

‘ರಾಜಕೀಯ ದ್ವೇಷಕ್ಕಾಗಿ’ ಕೇಂದ್ರೀಯ ಏಜೆನ್ಸಿಗಳ ದುರುಪಯೋಗದ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಟಿಎಂಸಿ ಯೋಜನೆ

ಕೋಲ್ಕತ್ತಾ: ರಾಜಕೀಯ ದ್ವೇಷಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ಯೋಜಿಸುತ್ತಿದೆ. ವಿಧಾನಸಭೆಯ ವಿಸ್ತೃತ ಮುಂಗಾರು ಅಧಿವೇಶನವು ಸೆಪ್ಟೆಂಬರ್...

ಅಮಿತ್ ಶಾ ಭೇಟಿಗೆ ಮುಂಬೈನಲ್ಲಿ ಸಂಚಾರ ನಿರ್ಬಂಧ: ವ್ಯಾಪಕ ಆಕ್ರೋಶ

ಮುಂಬೈ: ಸೆಪ್ಟೆಂಬರ್ 4,5 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂಬೈ ಭೇಟಿಯ ಸಮಯದಲ್ಲಿ ಅವರ ಬೆಂಗಾವಲು ವಾಹನ ಹಾದು ಹೋಗುವವರೆಗೂ ಆಂಬ್ಯುಲೆನ್ಸ್ ವೊಂದು ಕಾಯುತ್ತಿರುವ ವೀಡಿಯೋ ವೈರಲ್ ಆಗಿದ್ದು,...

ಮೈಸೂರು ಮೇಯರ್ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ

ಮೈಸೂರು: ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಮೇಯರ್-ಉಪಮೇಯರ್ ಎರಡೂ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ. ಸೋಮವಾರ ನಡೆದ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ರೇಷ್ಮಾ ಭಾನು ನಾಮಪತ್ರ...

ಕೇರಳ: ‘ಮಹಾಬಲಿ’ ವೇಷ ಧರಿಸಿ ಬಂದ ಎಸ್ ಬಿಐ ಬ್ಯಾಂಕ್ ಸಿಬ್ಬಂದಿ

ಕೇರಳ: ಓಣಂ ಹಬ್ಬದ ದಿನ ಕೇರಳದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿ ಬಂದು ಕರ್ತವ್ಯನಿರತರಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ. ಕೇರಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಲಶ್ಶೇರಿಯ...
Join Whatsapp