ರಾಷ್ಟ್ರೀಯ

ಪರೀಕ್ಷೆ ಬರೆಯುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿ ಹೃದಯಾಘಾತದಿಂದ ಸಾವು !

ಆಂಧ್ರಪ್ರದೇಶ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯಲು ತೆರಳಿದ್ದ ವೇಳೆ ಹೃದಯಾಘಾತದಿಂದ ಪರೀಕ್ಷಾ ಕೇಂದ್ರದಲ್ಲೇ ಸಾವನ್ನಪ್ಪಿರುವ ಘಟನೆ ತಿರುಪತಿ ದಿಲ್ಲೆಯ ಗುದುರ್ ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಇಂಟರ್ ಮಿಡಿಯೇಟ್ ದ್ವಿತೀಯ ವರ್ಷದ...

ಶ್ರೀಮಂತರು, ಬಡವರಿಗೆ ಪ್ರತ್ಯೇಕ ಭಾರತ ಸೃಷ್ಟಿ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತ ಮತ್ತು ಬಡವರಿಗಾಗಿ ಪ್ರತ್ಯೇಕ ಎರಡು ಭಾರತವನ್ನು ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಸಂಪನ್ಮೂಲಗಳನ್ನು ಕೆಲವೇ ಶ್ರೀಮಂತರಿಗೆ ಒಪ್ಪಿಸಲಾಗುತ್ತಿದೆ...

ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ: ಕಾಲಾವಕಾಶ ಬೇಕು ಎಂದ ಕೇಂದ್ರ

ನವದೆಹಲಿ: ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ತೀರ್ಮಾನ ತೆಗೆದುಕೊಳ್ಳಲು ದೀರ್ಘ ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರಿಂ ಕೋರ್ಟಿಗೆ ಹೇಳಿದೆ. ಚರ್ಚೆ, ರಾಜ್ಯ ಕೇಂದ್ರ ಒಡಂಬಡಿಕೆ ಇತ್ಯಾದಿ ಸಮನ್ವಯ ಸಾಧಿಸಬೇಕಾಗಿದೆ...

ಶವರ್ಮಾ ತಿನ್ನುವುದನ್ನು ತಪ್ಪಿಸಿ, ಅದು ‘ಪಾಶ್ಚಿಮಾತ್ಯ’ ಆಹಾರ : ತಮಿಳುನಾಡು ಆರೋಗ್ಯ ಸಚಿವ

ಚೆನ್ನೈ: ಶವರ್ಮಾ ತಿನ್ನಬೇಡಿ, ಇದು ವಿಭಿನ್ನ ಹವಾಮಾನಕ್ಕೆ ಸೂಕ್ತವಾದ 'ಪಾಶ್ಚಿಮಾತ್ಯ' ಆಹಾರ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಜನರಿಗೆ ಕರೆ ನೀಡಿದ್ದಾರೆ. "ನಾವು ಶವರ್ಮಾ ಮತ್ತು ಅಲಂಕಾರಿಕ ಹೆಸರಿನ ಇತರ...

ಬಿಜೆಪಿ ಯುವ ಮೋರ್ಚಾ ಅಧಿವೇಶನದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾಗಿ: ಬಿಜೆಪಿ ಶಾಸಕ ವಿಶಾಲ್

ಶಿಮ್ಲಾ: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಅಧಿವೇಶನದಲ್ಲಿ ಭಾರತದ ತಂಡದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾಗವಹಿಸಲಿದ್ದಾರೆ ಎಂದು ಧರ್ಮಶಾಲಾ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ಹೇಳಿದ್ದಾರೆ. ಇದೇ ತಿಂಗಳ 12ರಿಂದ...

ಸಂತೂರ್ ಮಾಂತ್ರಿಕ ಶಿವಕುಮಾರ್ ಶರ್ಮಾ ನಿಧನ

ಮುಂಬೈ : ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಹೃದಯಾಘಾತದಿಂದ ತನ್ನ 84 ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಜಮ್ಮು ಮೂಲದವರಾದ ಪಂಡಿತ್ ಶಿವಕುಮಾರ್ ಅವರು ಬಹು-ತಂತಿ ಸಂತೂರ್ ನುಡಿಸುತ್ತಿದ್ದು ಅವರು ಹಿಂದೂಸ್ತಾನಿ ಸಂಗೀತವನ್ನು...

ಅಸ್ಸಾಂ ಪೊಲೀಸರಿಗೆ ಪ್ರೆಸಿಡೆಂಟ್ ಕಲರ್ ಅವಾರ್ಡ್ ಅರ್ಪಿಸಿದ ಅಮಿತ್ ಶಾ

ಅಸ್ಸಾಂ : ಕಳೆದ 25 ವರ್ಷಗಳಲ್ಲಿ ಅಸ್ಸಾಂ ಪೊಲೀಸರ ಅನುಕರಣೀಯ ಸೇವೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರೆಸಿಡೆಂಟ್ ಕಲರ್ ಅವಾರ್ಡ್ ಅನ್ನು  ಅಸ್ಸಾಂ ಪೊಲೀಸರಿಗೆ ನೀಡಿದರು ಅಸ್ಸಾಂನ ನಕ್ಷೆ, ರಾಜ್ಯದ...

ಬಿಜೆಪಿಯ ತಜೀಂದರ್ ಬಗ್ಗಾಗೆ ಹೈಕೋರ್ಟ್ ರಿಲೀಫ್: ಜುಲೈ 5 ರವರೆಗೆ ಬಂಧಿಸದಂತೆ ಆದೇಶ

ಚಂಡೀಗಢ: ಮೂರು ರಾಜ್ಯಗಳ ಪೊಲೀಸರನ್ನು ಒಳಗೊಂಡು ಶುಕ್ರವಾರ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಲೀಫ್ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು, ಧಾರ್ಮಿಕ...
Join Whatsapp